ನಮ್ಮವರೇ ನಮಗೆ ಶತ್ರುಗಳು! ಯಾರವವರು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ನಾಲ್ಕು ಜನ ಶತ್ರುಗಳು ಮನೆಯಲ್ಲಿ ಇರುವ ಶತ್ರುಗಳ ಬಗ್ಗೆ ವಿವರಣೆಯನ್ನು ಕೊಟ್ಟಿದ್ದಾರೆ ಆಚಾರ್ಯ ಚಾಣಕ್ಯರು, ಯಾರು ಆ ನಾಲ್ಕು ಜನ ಶತ್ರುಗಳು ಪ್ರಾಚೀನ ಭಾರತದ ಗುರು ಆಚಾರ್ಯ ಚಾಣಕ್ಯರು ಕೆಲವು ಅಪೂರ್ವ ಸಂಗತಿಗಳನ್ನು ಹೇಳಿದ್ದಾರೆ ಯಾವುವು ಎನ್ನುತ್ತೀರಾ ಬನ್ನಿ ತಿಳಿಯೋಣ, ನಾವು ನೆಲೆಸುವ ಮನೆಯಲ್ಲಿಯೇ ನಮ್ಮ ಶತ್ರುಗಳು ಇರುತ್ತಾರೆ ಎಚ್ಚರ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದೇಕೆ?
ಹೌದು ಸ್ನೇಹಿತರೆ ಚಾಣಕ್ಯ, ಕೌಟಿಲ್ಯ, ವಿಶ್ವಗುಪ್ತ ಮುಂತಾದ ಹೆಸರುಗಳಿಂದ ಪ್ರಖ್ಯಾತಿ ಪಡೆದ ಭಾರತದ ಮೊದಲ ಅರ್ಥಶಾಸ್ತ್ರಜ್ಞ ಎಲ್ಲರ ಬಾಳಿನಲ್ಲಿ ಗುರುವಿನ ಮಾರ್ಗದರ್ಶಕ ಅಂತಹ ಮಹಾನ್ ಚೇತನ ಆಚಾರ್ಯ ಚಾಣಕ್ಯರು ಅಂದಿನ ಕಾಲದಲ್ಲಿ ರಚಿಸಿದಂತಹ ಅರ್ಥಶಾಸ್ತ್ರದ ಪಾಠಗಳು ನಮ್ಮೆಲ್ಲರಿಗೂ ಲಭ್ಯವಿರುವುದು ಗೊತ್ತಿರುವ ವಿಚಾರವೇ, ರಾಷ್ಟ್ರ ಸರ್ವ ಪರಿವಿಚಾರವನ್ನು ಆಚಾರ್ಯರು ಹೊಂದಿದವರು ಹಾಗೆ ಒಬ್ಬ ವ್ಯಕ್ತಿಗೆ ಯಾರ್ಯಾರು ಶತ್ರುಗಳು ಇದ್ದಾರೆ, ಯಾರ್ಯಾರು ಶತ್ರುಗಳಾಗಬಹುದು, ಎಲ್ಲರ ಕುರಿತು ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ದಾಖಲಿಸಿದ್ದಾರೆ.
ಮೊದಲನೆಯದು :-
ಸುಂದರ ಸುಶೀಲ ಹೆಂಡತಿ ಮನೆಯಲ್ಲಿ ಇದ್ದರೆ ಅವಳು ಕೂಡ ಶತ್ರುವಿದ್ದಂತೆ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯರು ಎಲ್ಲರೂ ಸುಂದರವಾದ ಹೆಂಡತಿಯನ್ನು ಬಯಸುವುದು ಏನಪ್ಪಾ ಇವರು ಹೀಗೆ ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿದ್ದೀರಾ ಹೌದು ಇದು ಸತ್ಯವೇ ಮನೆಯಲ್ಲಿ ಸುಂದರವಾದ ಹೆಂಡತಿ ಇದ್ದರೆ ಅವಳ ಮೇಲೆ ವ್ಯಾಮೋಹಕ್ಕೆ ಒಳಗಾಗಿ ಕೆಲಸದ ಕಡೆ ಗಮನ ಕೊಡದೆ ದೇಹ ಕಚೇರಿಯಲ್ಲಿ ಮತ್ತು ಮನಸ್ಸು ಪ್ರತಿ ಕ್ಷಣವೂ ಮನೆಯಲ್ಲಿಯೇ ಇರುವಂತಾಗುತ್ತದೆ ಮನಸು ಒಂದು ಕಡೆ ವಿಚಾರ ಇನ್ನೊಂದು ಕಡೆ ಇಟ್ಟುಕೊಂಡು ನಮ್ಮ ಮುಂದಿನ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಪುರುಷನ ಮನಸ್ಸು ಸದಾ ಕಾಲ ಸುಖಕ್ಕೆ ಹಂಬಲಿಸುತ್ತಾ ಇರುತ್ತದೆ ಇದಕ್ಕೆ ಚಾಣಾಕ್ಷರು ಆ ಕಾಲದಲ್ಲಿಯೇ ಮನುಷ್ಯರ ಈ ಗುಣಗಳ ಬಗ್ಗೆ ಅರ್ಥೈಸಿದ್ದಾರೆ ಸುಂದರ ಮಡದಿ ಇರಬಾರದು ಇದ್ದರೆ ಅವಳ ಮೋಹಕ್ಕೆ ಒಳಗಾಗಬೇಕಾಗುತ್ತದೆ ಎನ್ನುವ ಸಂಗತಿಯನ್ನು ಚಾಣಕ್ಯರು ತಿಳಿಸಿದ್ದಾರೆ.
ಎರಡನೆಯ ವಿಚಾರ :-
ಸಾಲಗಾರನಾದ ಅಪ್ಪ ಮನೆಯಲ್ಲಿದ್ದರೆ ನಮ್ಮ ಇಡೀ ಜೀವನವೆಲ್ಲ ತಂದೆ ಮಾಡಿರುವ ಸಾಲವನ್ನು ತೀರಿಸುವುದರಲ್ಲಿಯೇ ಕಾಲ ಕಳೆದು ನಮ್ಮ ಬದುಕು ಬದುಕುವಷ್ಟರಲ್ಲಿಯೇ ಅಂತ್ಯವಾಗಿ ಹೋಗುತ್ತದೆ ಸಾಲಗಾರನಾದ ತಂದೆಯು ಕೂಡ ಶತ್ರುವಿದ್ದಂತೆ ಎಂದು ಆಚಾರ್ಯ ಚಾಣಕ್ಯರು ನೀತಿಯಲ್ಲಿ ಉಲ್ಲೇಖಿಸಿದ್ದಾರೆ.
ಮೂರನೇ ವಿಚಾರ :-
ಮನೆಯಲ್ಲಿ ಅವಿದ್ಯಾವಂತ ಮಗ ಇದ್ದರೆ ಅವನು ಕೂಡ ಶತ್ರುವಿಗೆ ಸಮಾನ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು ಮನೆಯಲ್ಲಿ ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ಪ್ರತಿ ತಂದೆ ತಾಯಿಯ ಕನಸಾಗಿರುತ್ತದೆ ಮಗನು ವಿದ್ಯಾವಂತನಾಗಿದ್ದರೆ ಮಾತ್ರ ತಂದೆ-ತಾಯಿ ಶ್ರಮಪಟ್ಟು ದುಡಿದಂತಹ ಆಸ್ತಿಯನ್ನು ಕಾಪಾಡಿಕೊಂಡು ಹೋಗುತ್ತಾರೆ ಅವಿದ್ಯಾವಂತ ಮಗನಿದ್ದರೆ ಯಾವುದೋ ಚಟಕ್ಕೆ ದಾಸನಾಗಿ ತಂದೆ ತಾಯಿ ಕಷ್ಟಪಟ್ಟು ದುಡಿದಂತಹ ಆಸ್ತಿಯನ್ನೆಲ್ಲ ಚಟಕ್ಕೆ ಪಣವಿಟ್ಟು ಮುಂದಿನ ದಿನಗಳಲ್ಲಿ ಮಾನ ಮರ್ಯಾದೆ ಎಲ್ಲವನ್ನು ಕಳೆದುಬಿಡಬಹುದು ವಿದ್ಯೆ ಗೌರವವನ್ನು ಸಂಪಾದಿಸುತ್ತದೆ ಎನ್ನುವ ಅಪೂರ್ವ ಸಂಗತಿಯನ್ನು ಆಚಾರ್ಯ ಚಾಣಕ್ಯರು ಅಂದಿನ ಕಾಲದಲ್ಲಿ ತಮ್ಮ ನೀತಿಯಲ್ಲಿ ಉಲ್ಲೇಖಿಸಿದ್ದಾರೆ ನಿಮಗೆ ಅರ್ಥವಾಗಿರಬಹುದು ಅವಿದ್ಯಾವಂತ ಮಗ ಕೂಡ ಶತ್ರುವಿದ್ದಂತೆಯೆಂದು ಹೇಳಿರುವ ಚಾಣಕ್ಯರ ಉಲ್ಲೇಖಗಳು.
ನಾಲ್ಕನೆಯ ವಿಚಾರ :-
ತಾಯಿಯೇ ದೇವರು ಎಂದು ನಂಬಿರುವ ಸಂಸ್ಕೃತಿ ನಮ್ಮದು ಮನೆಯಲ್ಲಿ ತಾಯಿ ಸರಿ ಇರಬೇಕು ಎಲ್ಲ ಸೊಸೆಯಂದಿರಿಗೆ ಮೊಮ್ಮಕ್ಕಳಿಗೆ ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಒಬ್ಬರ ಮೇಲೆ ಪ್ರೀತಿ ಜಾಸ್ತಿ ಇನ್ನೊಬ್ಬರ ಮೇಲೆ ಪ್ರೀತಿ ಕಮ್ಮಿ ಈ ತರ ನಡೆದುಕೊಂಡರೆ ತಾಯಿ, ಅವಳು ಮಕ್ಕಳ ಬಾಳಿನಲ್ಲಿ ಅಕ್ಷರಶಃ ಶತ್ರುವಿದ್ದಂತೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606