12 ರಾಶಿಯವರು ಯಾವ ದೇವರನ್ನು ಪೂಜಿಸುವ ಮೂಲಕ ಐಶ್ವರ್ಯ ಸುಖ ಶಾಂತಿ ದೊರೆಯುತ್ತದೆ

12 ರಾಶಿಯವರು ಯಾವ ದೇವರನ್ನು ಪೂಜಿಸುವ ಮೂಲಕ ಐಶ್ವರ್ಯ ಸುಖ ಶಾಂತಿ ದೊರೆಯುತ್ತದೆ

ರಾಶಿ ಚಕ್ರದ ಪ್ರಕಾರ ನೀವು ಈ ದೇವರುಗಳನ್ನು ಪೂಜಿಸಿದರೆ ನೀವು ಜೀವನದಲ್ಲಿ ಸುಖ ಶಾಂತಿ ಸಮೃದ್ಧಿಯನ್ನು ಪಡೆದುಕೊಳ್ಳಬಹುದು ಜ್ಯೋತಿಷ್ಯ ಶಾಸ್ತ್ರವು ಕೇವಲ ನಂಬಿಕೆಯಲ್ಲ ಇದೊಂದು ವಿಜ್ಞಾನವು ಸಹ ಆಗಿದೆ ಹಿಂದೂ ಧರ್ಮವೂ ಭಾರತದಲ್ಲಿ ಪುರಾಣಧರ್ಮವಾಗಿದ್ದು ಇದು ಜ್ಯೋತಿಶಾಸ್ತ್ರವನ್ನು ಪ್ರತಿನಿಧಿಸುತ್ತದೆ ಇಂದು ಪುರಾಣದ ಪ್ರಕಾರ ಒಟ್ಟು 33 ಕೋಟಿ ದೇವತೆಗಳು ಇದ್ದಾರೆ ಇಂದು ಧರ್ಮದಲ್ಲಿ ಅನೇಕ ಒಳಪಂಗಡಗಳು ಇದ್ದು ಆಯಾ ಧರ್ಮದವರು ಆಯ ಧರ್ಮದ ದೇವತೆಗಳನ್ನು ಪೂಜಿಸುತ್ತಾರೆ ಒಂದೇ ಧರ್ಮದ ದೇವರನ್ನು ಪೂಜಿಸಬೇಕು ಎಂದು ಯಾವುದೇ ರೀತಿಯ ಕಡ್ಡಾಯವು ಇಲ್ಲ ಮನೆ ದೇವರನ್ನು ಮನೆದೇವರು ಎಂದು ಮತ್ತು ಇಷ್ಟ ದೇವರನ್ನು ಇಷ್ಟವಾದ ದೇವರು ಎಂದು ಕರೆಯುವುದು ವಾಡಿಕೆ

ರಾಶಿ ಚಕ್ರದ ಪ್ರಕಾರ ನಿಮ್ಮ ರಾಶಿಯಲ್ಲಿ ಯಾವ ದೇವರು ಹೆಚ್ಚು ಪ್ರಾಬಲ್ಯವನ್ನು ಬೀರುತ್ತದೆ ಆ ದೇವರು ಪೂಜಿಸಿದರೆ ಹೆಚ್ಚಿನ ಫಲ ದೊರೆಯುತ್ತದೆ ಮೇಷ ರಾಶಿಯವರಿಗೆ ಮಂಗಳನು ಅಧಿಪತ್ಯವನ್ನು ವಹಿಸಿರುತ್ತಾನೆ ಈ ಕಾರಣದಿಂದ ಇವರು ಶಿವನನ್ನು ಆರಾಧಿಸಿದರೆ ತುಂಬಾ ಉತ್ತಮ ವೃಷಭ ರಾಶಿಯವರು ಈ ರಾಶಿಯವರಿಗೆ ಶುಕ್ರನು ಆಳುತ್ತಾನೆ ಈ ರಾಶಿಯವರು ಲಕ್ಷ್ಮೀದೇವಿಯನ್ನು ಪೂಜಿಸಿದರೆ ಬಹಳ ಅದೃಷ್ಟ ಬರುತ್ತದೆ

ಮಿಥುನ ರಾಶಿ ಈ ರಾಶಿಗೆ ಪ್ರಾಬಲ್ಯ ಹೊಂದಿರುವ ಗ್ರಹ ಎಂದರೆ ಬುಧ ಇವರು ಶ್ರೀಮನ್ನಾರಾಯಣನನ್ನು ಪೂಜಿಸಿದರೆ ಬಹಳ ಉತ್ತಮ ಕಟಕ ರಾಶಿ ಈ ರಾಶಿಗೆ ಚಂದ್ರನು ಅಧಿಪತ್ಯವನ್ನು ವಹಿಸಿರುತ್ತಾನೆ ಇವರು ಗೌರಿಯನ್ನು ಪೂಜಿಸಿದರೆ ಬಹಳ ಉತ್ತಮ ಸಿಂಹ ರಾಶಿ ಸಿಂಹ ರಾಶಿಯವರಿಗೆ ಸೂರ್ಯನು ಅಧಿಪತ್ಯವನ್ನು ವಹಿಸಿರುತ್ತಾನೆ ಈ ಕಾರಣದಿಂದ ಇವರು ಶಿವನನ್ನು ಆರಾಧಿಸಿದರೆ ಬಹಳ ಉತ್ತಮ ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ಬುಧ ಗ್ರಹವು ಪ್ರಬಂಧವನ್ನು ಹೊಂದಿದೆ ಈ ರಾಶಿಯವರ ಶ್ರೀಮನ್ನಾರಾಯಣನನ್ನು ಆರಾಧಿಸಿದರೆ ಬಹಳ ಉತ್ತಮ

ತುಲಾ ರಾಶಿ, ರಾಶಿಯವರನ್ನು ಶುಕ್ರ ಆಳುತ್ತಾನೆ ಈ ಕಾರಣದಿಂದ ಇವರು ಲಕ್ಷ್ಮೀದೇವಿಯನ್ನು ಪೂಜಿಸಿದರೆ ಬಹಳ ಉತ್ತಮ ವೃಶ್ಚಿಕ ರಾಶಿಯವರಿಗೆ ಮಂಗಳ ಅಧಿಪತ್ಯವನ್ನು ವಹಿಸಿರುತ್ತಾನೆ ಈ ಕಾರಣದಿಂದ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ನೆಮ್ಮದಿಯನ್ನು ಪಡೆದಬಹುದು ಕನಸು ರಾಜಕೀಯವರಿಗೆ ಅಧಿಪತ್ಯ ಎಂದರೆ ದಕ್ಷಿಣ ಮೂರ್ತಿ ಈ ಕಾರಣದಿಂದ ಧನುರಾಶಿಯವರು ದಕ್ಷಿಣ ಮೂರ್ತಿಯನ್ನು ಆರಾಧಿಸುವುದರಿಂದ ಬಹಳ ಉತ್ತಮ

ಮಿಥುನ ರಾಶಿ, ಈ ರಾಶಿಯವರಿಗೆ ಶನಿ ಗ್ರಹನ ಅಧಿಪತ್ಯವನ್ನು ಹೊಂದಿರುತ್ತಾರೆ ಈ ಕಾರಣದಿಂದ ಶಿವನನ್ನು ಆರಾಧಿಸಿದರೆ ಉತ್ತಮ ಕುಂಭ ರಾಶಿಯವರು ಶನಿಯ ಪ್ರಾಬಲ್ಯವನ್ನು ಹೊಂದಿರುವುದರಿಂದ ಶನಿ ಗ್ರಹದ ಅಧಿಪತಿ ಪಾಮೇಶ್ವರ ಆಗಿರುವುದರಿಂದ ನೀವು ಶಿವನನ್ನು ಪೂಜಿಸಿದರೆ ಸಕಲವನ್ನು ಪಡೆದುಕೊಳ್ಳಬಹುದು ಮೀನ ರಾಶಿ ಈ ರಾಶಿಯವರು ಗುರು ಪ್ರಬಲವನ್ನು ಹೊಂದಿರುತ್ತಾರೆ ಈ ಕಾರಣದಿಂದ ಇವರು ದಕ್ಷಿಣ ಮೂರ್ತಿಯನ್ನು ಆರಾಧಿಸಿದರೆ ಬಹಳ ಉತ್ತಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.