ಮಹಾಶಿವರಾತ್ರಿ ಆಚರಣೆಯ ಪ್ರಾಮುಖ್ಯತೆಗಳು ಉಪವಾಸದ ವಿವರಗಳು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಬಾರಿ ಶಿವರಾತ್ರಿ ಮಾರ್ಚ್ ಒಂದರಂದು ಬಂದಿದೆ ಮಹಾಶಿವರಾತ್ರಿ ಮಾಸದ ಅತಿ ಹೆಚ್ಚು ಕತ್ತಲು ಕವಿದ ದಿನ ಶಿವರಾತ್ರಿ ಎಂದರೆ ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಈ ತರಹದ ನಂಬಿಕೆ ನಮ್ಮ ಹಿಂದೂ ಭಕ್ತರಲ್ಲಿ ಮೂಡಿಬಂದಿದೆ ಅನಾದಿಕಾಲದಿಂದ, ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವೇ ಶಿವರಾತ್ರಿ ಎಂದು ಪರಿಗಣಿಸಲಾಗಿದೆ ಶಿವರಾತ್ರಿಯಂದು ಬೆಳಿಗ್ಗೆ ಎದ್ದು ಮಾಗ ಸ್ನಾನ ಮಾಡಿಕೊಂಡು ಶಿವನ ದೇವಾಲಯಕ್ಕೆ ಹೋಗಿ ನಂದಿ ದ್ವಾರದಿಂದ ಶಿವನನ್ನು ದರ್ಶನ ಮಾಡಿಕೊಂಡು ಶ್ರದ್ಧೆ ಭಕ್ತಿ ನಿಷ್ಠೆಯಿಂದ ಶಿವನ ಅಭಿಷೇಕ ಮಾಡಬೇಕು ಶಿವರಾತ್ರಿ ಅಂದರೇನೆ ಉಪವಾಸ, ಅಭಿಷೇಕ, ಪೂಜೆ, ಜಪ, ತಪ, ಜಾಗರಣೆ ಮುಕ್ತಿಗೆ ಸೋಪಾನವೇ ಈ ಶಿವರಾತ್ರಿಯ ಉಪವಾಸ ನಮ್ಮ ಪಾಪಗಳು ಹರಣವಾಗಿ ಪುಣ್ಯಗಳು ಪ್ರಾಪ್ತಿಯಾಗುತ್ತದೆ ಅಂತ ಹೇಳುತ್ತಾರೆ
ಶ್ರದ್ಧೆಯಿಂದ ಪೂಜೆ ಮಾಡಿಕೊಂಡು ನಮ್ಮ ಮನಸ್ಸನ್ನು ಭಗವಂತನಲ್ಲಿ ಐಕ್ಯ ಮಾಡಬೇಕು ಸಂಪೂರ್ಣ ದಿನ ಪರಮೇಶ್ವರನ ಧ್ಯಾನವನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಪರಮಾತ್ಮನ ಪಾತ್ರರಾಗುತ್ತೀರಿ ಈ ರೀತಿಯ ವಿಧಾನವನ್ನು ಅನಾಥ ಕಾಲದಿಂದಲೂ ಆಚರಿಸುತ್ತಾ ಬಂದಿದ್ದೇವೆ ಶಿವ ಎಂದರೆ ಶುಭ ಉಂಟುಮಾಡುವವನು ಮನಸಾ ವಾಚಾ ಕರ್ಮಣಾ ಆತನನ್ನು ಭಕ್ತಿಯಿಂದ ಪೂಜಿಸಿ ಆತನಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಶಿವರಾತ್ರಿಯಂದು ಉಪವಾಸ ಇರಬೇಕು ಅಂದ್ರೆ ಫುಡ್ ತಿನ್ಬಾರ್ದು ಈ ಅಕ್ಕಿ ಅಂಥವೆಲ್ಲ ಮುಂತಾದವು ತಿನ್ನಬಾರದು ಮನೆಯಲ್ಲಿ ಯಾರಾದರೂ ದೊಡ್ಡೋರು ಅಥವಾ ಚಿಕ್ಕ ಮಕ್ಕಳು ಇದ್ದರೆ ಇಂಥವರಿಗೆ ದಿನಪೂರ್ತಿ ಉಪವಾಸ ಇರಲಿಕ್ಕೆ ಆಗುವುದಿಲ್ಲ ಅದಕ್ಕೆ ಅವರು ಸ್ವಲ್ಪ ತರಹದ ಆಹಾರಗಳನ್ನು ತಗೋಬೋದು ಹಾಲ್ ತಗೊಬೋದು ನಿಂಬೆಹಣ್ಣಿನ ರಸ ಹಣ್ಣುಗಳ ರಸ ಸಾಬುದಾನ ಕಿಚಡಿ ತಗೊಬೋದು ಸಿಹಿ ಗೆಣಸು ಬಾಳೆ ಹಣ್ಣು ಕಲ್ಲಂಗಡಿ ಹಣ್ಣು ಈತರ ಫ್ರೂಟ್ಸ್ ಅಥವ ಹಣ್ಣುಗಳ ರಸವನ್ನು ತೆಗೆದುಕೊಳ್ಳಬಹುದು
ದೊಡ್ಡೋರು ಅಥವಾ ಚಿಕ್ಕೋರು ಪ್ರಗ್ನೆಂಟ್ ಲೇಡೀಸ್ ಯಾರಾದರೂ ಇದ್ದರೆ, ಶಿವರಾತ್ರಿಯಂದು ಊಟ ಏನೇನು ಮಾಡಬೇಕು ಎಂದರೆ ರವೆ ತಿನ್ನಬಹುದು ಸೋ ರವೆಯ ಉಕ್ಮಾ ರವೆ ಸಜ್ಜಿಗೆ ತಿನ್ನಬಹುದು ಹರಳಲ್ಲಿ ಮಾಡಿರುವಂತಹ ಮಜ್ಜಿಗೆ ಹರಳು ಅಥವಾ ಸಿಹಿ ಹರಳು ತಿನ್ನಬಹುದು ಯಾವುದೇ ರೀತಿಯ ಹಣ್ಣು ತಿನ್ನಬಹುದು ಅನ್ನ ಮತ್ತು ಸಾಂಬಾರನ್ನು ತಿನ್ನಬಾರದು ಈ ಶಿವರಾತ್ರಿಯಂದು ಬೇಲದ ಹಣ್ಣು ಗೊತ್ತಲ್ವಾ ಬೇಲದ ಹಣ್ಣಿನಲ್ಲಿ ಮಾಡಿರುವ ಹಲ್ವಾ ಅದನ್ನು ಕೂಡ ತಿನ್ನಬಹುದು ಶಿವರಾತ್ರಿಯ ಉಪವಾಸದ ಊಟವಿದು ಹೀಗೆ ಶಿವರಾತ್ರಿಯಂದು ಅಲ್ಪಾ ಆಹಾರವನ್ನು ತಿಂದು ಶರೀರವನ್ನು ಭಗವಂತನಲ್ಲಿ ಅರ್ಪಿಸಿಕೊಳ್ಳುವುದೇ ಶಿವರಾತ್ರಿ ಹಬ್ಬದ ಮಹತ್ವ