ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಉಷಾರ್

ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಉಷಾರ್

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯನ್ನು ನೋಡಿದ್ರೆ ಯಾವ ರೀತಿ ಫಲಿತಗಳು ಇರುತ್ತೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯನ್ನ ನೋಡಿದ್ದೆ ಆದರೆ ತುಂಬಾನೆ ಒಳ್ಳೆ ಕನಸು ಕತ್ತೆ ಅಂಗೆ ಸುಮ್ಮನೆ ಕೂತ್ಕೊಂಡ್ ಇರೋ ತರನೂ ಅಥವಾ ಓಡಾಡಿಕೊಂಡಿರುವ ತರನೂ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೀತಿ ಸಂಬಂಧಿತ ವಿಷಯಗಳಲ್ಲಿ ತುಂಬಾನೇ ಒಳ್ಳೆಯದಾಗುತ್ತೆ ಅಂದರೆ ಪ್ರೀತಿ ಅಂತಂದ್ರೆ ಬಾಯ್ ಫ್ರೆಂಡ್ ಗರ್ಲ್ಫ್ರೆಂಡ್ ಅಲ್ಲ ಅಥವಾ ಹಸ್ಬೆಂಡ್ ವೈಫೆ ಅಲ್ಲ ನಿಮ್ಮ ತಂದೆ ತಾಯಿಯ ಪ್ರೀತಿ ಇರಬಹುದು ಅಥವಾ ನಿಮ್ಮ ಮಕ್ಕಳ ಪ್ರೀತಿ ಇರಬಹುದು ಅಥವಾ ನಿಮ್ಮ ಕ್ಲೋಸ್ ಫ್ರೆಂಡ್ಸ್ ಯಾರು ಇರುತ್ತಾರೊ ಅವರ ಪ್ರೀತಿ ಇರಬಹುದು ಇಂತವರಿಂದ ನಿನಗೆ ಪ್ರೀತಿ ಅಧಿಕವಾಗಿ ಸಿಗಲಿದೆ ಅಂತ ಈ ಕನಸಿನ ಒಂದು ಅರ್ಥ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯನ್ನು ಸಾಯಿಸ್ ಬಿಟ್ಟಂಗೆ ನೀವು ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ನೀವು ಯಾವುದೇ ರೀತಿಯ ಕೆಟ್ಟ ಸುದ್ದಿಯನ್ನು ಕೇಳೋದಕ್ಕೆ ರೆಡಿ ಇಲ್ಲ ಅಂದರೆ ನಿಮಗೆ ಅಷ್ಟು ಸಾಮರ್ಥ್ಯ ಇಲ್ಲ ಅಂತ ಈ ಕನಸು ನಿಮಗೆ ತಿಳಿಸುತ್ತೆ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಕತ್ತೆಗೆ ಉಲ್ಲನ ತಿನ್ನಿಸೋದು ಅಥವಾ ಯಾವುದಾರೂ ಎಲೆಗಳನ್ನ ತಿನ್ನಿಸೋದು ಅಥವಾ ಏನಾದ್ರೂ ತಿನ್ನಿಸುವುದನ್ನು ಕನಸಲ್ಲಿ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಶಾಂತಿ ಹೆಚ್ಚಾಗುತ್ತೆ ಅಷ್ಟೇ ಅಲ್ಲದೆ ನಿಮಗೆ ಯಾವುದೇ ರೀತಿಯ ತೊಂದರೆಗಳು ಇರಲಿ ಆ ತೊಂದರೆಗಳು ಮುಂಬರುವ ದಿನಗಳಲ್ಲಿ ನಿಧಾನವಾಗಿ ತೊಲಗಿ ಹೋಗೋದನ್ನು ನೀವು ನೋಡ್ತೀರ ಅಂತ ಈ ಕನಸು ನಿಮಗೆ ತಿಳಿಸುತ್ತೆ

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯ ಮೇಲೆ ಕೂತ್ಕೊಂಡು ಸವಾರಿ ಮಾಡ್ತಾ ಇರೋ ತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿಯಾಗುತ್ತೆ ನಿಮ್ಮ ಹೆಸರು ಒಳ್ಳೆ ಸ್ಥಾಹೆಗೆ ಸೇರುತ್ತೆ ಅಷ್ಟೇ ಅಲ್ಲದೆ ನಿಮಗೆ ಪ್ರೇಮ ಪ್ರಾಪ್ತಿನು ಆಗುತ್ತೆ ಅಂದ್ರೆ ನಿಮಗೆ ಮದುವೆ ಆಗೋದು ಅಥವಾ ನಿಮಗೆ ಬಾಯ್ ಫ್ರೆಂಡ್ ಗರ್ಲ್ಫ್ರೆಂಡ್ ಸಿಗೋದು ಈ ತರದ್ದು ಯಾವುದೋ ಒಂದು ಆಗುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನೀವು ಕತ್ತೆ ಮೇಲಿಂದ ಹಾಗೆ ಕೆಳಗೆ ಬಿದ್ದು ದಂಗೆ ಕಾಣಿಸಿದೆ ಆದ್ರೆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮ ವಿಚಾರಗಳಲ್ಲಿ ನಿಮಗೆ ತೊಂದರೆ ಆಗಬಹುದು ಅಂದ್ರೆ ನಿಮಗೆ ಮದುವೆ ಆಗಿದೆ ಆದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಜಗಳಗಳು ಬರಬಹುದು ಅಥವಾ ನೀವು ಸಿಂಗಲ್ ಆದರೆ ನಿಮ್ಮ ಬಾಯ್ ಫ್ರೆಂಡ್ ಜೊತೆ ನೋ ಅಥವಾ ಗರ್ಲ್ ಫ್ರೆಂಡ್ ಜೊತೆ ನೂ ಜಗಳ ಆಗೋದು ಇಂತವು ನಡೆಯುತ್ತೆ ಅಂತ ಈಕನಸು ನಿಮಗೆ ಸೂಚಿಸುತ್ತೆ

ಅದೇ ನಿಮ್ಮ ಕನಸಲ್ಲಿ ಕತ್ತೆ ನಿಮ್ಮ ಕಚ್ಚು ಆಗೆ ಅಥವಾ ಅಟ್ಟಿಸಿಕೊಂಡು ಬರ್ತಿರೋ ಹಾಗೆ ಅಥವಾ ನಿಮ್ಮನ್ನು ಒದ್ಯೋ ತರ ಕಾಣಸಿದೇ ಆದ್ರೆ ಮುಂಬರುವ ದಿನಗಳಲ್ಲಿ ಮಾನಸಿಕ ಒತ್ತಡ ಜಾಸ್ತಿ ಆಗಬಹುದು ಈಕನಸು ನಿಮಗೆ ತಿಳಿಸುತ್ತೆ ಅದೇ ಒಂದುವೇಳೆ ನಿಮ್ಮ ಕನಸಲ್ಲಿ ಒಂದು ಕತ್ತೆ ಮರಿಗೆ ಜನ್ಮ ಕೊಡ್ತಿರೋದನ್ನ ನೀವು ನೋಡಿದ್ದೆ ಆದರೆ ಅದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದ ಬೆಳವಣಿಗೆ ತುಂಬಾನೇ ಚೆನ್ನಾಗಿರುತ್ತೆ ನೀವು ಯಾವುದೇ ಕೆಲಸಗಳನ್ನು ಮಾಡಿದ್ರುನು ಅದರಲ್ಲಿ ಪದೋನ್ನತಿ ತುಂಬಾ ಚೆನ್ನಾಗಿರುತ್ತೆ ಅಂದರೆ ಪ್ರಮೋಷನ್ಸ್ ಬರುವುದು ಅಥವಾ ಬೋನಸ್ ಗಳು ಬರೋದು ಅಥವಾ ಪ್ರೋಫೆಟ್ಸ್ ಬರೋದು ನಿಮ್ಮ ಫ್ಯಾಮಿಲಿಯಲ್ಲಿ ನಿಮ್ಮ ಹೆಸರು ಚೆನ್ನಾಗಿರೋದು ಇತರದ ಎಲ್ಲ ನಡೆಯುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯ ಹಾಲನ್ನು ಕರೀತೀರೋತರೋನೋ ಅಥವಾ ಆ ಹಾಲನ್ನ ಕುಡಿತಿರೋತರನೋ ಅಥವಾ ಬೇರೆ ಯಾರಾದರೂ ಕತ್ತೆ ಹಾಲನ್ನ ನಿಮಗೆ ಕೊಡುತ್ತಿರೊ ತರನೋ ನೋಡಿದೆ ಆದರೆ ಇದು ಎಲ್ಲ ಕನಸುಗಳಿಗೆ ಅಂತ ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿಯಾಗುತ್ತೆ ನಿಮ್ಮ ಹೆಸರು ಪ್ರತಿಷ್ಠೆ ಉಚ್ಚ ಸ್ಥಾಯಿಗೆ ಸೇರುತ್ತೆ ಅಷ್ಟೇ ಅಲ್ಲದೆ ನಿಮ್ಮ ಪ್ರೇಮ ವಿಚಾರ ಗಳಲ್ಲಿ ಯಶಸ್ಸು ಸಿಗುತ್ತೆ ನಿಮ್ಮ ಪ್ರೇಮ ವಿಚಾರಗಳು ಅಭಿವೃದ್ಧಿ ಹೊಂದುತ್ತೆ ನೀವು ಯಾವುದೇ ಕೆಲಸಗಳನ್ನು ಮಾಡುತ್ತಿರೊ ಆ ಕೆಲಸಗಳಲ್ಲಿ ಮುಂಬರುವ ದಿನಗಳಲ್ಲಿ ಯಶಸ್ಸು ಸಿಗುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.