ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರ ಮನೆಯಲ್ಲಿ ನಿಮ್ಮ ಪ್ರೀತಿ ಒಪ್ಪದಿದ್ದರೆ ಹೀಗೆ ಮಾಡಿ.

Recent Posts

ನೀವು ಒಬ್ಬರನ್ನು ಹೆಚ್ಚಾಗಿ ನಂಬಿ ಅವರನ್ನು ಇಷ್ಟಪಟ್ಟು ಅವರ ಬೇಕುಬೇಡಗಳನ್ನು ಈಡೇರಿಸಿ ಅವರು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಬೇಕು ನಿಮ್ಮ ಬಗ್ಗೆ ಕಾಳಜಿವಹಿಸಬೇಕು ಎಂದು ಅಪೇಕ್ಷ ಪಡುತ್ತೀರಾ ಈ ಪ್ರೀತಿಯಲ್ಲಿ ನಾವು ಪ್ರೇಮಿಗಳು ತಂದೆ ತಾಯಿ ಮಕ್ಕಳು ಶಿಕ್ಷಕರು ಮುಂತಾದವರನ್ನು ನಾವು ಕಾಣುತ್ತೇವೆ ಆದರೆ ಕೆಲವರು ನಿಮ್ಮಿಂದ ಎಲ್ಲಾ ಉಪಯೋಗವನ್ನು ಪಡೆದುಕೊಂಡು ಒಂದೊಂದು ದಿನ ನೀನು ಯಾರು ಎಂದು ಕೇಳುತ್ತಾರೆ ಈ ಪ್ರೀತಿ-ಪ್ರೇಮದಲ್ಲಿ ಕೇವಲ ಪ್ರೇಮಿಗಳಲ್ಲ ತಂದೆ ತಾಯಿ ಪ್ರೀತಿಗೆ ಮಕ್ಕಳು ಮೋಸ ಮಾಡುತ್ತಾರೆ ಗಂಡ ಹೆಂಡತಿ ಪ್ರೀತಿಯಲ್ಲಿ ಗಂಡ ಅಥವಾ ಹೆಂಡತಿ ಮೋಸ ಮಾಡುತ್ತಾರೆ ಇದರಿಂದ ನಾವು ಜೀವನದಲ್ಲಿ ಬಹಳ ಶ್ರೀ ಹಿನ್ನಡೆಗೆ ಹೋಗುತ್ತದೆ ಬಹಳಷ್ಟು ಖಿನ್ನತೆಗೆ ಒಳಗಾಗುತ್ತಾನೆ ನಮ್ಮ ಪ್ರತಿಯೊಂದು ಆಚಾರ-ವಿಚಾರಗಳಲ್ಲಿ ಸಹ ನಮಗೆ ಬೇಸರವೂ ವ್ಯಕ್ತವಾಗುತ್ತಿರುತ್ತದೆ .

ಕೆಲವರು ನಿಮ್ಮಿಂದ ಎಲ್ಲಾ ರೀತಿಯನ್ನು ಸುಖಗಳನ್ನು ಪಡೆದು ಆಸ್ತಿ ಅಂತಸ್ತು ಗಳನ್ನು ಸಂಪಾದಿಸಿ ನಿಮ್ಮನ್ನು ಎಲ್ಲಾದಕ್ಕೂ ಉಪಯೋಗಿಸಿಕೊಂಡು ಬಿಟ್ಟು ಬಿಡುತ್ತಾರೆ ಇದರಿಂದಲೂ ಸಹ ನಿಮಗೆ ಹೆಚ್ಚಿನ ಅಗಾಧವಾಗಿರುತ್ತದೆ ಮೊದಲನೆಯದಾಗಿ ನಿಮ್ಮ ಮನಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದರು ಎಂಬುದು ಇದೆಲ್ಲವನ್ನು ನೀವು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಜೀವನದಲ್ಲಿ ಸ್ವಚ್ಛತೆಯಿಂದ ಮುಂದುವರೆಯಿರಿ ಆದಷ್ಟು ಕ್ರಿಯಾಶೀಲವಾಗಿ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ನಿಮ್ಮ ಜೀವನದಲ್ಲಿ ಬರುವಂತಹ ಸಮಸ್ಯೆಗಳು ನಿಮ್ಮ ಜೀವನದ ಗುರಿ ಸಾಧನೆಗಳಿಗೆ ಪ್ರಾಮುಖ್ಯತೆ ನೀಡಿ ನೀವು ಮಧ್ಯದಲ್ಲಿ ಬಿಟ್ಟು ಹೋದವರ ಚಿಂತೆಯನ್ನು ಮಾಡುತ್ತಿದ್ದರೆ ಅವರು ನಿಮ್ಮ ಬಗ್ಗೆ ಯೋಚಿಸುವುದು ಇಲ್ಲ ಅವರ ಜೀವನದ ಗುರಿಯನ್ನು ಅವರು ಈಡೇರಿಸಿಕೊಳ್ಳುತ್ತಾರೆ ಆದರೆ ನೀವು ಅದನ್ನೇ ಚಿಂತೆ ಮಾಡುತ್ತಾ ಕುಳಿತಿದ್ದರು ನಿಮ್ಮ ಜೀವನವೇ ನಾಶವಾಗುತ್ತದೆ.

ಈ ಜೋತಿಷ್ಯದಲ್ಲಿ ಈ ರೀತಿ ಪ್ರೇಮ ವಿಚಾರಕ್ಕೆ ಸುತ್ತಿರುವವರು ಬೇಸರದಲ್ಲಿ ಇರುವವರ ಸ್ವಲ್ಪ ಪರಿಹಾರಗಳನ್ನು ಜೋತಿಷ್ಯಶಾಸ್ತ್ರದಲ್ಲಿ ವಾಮಾಚಾರದಲ್ಲಿ ಮಾಡಬಹುದಾಗಿರುತ್ತದೆ ಇದರಿಂದ ಕಂಡಿತ ಶುಭವಾಗುತ್ತದೆ ರುದ್ರಾಕ್ಷಿಯನ್ನು ಧರಿಸುವುದರಿಂದ ನಿಮ್ಮ ವ್ಯಕ್ತಿಯ ಪ್ರೀತಿಯನ್ನು ನೀವು ಮರಳಿ ಪಡೆಯಬಹುದಾಗಿರುತ್ತದೆ ನೀವು ಶಕ್ತಿ ದೇವತೆಗಳಿಗೆ ಕೆಂಪು ಬಣ್ಣದ ವಸ್ತ್ರವನ್ನು ನೀಡುವುದರಿಂದ ನಿಮ್ಮ ಪ್ರೀತಿಯಲ್ಲಿ ನೀವು ಸಫಲತೆಯನ್ನು ಕಾಣಬಹುದಾಗಿದೆ ನೀವು ಕೃಷ್ಣನ ದೇವಸ್ಥಾನಕ್ಕೆ ತೆರಳಿ ಕೊಳಲನ್ನು ಅರ್ಪಿಸುವುದರಿಂದ ಸಹ ನಿಮ್ಮ ಪ್ರೀತಿಯಲ್ಲಿ ಒಳಿತನ್ನು ನೀವು ಕಾಣಬಹುದಾಗಿದೆ ಒಂದು ವಿಳ್ಳೇದೆಲೆ ಯಲ್ಲಿ ನೀವು ಪ್ರೀತಿಸಿದವರ ಹೆಸರನ್ನು ಕಾಡಿಗೆ ಇಂದ ಬರೆದು ಜೇನುತುಪ್ಪದಲ್ಲಿ ಅಜ್ಜಿ ಅರಳಿಮರದ ಕೆಳಗೆ ಅಥವಾ ಇರುವೆ ಗೂಡಿನಲ್ಲಿ ಹಾಕಿದರೆ ಇದರಿಂದ ನೀವು ನೂರಕ್ಕೆ ನೂರು ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

https://youtu.be/8VmGEU0DB24

Leave a Reply

Your email address will not be published. Required fields are marked *