ಮಹಾಶಿವರಾತ್ರಿಯ ದಿನ ಈ ರೀತಿಯಾಗಿ ಉಪವಾಸ ಜಾಗರಣೆ ಪೂಜೆ ಮಾಡಿದರೆ ಅನಂತ ಫಲ ಪ್ರಾಪ್ತಿ

Recent Posts

ಮಹಾಶಿವರಾತ್ರಿಯ ದಿನ ಈ ರೀತಿಯಾಗಿ ಉಪವಾಸ ಜಾಗರಣೆ ಪೂಜೆ ಮಾಡಿದರೆ ಅನಂತ ಫಲ ಪ್ರಾಪ್ತಿ

ನಮಸ್ಕಾರ ಸ್ನೇಹಿತರೇ ಮಹಾಶಿವನನ್ನು ಪರಮ ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುವ ದಿನ ಮಹಾಶಿವರಾತ್ರಿ. ಇನ್ನೂ ಮಹಾಶಿವರಾತ್ರಿಯಂದು ಆ ಪರಮೇಶ್ವರನಿಗೆ ನಾನಾ ವಿಧದಲ್ಲಿ ನಾವು ಪೂಜಿಸುತ್ತೇವೆ ಅನೇಕ ಬಿಲ್ವ ಪತ್ರೆಗಳನ್ನು ಏರಿಸಿ ಅಭಿಷೇಕ ಮಾಡುತ್ತಾ ಪೂಜಿಸಿಕೊಂಡು ಪ್ರಾರ್ಥಿಸಿಕೊಳ್ಳುತ್ತೇವೆ ಅದರಲ್ಲೂ ಪರಮೇಶ್ವರನ ಪೂಜೆಯೆಂದರೆ ಸಾಕು ಅದಕ್ಕೆ ಪ್ರಶಸ್ತವಾದ ದಿನಗಳು ಸೋಮವಾರಗಳು ಹಕ್ಕು ಪ್ರತಿ ಹುಣ್ಣಿಮೆ ಅಮಾವಾಸ್ಯೆ ಹಾಗೂ ಮಾಸ ಶಿವರಾತ್ರಿ ಗಳು ಅಂದಿನ ದಿನ ನಾವು ಪರಮೇಶ್ವರನನ್ನ ನಾನಾ ವಿಧದಲ್ಲಿ ಭಕ್ತಿಶ್ರದ್ಧೆಗಳಿಂದ ಪೂಜಿಸಿದರೆ ಆತ ಪರಿತ್ಯಕ್ತನಾಗಿ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ ಪುರಾಣಗಳು ಸಾರುತ್ತಿವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಶ್ರೀ ಮಹಾವಿಷ್ಣುವು ಅಲಂಕಾರ ಪ್ರಿಯ ಇನ್ನೂ ಪರಮೇಶ್ವರನು ಅಭಿಷೇಕಪ್ರಿಯ ಆತನಿಗೆ ಭಕ್ತಿಶ್ರದ್ಧೆಗಳಿಂದ ಏನೂ ಇಲ್ಲದಿದ್ದರೂ 1ತಂಪಿಗೆ ಗಂಗಾಜಲದಿಂದ ಅಭಿಷೇಕ ಮಾಡ್ಕೊಂಡ್ರಿ ಸಹ ಆತನು ಭಕ್ತರ ಭಕ್ತಿಗೆ ಒಲಿದು ಬರುತ್ತಾನೆ ಅದ್ರಲ್ಲೂ ಸಂಕಷ್ಟಗಳು ದೂರವಾಗಬೇಕಾದರೆ ನಾವು ನಮ್ಮ ಇಷ್ಟಾರ್ಥಗಳನ್ನು ಕೊಳ್ಳಲು ಆ ಪರಮೇಶ್ವರನಿಗೆ ಕೆಲವು ಸ್ಟಿಲ್ ಪತ್ರೆಗಳಿಂದ ಪೂಜಿಸಬೇಕು ಅದ್ರಲ್ಲೂ ಬಿಲ್ವಪತ್ರಿ ಸರ್ವ ಶ್ರೇಷ್ಠವಾದದ್ದು ಎಂದು ಹೇಳಲಾಗುತ್ತದೆ ಅದೇ ಅಲ್ಲದೆ ಅರಳಿ ಮರದ ಎಲೆ ಕೂಡ ಪರಮೇಶ್ವರನಲ್ಲಿ ಅರ್ಪಿಸಿಕೊಂಡು ಪ್ರಾರ್ಥಿಸಿಕೊಂಡರೆ ಸಕಲಾರ್ಥಗಳು ಪೂರೈಸುತ್ತವೆ ಎಂದು ಹೇಳಲಾಗುತ್ತದೆ

ಶಿವಲಿಂಗಕ್ಕೆ ಬಿಲ್ವ ಅರ್ಪಿಸಿ ದಷ್ಟೇ ಸಮಾನವಾಗಿರುತ್ತದೆ ಅರಳಿ ಎಲೆಯಿಂದ ಸಮರ್ಪಿಸುವ ಇನ್ನು ಹೀಗೆ ಅರಳಿ ಮರದ ಎಲೆಯನ್ನು ಸಮರ್ಪಿಸಿ ಪೂಜಿಸಿಕೊಳ್ಳುವುದರಿಂದ ಗ್ರಹದೋಷ ಪೀಡೆಗಳಿಂದ ದೂರವಾಗಿ ವಿಮುಕ್ತಿಯನ್ನು ಕುಂದುತ್ತಿದೆ ಇನ್ನೂ ಅಶೋಕ ಮರದ ಎಲೆಯು ಕೂಡ ನಮ್ಮ ಸಂಪ್ರದಾಯದಲ್ಲಿ ಪರಮೇಶ್ವರನಿಗೆ ಸಮರ್ಪಿಸಿ ಪೂರೈಸಿಕೊಳ್ಳಲಾಗುತ್ತದೆ.ಅಶೋಕ ಮರ ಧನಾತ್ಮಕ ಶಕ್ತಿಗೆ ಪ್ರತೀಕವಾಗಿ ನಿಲ್ಲುತ್ತದೆ ಹೀಗಾಗಿ ಈ ಎಲೆಗಳೆಲ್ಲ ಶಿವನಿಗೆ ಅರ್ಪಿಸಿ ಪೂಜಿಸಿ ಕೊಳ್ಳುವುದರಿಂದ ಸಂತಾನ ಭಾಗ್ಯ ಒದಗಿ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ ಇನ್ನೂ ಆಲದಮರ ಇಲಿಗಳು ಆಲದ ಮರದ ಎಲೆಗಳು ಅಮರತ್ವಕ್ಕೆ ಸಮಾನ ಎಂದು ಸೂಚಿಸಲಾಗುತ್ತದೆ.ಶಿವನಿಗೆ ಈ ಮರದ ಎಲೆಯಿಂದ ಸಮರ್ಥಿಸಿದೆ ವಿವಾಹ ಸಮಸ್ಯೆಗಳು ಹಾಗೂ ಸಂತಾನ ಸಮಸ್ಯೆಗಳಿಗೆ ಕಾಡ್ತಾ ಇದ್ದರೆ ಅವು ಬಹುಬೇಗ ತಡಿಗೆ ಹೋಗಿ ಕಂಕಣಭಾಗ್ಯ ಬಂದು ಸಂತಾನ ಭಾಗ್ಯ ಒದಗಿ ಬರುತ್ತದೆ ಎಂದು ಶಾಸ್ತ್ರಕಾರರು ಹೇಳುತ್ತಿದ್ದಾರೆ

ಕೊನೆಯದಾಗಿ ಮಾವಿನ ಎಲೆ ಯಾವುದೇ ಹಬ್ಬ ಹರಿದಿನಗಳಿರಲೀ ಮಾವಿನ ಎಲೆ ಇಲ್ಲದೆ ಹಬ್ಬಕ್ಕೆ ಪ್ರಾಶಸ್ತ್ಯವೇ ಇಲ್ಲ. ತಮ್ಮ ಸಂಪತ್ತಿಗೆ ಪ್ರತೀಕವಾಗಿದೆ ಬಾಗಿಲಿಗೆ ತೋರಣಗಳನ್ನು ಕಟ್ಟಿ ಅಲಂಕರಿಸಿಕೊಂಡು ಓಟಿಗಾಗಿ ಮಾಡಿಕೊಳ್ಳುತ್ತೀರಿ ಹಬ್ಬವನ್ನು ಆಚರಿಸುತ್ತಿದೆ ಹೀಗಾಗಿ ಉತ್ತಮ ಸಂಪತ್ತಿಗೆ ಇದು ಸಂಕೇತ ಆದ್ದರಿಂದ ಪರಮೇಶ್ವರನ ಪೂಜೆಯಲ್ಲಿ ಈ ಮಾವಿನೆಲೆಯಿಂದ ಸಮರ್ಪಿಸಿದರೆ ಆಹಾರ ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾರೆ ಪರಮೇಶ್ವರ ಎಂದು ಹೇಳಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *