ಪರೀಕ್ಷೆ ಸಮೀಪ ಇದ್ದರೆ ಯಾವ ರೀತಿ ಓದಬೇಕು?
ನಮಸ್ಕಾರ ಸ್ನೇಹಿತರೆ, ಹೇಗೆ ಎಕ್ಸಾಮ್ ಸಮೀಪ ಬರುತ್ತೆ ಹಾಗೆ ವಿದ್ಯಾರ್ಥಿಗಳಲ್ಲಿ ಟೆನ್ಶನ್ ಹೆಚ್ಚಾಗುತ್ತೆ ಒತ್ತಡ ಹೆಚ್ಚಾಗುತ್ತೆ ಮತ್ತು ಅದರಲ್ಲಿಯೂ ಸಹ ಯಾವ ವಿದ್ಯಾರ್ಥಿಗಳು ವರ್ಷಪೂರ್ತಿ ಏನು ಓದೇ ಇರುವುದಿಲ್ಲ ಅವರಿಗೆ ಪರೀಕ್ಷೆಯ ಭಯ ಆಗುವುದು ಸಹಜ ಮತ್ತು ಪರೀಕ್ಷೆ ಸಮೀಪ ಇದ್ದಾಗ ಪರೀಕ್ಷೆಯ ಭಯದಿಂದ ಆ ವಿದ್ಯಾರ್ಥಿಗಳು ಸರಿಯಾಗಿ ನಿದ್ದೆ ಮಾಡದೆ ಸರಿಯಾಗಿ ಊಟ ಮಾಡದೆ ಟೆನ್ಶನ್ ಅಲ್ಲಿ ಓದುವುದುಕ್ಕೆ ಶುರು ಮಾಡ್ತಾರೆ ಆದ್ರೆ ಅದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇರುತ್ತೆ ಮತ್ತು ಅದರಿಂದ ಅವರಿಗೆ ನಷ್ಟ ಆಗುತ್ತೆ ಮತ್ತು ಪರೀಕ್ಷೆ ಸಮೀಪ ಇದ್ದಾಗ ಒತ್ತಡದಲ್ಲಿ ಓದುವುದು ಸರಿಯಾದ ಮಾರ್ಗ ಅಲ್ಲ ಹಾಗಾದರೆ ಪರೀಕ್ಷೆ ಸಮೀಪ ಇದ್ದಾಗ ಯಾವ ರೀತಿ ಓದಬೇಕು?ನಾನು ನಿಮಗೆ ಹೇಳುತಿನಿ ಅದನ್ನು ಪಾಲಿಸಿದರೆ ನೀವು ಕಡಿಮೆ ಸಮಯದಲ್ಲಿ ಜಾಸ್ತಿ ಅತಿ ಅಂಕಗಳನ್ನು ಪಡೆಯಬಹುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ನಾನು ಇಂಜಿನಿಯರಿಂಗ್ ಓದುವಾಗ ನನ್ನ ಒಬ್ಬ ಸ್ನೇಹಿತ ವರ್ಷಪೂರ್ತಿ ಏನು ಓದುತ್ತಾನೆ ಇರಲಿಲ್ಲ ತುಂಬಾ ಕಡಿಮೆ ಕ್ಲಾಸಸ್ ಅಟೆಂಡ್ ಮಾಡುತ್ತಿದ ಅವನು ಸೈಡಲ್ಲಿ ಒಂದು ಬಿಸಿನೆಸ್ ಬೇರೆ ಮಾಡುತ್ತಿದ್ದ ಅವನಿಗೆ ಓದುವುದರಲ್ಲಿ ಸ್ವಲ್ಪ ಅನ್ನು ಆಸಕ್ತಿ ಇರಲಿಲ್ಲ ಆದರೂ ಸಹ ಎಲ್ಲ ಸಮಿಸ್ಟರ್ ಗಳಲ್ಲಿ ಅವನು ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆಗುತ್ತಿದೆ ಯಾಕೆಂದರೆ ಅವನು ಶಾರ್ಟ್ಕಟ್ ಟೆಕ್ನಿಕ್ ಫಾಲೋ ಮಾಡುತ್ತಿದ್ದ ಅದೇನೆಂದರೆ ಹಳೆಯ ಕೋಶನ್ ಪೇಪರ್ಸ್ ಅನ್ನ ಸಾಲ್ವ್ ಮಾಡುವುದು ಅವನು ಪ್ರತಿ ಸಬ್ಜೆಕ್ಟ್ ಅಲ್ಲಿ ಹತ್ತು ಹಳೆಯ ಕೋಶನ್ ಪೇಪರ್ ಪರ್ಫೆಕ್ಟಾಗಿ ಓದಿ ರೆಡಿಯಾಗುತ್ತಿದ್ದ ಮತ್ತು ಪ್ರತಿವರ್ಷ 70ರಿಂದ 80 ಮಾರ್ಕ್ಸ್ ಎಷ್ಟು ಕೋಶನ್ ಆಗ್ತಾನೆ ಇದ್ದವು ಅದು ಅವನು ಆರಾಮಾಗಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗುತ್ತಾ ಇದ್ದ
ಇಲ್ಲಿ ನಾನು ನಿಮಗೆ ಸಿಲಬಸ್ ನ ಓದುವುದನ್ನು ಬಿಟ್ಟು ಪುಸ್ತಕನ ಗಳನ್ನು ನೋಟ್ಸ್ ಗಳನ್ನು ಸೈಡಿಗೆ ಇಟ್ಟು ಕೇವಲ ಕೋಶನ್ ಪೇಪರ್ಸ್ ಮಾತ್ರ ಓದಿ ಅಂತ ಹೇಳ್ತಿಲ್ಲ ನೀವು ಪೂರ್ತಿ ಸಿಲಬಸ್ ಓದಿ ಮುಗಿಸುವ ಪ್ರಯತ್ನ ಮಾಡಲೇಬೇಕು ಆದರೆ ಪರೀಕ್ಷೆ ತೀರ ಸಮೀಪ ಇದ್ದಾಗ ಕೋಶನ್ ಪೇಪರ್ ಸಾಲ್ವ್ ಮಾಡಬೇಕು ಯಾಕೆಂದರೆ ನೀವು ಎಕ್ಸಾಮ ಹಾಲ್ ನಲ್ಲಿ ಕ್ವೆಶ್ಚನ್ ಪೇಪರ್ ಮಾತ್ರ ಎದುರಿಸಬೇಕಾಗುತ್ತೆ ಅದಕ್ಕೆ ಪರೀಕ್ಷೆ ಬರುವಷ್ಟರಲ್ಲಿ ಪ್ರತಿಯೊಂದು ಸಬ್ಜೆಕ್ಟಿನ ಕಡಿಮೆಯೆಂದರೂ ಹತ್ತು ಕೋಶನ್ ಪೇಪರ್ ಸಾಲ್ವೆ ಮಾಡಲೇಬೇಕು ಅದರಿಂದ ಪರೀಕ್ಷೆ ಬರೆಯುವ ಪ್ರಾಕ್ಟೀಸ್ ಆಗುತ್ತೆ ಮತ್ತು ಪ್ರತಿವರ್ಷ ಯಾವ ಪ್ರಶ್ನೆಗಳು ರಿಪೀಟ್ ಆಗ್ತವೆ ಅಂತನ್ನು ಗೊತ್ತಾಗುತ್ತೆ ಮತ್ತು ಇಂಪಾರ್ಟೆಂಟ್ ಕ್ವೆಶ್ಚನ್ಸ್ ಕೂಡ ಮಿಸ್ಸ್ ಆಗಲ್ಲ
2) ಪ್ಲಾನ್ ಬಿಫೋರ್ ಯೂ ಸ್ಟಾರ್ಟ್ ಯುದ್ಧಕ್ಕೆ ಹೋಗುವ ಮುಂಚೆ ಒಂದು ಪ್ಲಾನಿಂಗ್ ನ ಅವಶ್ಯಕತೆ ಇರುತ್ತೆ ಯುದ್ಧ ಅಂದಮೇಲೆ ಎಲ್ಲ ರೀತಿಯಿಂದಲೂ ರೆಡಿಯಾಗಬೇಕು ಆಗುತ್ತೆ ಮತ್ತು ನೀವು ಪರೀಕ್ಷೆಯನ್ನು ಒಂದು ಯುದ್ಧದ ತರಾನೇ ಭಾವಿಸಬೇಕು ಮತ್ತು ಈ ಯುದ್ಧಕ್ಕೆ ನೀವು ಹೋಗುವ ಮುಂಚೆ ನೀವು ಒಂದು ಸ್ಟಾರ್ಟರ್ ಜಿ ರೆಡಿ ಮಾಡಬೇಕು ಅದಕ್ಕೆ ನಾವು ಸ್ಟಡಿ ಪ್ಲ್ಯಾನ್ ಅಂತೀವಿ ನೀವು ಫಸ್ಟ್ ಕ್ಯಾಲೆಂಡರ್ ಅಲ್ಲಿ ಪರೀಕ್ಷೆಯ ದಿನಾಂಕವನ್ನು ಮಾರ್ಕ್ ಮಾಡಿ ಮತ್ತು ನಿಮ್ಮ ಹತ್ತಿರ ಎಷ್ಟು ಸಮಯ ಉಳಿದಿದೆ ಅಂತ ಲೆಕ್ಕ ಹಾಕಿ ಮತ್ತು ಉಳಿದಿರುವ ದಿನದಲ್ಲಿ ಎಷ್ಟು ಸಿಲೆಬಸ್ ಕಂಪ್ಲೀಟ್ ಮಾಡಬಹುದು ಅಂತ ಪ್ಲಾನಿಂಗ್ ಮಾಡಿ ನಿಮಗೆ ಯಾವ ಸಬ್ಜೆಕ್ಟ್ ಟಾಫ್ ಅನಿಸುತ್ತೆ ಯಾವ ಸಬ್ಜೆಕ್ಟ್ ಈಸಿ ಅನಿಸುತ್ತೆ ಅದಕ್ಕೆ ತಕ್ಕಂತೆ ನಿಮ್ಮ ಸಮಯ ಡಿವೈಡ್ ಮಾಡಬೇಕು ಫಾರ್ ಎಗ್ಜಾಂಪಲ್ ನಿಮ್ಮ ಪರೀಕ್ಷೆಗೆ 30 ದಿನ ಟೈಮ್ ಇದ್ದರೆ ಕಠಿಣವಾದ ವಿಷಯಗಳಿಗೆ ಜಾಸ್ತಿ ಟೈಮ್ ಕೊಡಬೇಕು ಮತ್ತು ಸುಲಭವಾದ ವಿಷಯಗಳಿಗೆ ಕಡಿಮೆ ಟೈಮ್ ಕೊಡಬೇಕು ಮತ್ತು ಪರೀಕ್ಷೆ ಬರುವ ಅಷ್ಟರಲ್ಲಿ ಕಡಿಮೆಯೆಂದರೂ ಮೂರು ಸಲ ಮಾಡಲೇಬೇಕು ಅದಕ್ಕೋಸ್ಕರ ಸ್ವತಹ ನೀವೇ ಚಡ್ಡಿ ಪ್ಲಾನಿಂಗ್ ಮಾಡಿಕೊಳ್ಳಿ ಮತ್ತು ಪ್ರತಿ ದಿನ ಅದುನ್ನ ಪ್ರಾಮಾಣಿಕತೆಯಿಂದ ಫಾಲೋ ಮಾಡಿ
3) 24 ಹೌರ rule ಯಾವ ವಿದ್ಯಾರ್ಥಿಗಳು ತಾವು ಓದಿರುವ ವಿಷಯವನ್ನು 24 ಗಂಟೆ ಒಳಗಡೆ ಒಂದ್ಸಲ ರಿವಿಜನ್ ಮಾಡಲ್ಲ ಅವರು 80% ಅಷ್ಟು ಇಂಫಾರ್ಮೇಷನ್ ಮರೆಯುತ್ತಾರೆ ಅಂತ ವೈಜ್ಞಾನಿಕವಾಗಿ ಸಾಬೀತಾಗದೆ ಅದಕ್ಕೆ ಓದಿರುವುದನ್ನು ಮರೆಯಬಾರದು ಅಂದರೆ ನೀವು ಪ್ರತಿರಾತ್ರಿ ಮಲಗುವ ಮುಂಚೆ ದಿನವಿಲ್ಲ ಏನನ್ನು ಓದಿರುತ್ತೀರ ಅದನ್ನು ಒಮ್ಮೆ ರಿವರ್ಸ್ ಮಾಡಿ ಮಲಗ ಬೇಕು ಅದರಿಂದ ಆ ವಿಷಯ ನಿಮಗೆ ಚೆನ್ನಾಗಿ ನೆನಪಿನಲ್ಲಿ ಇರುತ್ತೆ ಮತ್ತು 24 ಗಂಟೆಯಲ್ಲಿ ನೀವು ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು ಒಂದು ವೇಳೆ ನೀವು ಕಡಿಮೆ ನಿದ್ದೆ ಮಾಡಿದರೆ ನಿಮ್ಮ ಬ್ರೇನ್ ಚೆನ್ನಾಗಿ ಫಂಕ್ಷನ್ ಮಾಡಲ್ಲ ಕಾರಣದಿಂದ ಯಾವ ಇನ್ಫಾರ್ಮಶನ್ ನಿಮ್ಮ ಶಾರ್ಟ ಮೆಮೊರಿಯಲ್ಲಿ ಇರುತ್ತೆ ಆ ಇನ್ಫಾರ್ಮಶನ್ ನಿಮ್ಮ ಲಾಂಗ್ ಟರ್ನ್ ಮೆಮೊರಿ ಗೆ ಟ್ರಾನ್ಸ್ಫರ್ ಆಗಲ್ಲ ಅದಕ್ಕೆ ಒಳ್ಳೆ ಪ್ರಮಾಣದ ನಿದ್ದೆ ಮಾಡಲೇಬೇಕು ಮತ್ತು ರಾತ್ರಿ ನಿದ್ದೆ ಮುಂಚೆ ದಿನವೆಲ್ಲ ಓದಿರುವುದನ್ನು ರಿವಿಜನ್ ಮಾಡಿ ಮಲಗಬೇಕು
4) ಪ್ರಿಪೇರ್ ಫಾರ್ ದಿ ಲಾಸ್ಟ ಡೇಟ್ ಪರೀಕ್ಷೆ ಒಂದು ದಿನದ ಮುಂಚೆ ಅಥವಾ ಎರಡು ದಿನದ ಮುಂಚೆ ನೀವು ಯಾವ ರೀತಿ ಓದುತ್ತೀರಾ ಅದು ತುಂಬಾ ಇಂಪಾರ್ಟೆಂಟ್ ಯಾಕೆಂದರೆ ಪರೀಕ್ಷೆಯ ಮುಂಚೆ ಒಂದು ದಿನ ರಿಸಲ್ಟ್ ಅಲ್ಲಿ ತುಂಬಾನೇ ಬದಲಾವಣೆ ತರುತ್ತೆ ನಿಮ್ಮ ಪೂರ್ತಿ ವರುಷದ ಪ್ರಿಪರೇಷನ್ ಮ್ಯಾರಥಾನ್ ಇದ್ದರೆ ಪರೀಕ್ಷೆಯ ಕೊನೆಯ ದಿನ ಒಂದು ಹಂಡ್ರೆಡ್ ಮೀಟರ್ ರೇಸ್ ಇದ್ದಾಗೆ ಪರೀಕ್ಷೆಯ ಕೊನೆಯ ದಿನ ಪ್ರಿಪೇರ್ ಆಗಬೇಕು ಅಂದರೆ ನೀವು ಸ್ಮಾರ್ಟಾಗಿ ಓದಬೇಕು ಅಂದರೆ ಆ ದಿನ ನೀವು ಕೇವಲ ಇಂಪಾರ್ಟೆಂಟ್ ಏನು ಇರುತ್ತೆ ಅದನ್ನ ಮಾತ್ರ ಓದಬೇಕು ಪೂರ್ತಿ ಪುಸ್ತಕ ಓದುತ್ತಾ ಕುಳಿತರೆ ಅದು ವೆಸ್ಟ್ ಆಫ್ ಟೈಮ್ ಅದಿಕ್ಕೆ ಮುಂಚೇನೆ ನೀವು ಇಂಪಾರ್ಟೆಂಟ್ ವಿಷಯ ನ ಮಾರ್ಕ್ ಮಾಡಿ ಇಟ್ಟುಕೊಂಡಿರಬೇಕು ಮತ್ತು ಚೆನ್ನಾಗಿ ನೋಟ್ಸ್ ಕೂಡ ಮಾಡಿಕೊಂಡಿರಬೇಕು ಅದರಿಂದ ಕೊನೆಯ ದಿನದಲ್ಲಿ ನಿಮಗೆ ಸಹಾಯ ಆಗುತ್ತೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606