ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತೀರಾ

ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತೀರಾ

ನಮಸ್ಕಾರ ಸ್ನೇಹಿತರೆ,ಅಡುಗೆ ಎಣ್ಣೆಯನ್ನು ಒಮ್ಮೆ ಬಳಕೆ ಮಾಡಿದರೆ ಎಣ್ಣೆಯನ್ನು ಮತ್ತೆ ಮತ್ತೆ ಬಳಕೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ರೀತಿಯಾಗಿ ಅಡ್ಡ ಪರಿಣಾಮಗಳಾಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ನಿಮಗೆ ಗೊತ್ತಾ ನಮ್ಮ ಭಾರತ ಇಡೀ ವಿಶ್ವದಲ್ಲೇ ಹೆಚ್ಚುಅಡುಗೆ ಎಣ್ಣೆಯನ್ನು ಇಂಪೋರ್ಟ್ ಮಾಡಿಕೊಳ್ಳುವಂತ ದೇಶವಾಗಿದೆ ನಮ್ಮ ಭಾರತದಲ್ಲಿ ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಮತ್ತು ಈ ಅಡುಗೆ ಎಣ್ಣೆಯನ್ನು ಬಳೆಸದೇ ನಮಗೆ ಅಡುಗೆ ಮಾಡುವುದು ತುಂಬಾ ಕಷ್ಟವಾಗುತ್ತದೆ ಹೀಗೆ ಇರುವಾಗ ಈ ಎಣ್ಣೆಯನ್ನು ಮತ್ತೊಮ್ಮೆ ಮಗದೊಮ್ಮೆ ಕಾಯಿಸಿ ಬಿಸಿಮಾಡಿ ಕುದುಸಿ ಈ ಅಡುಗೆಯಲ್ಲಿ ಬಳಸುವುದು ಎಷ್ಟು ಸುರಕ್ಷಿತ ಹೀಗೆ ಅಡುಗೆ ಎಣ್ಣೆಯನ್ನು ಎರಡು-ಮೂರು ಸಲ ಬಳಸುವುದು ತುಂಬಾ ವಿಷಕಾರಿ ಎನ್ನುತ್ತಾರೆ ತಜ್ಞರು

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಂಜೆಯಾದರೆ ಸಾಕು ಯಾವುದಾದರೂ fastfood ಅಂಗಡಿಗೆ ಹೋಗಿ ಬಿಸಿಬಿಸಿ ಬೋಂಡಾ ಬಜ್ಜಿ ಅನ್ನು ಸೇವನೆ ಮಾಡುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ ನೀವು ಕೂಡ ಗಮನಿಸಿರಬಹುದು ಅಲ್ಲಿ ಕರಿಯುವಂತಹ ಎಣ್ಣೆ ತುಂಬಾ ಗಾಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಅಂತಲ್ಲಿ ತಿಂಡಿ-ತಿನಿಸುಗಳು ತಿನ್ನದೇ ಇರುವುದು ಉತ್ತಮ ಯಾಕೆಂದರೆ ಆ ಎಣ್ಣೆಯು ಪದೇ ಪದೇ ಬಳಕೆಯಾಗಿರುವಂತಹ ಎಣ್ಣೆ ಆಗಿರುತ್ತದೆ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಅನೇಕ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕೂಡ ಬರಬಹುದು ಇದು ಕೇವಲ ಬೀದಿಬದಿಯಲ್ಲಿ ನೀವು ಹೋಗುವಂತಹ ದೊಡ್ಡ ರೆಸ್ಟೋರೆಂಟ್ ಆಗಿರಬಹುದು ಅಥವಾ ಮನೆಯಲ್ಲಾದರೂ ಕೂಡ ಪದೇಪದೇ ಬಳಕೆ ಮಾಡಿರುವಂತಹ ಎಣ್ಣೆಯನ್ನು ಬಳಸಬೇಡಿ

ಈ ರೀತಿಯಾಗಿ ಬಳಕೆ ಮಾಡಿರುವಂತ ಎಣ್ಣೆಯನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ತೊಂದರೆಗಳಾಗುತ್ತವೆ ಸ್ನೇಹಿತರೆ ನೀವು ಗಮನಿಸಿರಬಹುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಸ್ವಂತ ಅವರ ಮೊಬೈಲ್ ನಂಬರ್ ಕೂಡ ಅವರಿಗೆ ನೆನಪಿರುವುದಿಲ್ಲ ಇದಕ್ಕೆ ಕಾರಣವೇನೆಂದರೆ ನೀವು ಸಾಕಷ್ಟು ಕರೆದಿರುವಂತಹ ತಿಂಡಿತಿನಿಸುಗಳನ್ನು ತಿನ್ನುತ್ತಾ ಇದ್ದೇವೆ ಒಂದು ಸಲ ಬಳಕೆ ಮಾಡಿರುವಂತಹ ಎಣ್ಣೆಯನ್ನು ಮತ್ತೆ ಮತ್ತೆ ಬಳಸಿ ಅದರಲ್ಲಿ ತಿಂಡಿತಿನಿಸುಗಳನ್ನು ತಯಾರು ಮಾಡುವುದರಿಂದ ಅಂತಹ ತಿಂಡಿ ತಿನಿಸುಗಳು ತಿಂದರೂ ಕೂಡ ನಮಗೆ ಕಾಯಿಲೆಗಳು ಬರುತ್ತವೆ ನೀವು ಅನೇಕ ಸಲ ಅಡುಗೆ ಎಣ್ಣೆಯನ್ನು ಮಾಡಿದ ಆಹಾರವನ್ನು ಬಳಸುವುದರಿಂದ ಅದರಲ್ಲಿರುವಂತಹ ಕೊಬ್ಬು ನಮ್ಮ ದೇಹವನ್ನು ಸೇರುತ್ತದೆ ಈ ಕಾರಣದಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕೂಡ ಇತ್ತೀಚೆನ ದಿನಗಳಲ್ಲಿ ಹೆಚ್ಚಾಗುತ್ತವೆ ಮತ್ತು ಈ ತಿಂಡಿ-ತಿನಿಸುಗಳನ್ನು ಕರೆಯಲು ಎಣ್ಣೆಯನ್ನು ಹೆಚ್ಚಾಗಿ ಬಿಸಿ ಮಾಡಬೇಕಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಅದರಲ್ಲಿರುವಂತಹ ಕೊಬ್ಬುಗಳು ಟ್ರಾನ್ಸ್ ಕೊಬ್ಬು ಗಳಾಗಿ ಪರಿವರ್ತಿಸ ಲಾಗುತ್ತದೆ ಈ trans ಕೊಬ್ಬುಗಳು ಹಾನಿಕಾರಕ ಕೊಬ್ಬುಗಳು ಇದು ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಮರುಬಳಕೆ ಎಣ್ಣೆಯಲ್ಲಿ ಟ್ರಾನ್ಸ್ ಕೊಬ್ಬಿನ ಪ್ರಮಾಣವು ಹೆಚ್ಚಿರುತ್ತದೆ ಈ ಕಾರಣದಿಂದಾಗಿ ಹೃದಯಾಘಾತದ ಅಪಾಯವು ಕೂಡ ಹೆಚ್ಚಾಗುತ್ತದೆ ಇದಷ್ಟೇ ಅಲ್ಲದೆ ಮರುಬಳಕೆ ಮಾಡಿರುವಂತಹ ಎಣ್ಣೆಯಿಂದ ಆಹಾರವನ್ನು ತಯಾರಿಸಿ ಅಂತಹ ಆಹಾರವನ್ನು ನೀವೇನಾದರೂ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ತೂಕ ಮತ್ತು ಬೊಜ್ಜು ಹೆಚ್ಚಾಗುತ್ತದೆ ಇದರಿಂದ ನಿಮಗೆ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ

ಮುಖ್ಯವಾಗಿ ನಮ್ಮ ದೇಹದಲ್ಲಿ ಬೊಜ್ಜು ಮತ್ತು ತೂಕ ಹೆಚ್ಚಾದರೆ ಮಕ್ಕಳಾಗುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ ಮತ್ತು ಬಳಸಿರವಂತಹ ಎಣ್ಣೆಯಿಂದ ಆಹಾರವನ್ನು ಸೇವನೆ ಮಾಡಿದರೆ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳು ಕೂಡ ಆಗಬಹುದು ಮತ್ತು ಇನ್ನೊಂದು ಇಂಪಾರ್ಟೆಂಟ್ ವಿಷಯ ಏನೆಂದರೆ ಇಂತಹ ಎಣ್ಣೆಯಲ್ಲಿ ತಯಾರು ಮಾಡಿರುವಂತಹ ಆಹಾರವನ್ನು ಸೇವನೆ ಮಾಡಿದರೆ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿ ಆಗುವುದಿಲ್ಲ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಿ ಅನೇಕ ಅನಾರೋಗ್ಯದ ಸಮಸ್ಯೆಗಳು ಕೂಡ ನೀವು ಎದುರಿಸಬೇಕಾಗುತ್ತದೆಹಾಗಾಗಿ ಸಾಧ್ಯವಾದಷ್ಟು ಬಿಸಿ ಮಾಡಿರುವಂತಹ ಎಣ್ಣೆಯನ್ನು ಬಳೆಸುವುದು ಮತ್ತೆ ಮತ್ತೆ ಆದಷ್ಟು ಕಡಿಮೆ ಮಾಡಿ ಆದಷ್ಟು ಹೊರಗಿರುವಂತಹ ಆಹಾರವನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ

ಸಾಧ್ಯವಾದಷ್ಟು ಮನೆಯಲ್ಲಿ ಆಹಾರವನ್ನು ತಯಾರಿಸಿ ಸೇವನೆ ಮಾಡಿ ಹಾಗೂ ಎಣ್ಣೆಯನ್ನು ಪದೇಪದೇ ಬಳಕೆ ಮಾಡಬೇಡಿ ಪದೇಪದೇ ಬಳಕೆ ಮಾಡುವಂತಹ ಎಣ್ಣೆ ವಿಷಕಾರಿ ಆಗುತ್ತದೆ ಇದು ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.