ಅಪ್ಪಿತಪ್ಪಿಯೂ ಈ ದಿಕ್ಕಿನ ಕಡೆ ತಲೆ ಹಾಕಿ ಮಲಗಬೇಡಿ ಯಾವ ದಿಕ್ಕು ಸರಿ ಎಂದು ತಿಳಿದುಕೊಳ್ಳಿ

Recent Posts

ಅಪ್ಪಿತಪ್ಪಿಯೂ ಈ ದಿಕ್ಕಿನ ಕಡೆ ತಲೆ ಹಾಕಿ ಮಲಗಬೇಡಿ ಯಾವ ದಿಕ್ಕು ಸರಿ ಎಂದು ತಿಳಿದುಕೊಳ್ಳಿ

ನಮಸ್ಕಾರ ಪ್ರತಿಯೊಬ್ಬರೂ ಕೂಡ ಇದರ ಬಗ್ಗೆ ಗೊಂದಲ ಅನ್ನೋದು ಇದ್ದೇ ಇದೆ .ಯಾವ ದಿಕ್ಕಿಗೆ ತಲೆಹಾಕಿ ಮಲಗಬೇಕು . ಒಬ್ಬೊಬ್ಬ ಗುರೂಜಿ ಒಂದೊಂದು ರೀತಿ ದಿಕ್ಕು ಹೇಳುತ್ತಾರೆ . ನಮಗೆ ಬಹಳ ಗೊಂದಲ ಅಂತ ಸಾಕಷ್ಟು ಜನ ಪ್ರಶ್ನೆಯನ್ನ ಮಾಡ್ತಿದಾರೆ .ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ಯಾವ ದಿಕ್ಕಿಗೆ ಅಪ್ಪಿ ತಪ್ಪಿಯೂ ಕೂಡ ತಲೆ ಹಾಕಿ ಮಲಗಬಾರದು. ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ .
ಒಂದೊಂದು ದಿಕ್ಕಿಗೆ ಒಂದೊಂದು ರೀತಿಯಾಗಿ ವಿಶ್ಲೇಷಣೆಯನ್ನು ಕೊಡುತ್ತಾರೆ ಅ೦ದರೆ ಉತ್ತರ ದಿಕ್ಕಿಗೆ ತಲೆ ಹಾಕಬಹುದು, ದಕ್ಷಿಣಕ್ಕೆ ತಲೆ ಹಾಕಬಹುದು, ಪೂರ್ವಕ್ಕೆ ಹಾಕಬಹುದು ,ಪಶ್ಚಿಮಕ್ಕೆ ಎಂದು ಹೇಳುತ್ತಾರೆ ಸಾಕಷ್ಟು ಗೊಂದಲವಾಗಿದೆ

ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಒಳ್ಳೇದಾಗುತ್ತೆ ನಮಗೆ.ನಾವು ಕೂಡ 4 ಜನರಂತೆ ಬದುಕಲು ಸಾಧ್ಯವಾಗುತ್ತದೆ .ಅದೃಷ್ಟ ಅನ್ನೋದು ಲಭಿಸುತ್ತೆ ಅಂತ ನಿಮ್ಮ ಪ್ರಶ್ನೆ ಈ ರೀತಿ ಇದ್ರೆ ಇದಕ್ಕೆ ಉತ್ತರ ಯಾವುದಪ್ಪಾ ಅಂದ್ರೆ ಮಾರ್ಕಂಡೇಯ ಪುರಾಣದ ಪ್ರಕಾರ ಅಪ್ಪಿತಪ್ಪಿಯೂ ಈ ಎರಡೂ ದಿಕ್ಕಿಗೆ ಮಾತ್ರ ತಲೆ ಹಾಕಿ ಮಲಗಬಾರದು ಇದನ್ನ ಮದಾಲಸ ಚರಿತ್ರೆಯಲ್ಲಿ ವಿಶೇಷವಾಗಿ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.ಈ ವಿಷಯದ ಬಗ್ಗೆ ಬಹಳ ನಿಖರವಾಗಿ ಹೇಳಿದ್ದಾರೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಈ 2 ದಿಕ್ಕಿನಲ್ಲಿ ಮಾತ್ರ ನೀವು ಮಲಗಬೇಕಾಗುತ್ತೆ. ಯಾವ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗಿದರೆ ಒಳ್ಳೆದಾಗುತ್ತೆ ಅಂದ್ರೆ ತಲೆಯನ್ನ ಯಾವಾಗಲೂ ನೀವು ಅಗಸ್ತ್ಯನ ದಿಕ್ಕಿಗೆ ತಲೆ ಹಾಕಿ ಮಲಗಬೇಕು .ಅಗಸ್ತ್ಯನ ದಿಕ್ಕು ಅಂದರೆ ಅದು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು .ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ವಿಶೇಷವಾದಂತಹ ಫಲಗಳು ನಿಮಗೆ ದೊರೆಯುತ್ತದೆ. ಇದರ ಜೊತೆಗೆ ಮತ್ತೊಂದು ದಿಕ್ಕು ಯಾವುದಪ್ಪಾ ಅಂದ್ರೆ ತಲೆಯನಾ ಪೂರ್ವಕ್ಕೆ ಹಾಕಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಬಹಳ ಒಳ್ಳೆಯದು .ದಕ್ಷಿಣ ಹಾಗೂ ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಸುಖ ಪ್ರಾಪ್ತಿಯಾಗುತ್ತದೆ

ದಕ್ಷಿಣಕ್ಕೆ ತಲೆ ಹಾಕಿ ಮಲಗಿದರೆ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ ಯಾರು ದಕ್ಷಿಣಕ್ಕೆ ತಲೆ ಹಾಕಿ ಮಲಗುತ್ತಾರೆ ಅವರಿಗೆ ಬುದ್ಧಿ ಶಕ್ತಿ ಅನ್ನುವುದು ಹೆಚ್ಚಾಗುತ್ತೆ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ .ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಸಂಪತ್ತು ವೃದ್ಧಿಯಾಗುತ್ತದೆ. ನೀವು ಕಷ್ಟಪಟ್ಟು ದುಡಿಯುತ್ತಿರುತ್ತೀರಾ ಆದರೆ ಮಲಗುವ ದಿಕ್ಕಿನಿಂದ ತಪ್ಪಾಗುತ್ತದೆ . ನೀವು ಮಲಗುವ ದಿಕ್ಕಿನಿಂದ ನಿಮಗೆ ಅದೃಷ್ಟ ಇದಂತೂ ಸತ್ಯ .ಆದ್ದರಿಂದ ದಕ್ಷಿಣಕ್ಕೆ ತಲೆ ಹಾಕಿ ಮಲಗಿದರೆ ಜ್ಞಾನವೃದ್ಧಿಯಾಗುತ್ತದೆ ಜ್ಞಾಪಕ ಶಕ್ತಿ ವೃದ್ದಿಯಾಗುತ್ತದೆ .ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಸಂಪತ್ತು ಎನ್ನುವುದು ವೃದ್ಧಿಯಾಗುತ್ತದೆ .
ಶ್ರೀ ಮಾರ್ಕಂಡೇಯನ ಪುರಾಣದ ಪ್ರಕಾರ ಅಪ್ಪಿತಪ್ಪಿಯೂ ಈ 2 ದಿಕ್ಕಿಗೆ ತಲೆ ಹಾಕಿ ಮಲಗಬಾರದು ಆ ದಿಕ್ಕುಗಳ ಯಾವುದಪ್ಪಾ ಅಂದ್ರೆ ಉತ್ತರ ದಿಕ್ಕಿಗೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಬಾರದು ಎಲ್ಲಾ ತರಹದ ಕಷ್ಟಗಳು ಒಟ್ಟಿಗೆ ಬರುತ್ತದೆ

ಜ್ಞಾಪಕ ಶಕ್ತಿ ಕುಂದುತ್ತದೆ .ನಿಮ್ಮ ಬುದ್ಧಿ ಶಕ್ತಿ ನಿಮ್ಮ ಮಾತನ್ನು ಕೇಳುವುದಿಲ್ಲ .ನೀವು ಅನಾವಶ್ಯಕವಾಗಿ ಜಾಗತಿಕವಾಗಿ ಕಲಹಗಳನ್ನು ಮಾಡ್ಬೇಕಾಗುತ್ತೆ .ಉತ್ತರಕ್ಕೆ ಯಾವುದೇ ಕಾರಣಕ್ಕೂ ಮಲಗಬಾರದು ಇದರಿಂದ ಕಷ್ಟಗಳು ಹೆಚ್ಚಾಗುತ್ತೆ ಸಮಸ್ಯೆಗಳು ಹೆಚ್ಚಾಗುತ್ತೆ .ಇನ್ನೊಂದು ದಿಕ್ಕು ಪಶ್ಚಿಮಕ್ಕೆ ಯಾವುದೇ ಕಾರಣಕ್ಕೂ ಮಲಗ್ಬಾರ್ದು ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಸಾಲಾ ಸಾಲಾ ಮೈತುಂಬ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ಕಷ್ಟ ಏನು ಅಂತ . ಆದ್ದರಿಂದ ಉತ್ತರಕ್ಕೆ ಹಾಗೂ ಪಶ್ಚಿಮಕ್ಕೆ ತಲೆ ಹಾಕಿ ಮಲಗಬಾರದು ಇದು ನಿಷಿದ್ಧ .ಇದರ ಬಗ್ಗೆ ಮಾರ್ಕಂಡೇಯ ಪುರಾಣದಲ್ಲಿ ಅದರಲ್ಲೂ ಸಹ ಮದಾಲಸ ಚರಿತ್ರೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ

ಇದೆಲ್ಲಾ ವಿಶೇಷವಾಗಿ ನಮ್ಮ ಧರ್ಮ ಹಿಂದೂ ಆಚಾರ ವಿಚಾರಗಳಲ್ಲಿ ಬಂದಂತಹದು. ನೀವು ಕೂಡ ಯಾವುದೇ ಕಾರಣಕ್ಕೂ ಉತ್ತರಕ್ಕೆ ತಲೆ ಹಾಕಿ ಮಲಗಬಾರದು .ಜೊತೆಗೆ ಪಶ್ಚಿಮಕ್ಕೆ ತಲೆ ಹಾಕಿ ಮಲಗಬಾರದು 2 ದಿಕ್ಕುಗಳು ನಿಷಿದ್ಧ .ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂದರೆ ನೀವು ದಕ್ಷಿಣ ದಿಕ್ಕಿಗೆ ಅಲ್ಲದೆ ಬಹಳ ಇದರ ಜತೆಗೆ ಪೂರ್ವಕ್ಕೆ ಕೂಡ ನೀವು ತಲೆ ಹಾಕಿ ಮಲಗುವುದು .ನಿಮಗೆ ಸಂಪತ್ತು ವೃದ್ಧಿ ಆಗ್ಬೇಕು ಸಾಲಗಳು ಕಡಿಮೆ ಬದುಕು ಕಷ್ಟಗಳಿಂದ ಮುಕ್ತಿ ಬೇಕು ದೈವಬಲವಿರಬೇಕು , ಪ್ರತಿಯೊಂದು ಕೆಲಸ ಕಾರ್ಯವು ಒಳ್ಳೆಯದಾಗಬೇಕು ಅಂದ್ರೆ ಮೊದಲು ಇವತ್ತಿನಿಂದಲೇ ದಕ್ಷಿಣಕ್ಕೆ ತಲೆ ಹಾಕಿ ಮಲಗಿ ಜತೆಗೆ ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಒಳ್ಳೆಯದಾಗುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Leave a Reply

Your email address will not be published. Required fields are marked *