ಅಜೀರ್ಣ ಸಮಸ್ಯೆಗೆ ಆಯುರ್ವೇದ ಮನೆಮದ್ದು
ವೀಕ್ಷಕರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದು ತುಂಬಾನೇ ಕಾಮನ್ ಆಗಿ ಬಿಟ್ಟಿದೆ. ಇದಕ್ಕೆಲ್ಲ ಕಾರಣ ನಾವು ಸೇವನೆ ಮಾಡುವಂತಹ ಆಹಾರದ ಪದ್ಧತಿ. ನಮ್ಮ ಆಹಾರದ ಪದ್ಧತಿ ಸರಿಯಾಗಿಲ್ಲದಿದ್ದರೆ ಸಮಸ್ಯೆಗಳು ಕಾಡುತ್ತದೆ. ಅಜೀರ್ಣದಂತಹ ಸಮಸ್ಯೆ ನಾವು ನಿರ್ಲಕ್ಷ್ಯ ವಹಿಸಿದರೆ ನಮ್ಮ ಒಟ್ಟಾರೆ ಆರೋಗ್ಯದ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಹಾಗಿದ್ದಲ್ಲಿ ನಿಮಗೇನಾದರೂ ಅಜೀರ್ಣದ ಸಮಸ್ಯೆ ಉಂಟಾಗಿದ್ದರೆ ಅದನ್ನು ನೀವು ನಿರ್ಲಕ್ಷವನ್ನು ವಹಿಸದೆ
ಮನೆಯಲ್ಲಿ ಸಿಗುವಂತಹ ಕೆಲವೊಂದಿಷ್ಟು ಮನೆಮದ್ದುಗಳನ್ನು ಪಯೋಗ ಮಾಡಿಕೊಂಡು ಈ ಸಮಸ್ಯೆಗಳಿಂದ ಬೇಗನೆ ಮುಕ್ತಿಯನ್ನು ಹೊಂದಬಹುದು. ಹಾಗಿದ್ದರೆ ಅಜೀರ್ಣದಂತಹ ಸಮಸ್ಯೆಗಳಿಗೆ ಯಾವೆಲ್ಲ ಮನೆಮದ್ದು ಗಳನ್ನು ಉಪಯೋಗ ಮಾಡಿಕೊಳ್ಳಬಹುದು ಅಂತ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ಈ ಮಾಹಿತಿಗೆ ಒಂದು ಲೈಕ್ ಕೊಡಿ ಮತ್ತು ಆರೋಗ್ಯದ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಲೈಕ್ ಮಾಡದಿದ್ದರೆ ಮರ್ಯಾದೆ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ ಮತ್ತು ಮಾಹಿತಿಯನ್ನು ಪೂರ್ತಿಯಾಗಿ ಹೋಗುವುದನ್ನು ಮರೆಯಬೇಡಿ. ವೀಕ್ಷಕರೆ ಅಜೀರ್ಣದ ಸಮಸ್ಯೆ ಇಂಗು ತುಂಬಾ ಸಹಾಯಕವಾಗುತ್ತದೆ ಅದಕ್ಕಾಗಿ ನೀವು ಒಂದು ಲೋಟ ಬಿಸಿ ನೀರಿಗೆ
5gram ಅಷ್ಟು ಇಂಗನ್ನು ಹಾಕಿ ಇದಕ್ಕೆ ಒಂದು ಚಮಚ ಸಕ್ಕರೆಯನ್ನು ಕೂಡ ಹಾಕಿ ಕೊಂಡರೆ ರುಚಿಯು ಚೆನ್ನಾಗಿರುತ್ತದೆ. ಇದನ್ನು ಕುಡಿಯುವಾಗ ಸ್ವಲ್ಪ ಗಾಡ ವಾಸನೆ ಬರುತ್ತದೆ. ಆದರೆ ಇದು ವಾಯು ಮತ್ತು ಅಜೀರ್ಣ ಸಮಸ್ಯೆ ದೂರ ಮಾಡಲು ತುಂಬಾನೇ ಸಹಾಯವಾಗುತ್ತದೆ ಇನ್ನು ಅಜೀರ್ಣದ ಸಮಸ್ಯೆ ಗೆ ಒಂದು ಪವರ್ಫುಲ್ ಮನೆಮದ್ದು ಅಂತ ಹೇಳಿದರೆ ಅದು ಓಂಕಾಳು ಅಥವಾ ಅಜ್ವಾನ. ಈ ಅಜವಾನವನ್ನು ಸೇವನೆ ಮಾಡುವುದರಿಂದ ಅದರಲ್ಲೂ ಅರ್ಧ ಕಲ್ಲುಪ್ಪಿನ ಜೊತೆಗೆ ಒಂದು ಚಮಚದಷ್ಟ ಈ ಅಜ್ವಾನ ನೀರಿಗೆ ಹಾಕಿಕೊಂಡು ಸೇವನೆ ಮಾಡಿದರೆ
ಇದರಿಂದ ವಾಯು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರ ವಾಗುವುದರ ಜೊತೆಗೆ ಅಜೀರ್ಣದ ಸಮಸ್ಯೆ ಕೊಡಬೇಕೆಂದು ನಿವಾರಣೆಯಾಗುತ್ತದೆ. ಇನ್ನು ಅಜೀರ್ಣದ ಸಮಸ್ಯೆ ಗೆ ಜೀರಿಗೆ ಕೂಡ ಬಹಳ ಒಳ್ಳೆಯದು. ಜೀರಿಗೆ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮತ್ತು ಊಟದ ನಂತರ ಜೀರಿಗೆಯನ್ನು ಜಿಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ. ಇನ್ನು ಪುದಿನ್ ಅವನು ನೀರಿನಲ್ಲಿ ಸೇರಿಸಿ ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಕೂಡ ಅಜೀರ್ಣದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606