ಮೂರ್ಖನಿಗೂ, ಪ್ರಾಣಿಗಳಿಗೂ ಒಂದೇ ಒಂದು ವ್ಯತ್ಯಾಸ

Recent Posts

ಮೂರ್ಖನಿಗೂ, ಪ್ರಾಣಿಗಳಿಗೂ ಒಂದೇ ಒಂದು ವ್ಯತ್ಯಾಸ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ, ಮೂರ್ಖನಿಗೂ ಪ್ರಾಣಿಗಳಿಗೂ ಒಂದೇ ಒಂದು ವ್ಯತ್ಯಾಸ ಇದೆ, ಸ್ನೇಹಿತರೆ ಆಚಾರ್ಯ ಚಾಣಕ್ಯರ ಚಾಣಕ್ಯ ನೀತಿಯಲ್ಲಿ ಇರುವಂತಹ ಮತ್ತೊಂದು ಅಪೂರ್ವವಾದಂತಹ ಶ್ಲೋಕವನ್ನು ಇವತ್ತು ಹೇಳ್ತೀವಿ ಕೇಳಿ. “ಮೂರ್ಖತ್ತ್ಯು ಪರಿಹರ್ತವ್ಯಹ ಪ್ರತ್ಯಕ್ಷೋ ದ್ವೀಪದಹ ಪಶುಗೋ ಭೀನತಿ ವಾಕ್ಯಶಲ್ಯನ ಅದೃಷ್ಟಹ ಕಂಟಕೋಯಥಾ”
ಚಾಣಕ್ಯ ನೀತಿಯಲ್ಲಿ ಇರುವಂತಹ ಈ ಶ್ಲೋಕದ ಅರ್ಥವೇನೆಂದರೆ ಮೂರ್ಖನಾದವನು ‘ಪಶು’ವಿಗೆ ಸಮಾನ, ಮೂರ್ಖನಿಗೂ ಮತ್ತು ಪಶುವಿಗೂ ಒಂದೇ ಒಂದು ವ್ಯತ್ಯಾಸ ಅದು ಏನೆಂದರೆ ಪಶುವಿಗೆ ನಾಲ್ಕು ಕಾಲುಗಳು ಇದ್ದರೆ ಮೂರ್ಖನಿಗೆ ಎರಡು ಕಾಲುಗಳು ಅದೊಂದು ವ್ಯತ್ಯಾಸವನ್ನು ಬಿಟ್ಟರೆ ಆತ ಎರಡು ಕಾಲಿನ ಪಶು ಅಥವಾ ಎರಡು ಕಾಲಿನ ಪ್ರಾಣಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು.

ಮೂರ್ಖ ಎಂದರೆ ಬುದ್ದಿ ಇಲ್ಲದವನು ವಿದ್ಯೆ ಇಲ್ಲದವನು, ಈತ ತನ್ನ ಮಾತುಗಳಿಂದ ಇನ್ನೊಬ್ಬರಿಗೆ ನೋವು ಉಂಟಾಗುತ್ತದೆ ಎನ್ನುವ ಪರಿಜ್ಞಾನವಿಲ್ಲದೆ ಬಾಯಿಗೆ ಬಂದಂತೆ ಒದರುತ್ತಾನೆ, ಇಂಥವರ ಜೊತೆ ಸ್ನೇಹವನ್ನು ಬೆಳೆಸಿದರೆ ಅವರು ನಮ್ಮ ಗುಟ್ಟುಗಳನ್ನೆಲ್ಲಾ ಬಯಲಿಗೆ ಎಳೆದು ನೋವನ್ನು ಉಂಟುಮಾಡುತ್ತಾನೆ ಆದ್ದರಿಂದ ಇಂತಹ ಮೂರ್ಖ ನಿಂದ ದೂರವಿರುವುದೇ ಒಳ್ಳೆಯದು ಎಂದು ಹೇಳುತ್ತಾರೆ ಚಾಣಕ್ಯರು, ಒಂದು ಮುಳ್ಳು ಶರೀರದ ಒಳಗೆ ಅಕಸ್ಮಾತಾಗಿ ಸೇರಿಕೊಂಡು ಬಿಟ್ಟರೆ ಅದು ಅಲ್ಲಿ ಇರುವ ತನಕ ನೋವನ್ನು ಉಂಟು ಮಾಡುತ್ತಿರುತ್ತದೆ ಅದನ್ನು ನಾವು ತೆಗೆದ ಬಳಿಕವಷ್ಟೇ ನಮಗೆ ಆನಂದ ದೊರೆಯುತ್ತದೆ, ಹಾಗಾಗಿ ಮೂರ್ಖನನ್ನು ದೂರವಿಟ್ಟಾಗಲೇ ನಮಗೆ ಹಿತವೆನಿಸುತ್ತದೆ ಎಂದು ಹೇಳುತ್ತಾರೆ ಚಾಣಕ್ಯರು.

ಮನುಷ್ಯನಿಗೆ ಜ್ಞಾನ ಎನ್ನುವುದು ಸರ್ವಶ್ರೇಷ್ಠ ಉಳಿದೆಲ್ಲ ಸಂಪಾದನೆಗಳಿಗಿಂತ ಜ್ಞಾನ ಸಂಪಾದನೆ ಒಂದೇ ಮನುಷ್ಯನ ಬದುಕಿನ ಗುರಿಯಾಗಿರಬೇಕು ಯಾರು ಜ್ಞಾನದಿಂದ ವಿಮುಕ್ತರಾಗುತ್ತಾರೋ ಅವರು ಮೂರ್ಖರಾಗಿಯೇ ಬಾಳುತ್ತಾರೆ, ಹಾಗೆ ಮೂರ್ಖರಾಗಿ ಬಾಳುವವರು ಪಶುವಿಗೆ ಸಮಾನ ಪಶುವಿನಂತೆಯೆ ಬಾಳಿ ಬದುಕಿ ಸತ್ತುಹೋಗುತ್ತಾರೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *