6 ರಾಶಿಯವರ ಮೇಲೆ ಶನಿದೇವನ ಅನುಗ್ರಹ ಇದ್ದು ಮುಂದಿನ 6 ತಿಂಗಳವರೆಗೆ ಇವರು ಮುಟ್ಟಿದೆಲ್ಲಾ ಚಿನ್ನ
ಶನಿ ದೇವನು ಕೇವಲ ಕೆಟ್ಟದ್ದನ್ನಷ್ಟೇ ಮಾಡಲಾರ. ಶನಿಯು ಕೆಲವೊಮ್ಮೆ ತನ್ನ ಒಳ್ಳೆಯ ದೃಷ್ಟಿಯನ್ನು ಕೂಡ ನಿಮ್ಮ ಮೇಲೆ ಹರಿಸುತ್ತಾರೆ. ಶನಿಯ ಅನುಗ್ರಹ ದಕ್ಕಿದರೆ ಅದೃಷ್ಟ ಬದಲಾಗುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಬಹುದು. ಈಗ ನಾವು ನೋಡ ಬೇಕಾಗಿರುವುದು ಈ ಆರು ರಾಶಿಯವರ ಮೇಲೆ ಶನಿಯ ಅನುಗ್ರಹ ಇರೋದನ್ನ ಮುಂದಿನ ಆರು ತಿಂಗಳವರೆಗೆ ಇವರಿಗೆ ತುಂಬಾ ಶುಭವಾಗಲಿದೆ. ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ವರ್ಷಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಶನಿ ಸಂಚಾರದಿಂದಾಗಿ ಪ್ರಮುಖವಾದ […]
Continue Reading