6 ರಾಶಿಯವರ ಮೇಲೆ ಶನಿದೇವನ ಅನುಗ್ರಹ ಇದ್ದು ಮುಂದಿನ 6 ತಿಂಗಳವರೆಗೆ ಇವರು ಮುಟ್ಟಿದೆಲ್ಲಾ ಚಿನ್ನ

Featured Article

ಶನಿ ದೇವನು ಕೇವಲ ಕೆಟ್ಟದ್ದನ್ನಷ್ಟೇ ಮಾಡಲಾರ. ಶನಿಯು ಕೆಲವೊಮ್ಮೆ ತನ್ನ ಒಳ್ಳೆಯ ದೃಷ್ಟಿಯನ್ನು ಕೂಡ ನಿಮ್ಮ ಮೇಲೆ ಹರಿಸುತ್ತಾರೆ. ಶನಿಯ ಅನುಗ್ರಹ ದಕ್ಕಿದರೆ ಅದೃಷ್ಟ ಬದಲಾಗುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಬಹುದು. ಈಗ ನಾವು ನೋಡ ಬೇಕಾಗಿರುವುದು ಈ ಆರು ರಾಶಿಯವರ ಮೇಲೆ ಶನಿಯ ಅನುಗ್ರಹ ಇರೋದನ್ನ ಮುಂದಿನ ಆರು ತಿಂಗಳವರೆಗೆ ಇವರಿಗೆ ತುಂಬಾ ಶುಭವಾಗಲಿದೆ.

ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ವರ್ಷಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಶನಿ ಸಂಚಾರದಿಂದಾಗಿ ಪ್ರಮುಖವಾದ ಬೆಳವಣಿಗೆಗಳು ನಡೆಯಲಿದೆ.ಶನಿ ಸಂಚಾರದಿಂದ ಪ್ರಯೋಜನ ಪಡುತ್ತಿರುವಂತಹ ಮೊದಲನೇ ರಾಶಿ ಸಿಂಹ ರಾಶಿ ಮಕರ ರಾಶಿಗೆ ಹಲವು ಗ್ರಹಗಳು ಪ್ರವೇಶ ಮಾಡುವುದರಿಂದ ಶನಿಯು ಸಿಂಹರಾಶಿಗೆ ಅದೃಷ್ಟವನ್ನ ತೆರಳಿದ್ದಾನೆ.

ರಾಜಕೀಯ ಕ್ಷೇತ್ರದ ಜನರಿಗೆ ನೀವು ಪರಿಚಯವಾಗುತ್ತ ಈರಾ ಪೂರ್ವಜರಿಂದ ಬಂದ ಆಸ್ತಿಗಳು ಒಟ್ಟಾಗಿ ಸಂಪತ್ತನ್ನು ಹೆಚ್ಚಿಸುತ್ತದೆ. ಉದ್ಯೋಗದಲ್ಲಿ ಉನ್ನತವಾದ ಸ್ಥಾನವನ್ನು ತಲುಪುವಿರಿ. ಹೊಸ ಹೊಸ ಆದಾಯದ ಮೂಲಗಳು ನಿಮಗೆ ಉಂಟಾಗಲಿದ್ದು, ಅದರ ಮೂಲಕ ಹಣದಾನ ಮಾಡುವಿರಿ. ಇನ್ನು ಎರಡನೇ ರಾಶಿ ಮಕರ ರಾಶಿ, ಶನಿಯು ಮಕರ ರಾಶಿಯ ಅಧಿಪತಿ. ಈ ರಾಶಿಯಲ್ಲಿ ಅನೇಕ ಗ್ರಹಗಳು ಕೂಡಿಕೊಳ್ಳಲಿವೆ.

ಈ ಪರಿಣಾಮವಾಗಿ ಈ ರಾಶಿಯ ಜನರು ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಆರ್ಥಿಕವಾಗಿ ಅಭಿವೃದ್ಧಿ ಆಗಲಿದ್ದಾರೆ. ಬಡ್ತಿಗಾಗಿ ಕಾಯುತ್ತಿ ರುವವರಿಗೆ ಈ ಸಮಯದಲ್ಲಿ ಭಡ್ತಿಯೂ ದೊರೆಯುತ್ತದೆ. ದೀರ್ಘಾವಧಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಭಾರಿ ಲಾಭವೂ ಸಿಗಲಿದೆ.

ಇನ್ನು ಮೂರನೇ ರಾಶಿ ಮೀನ ರಾಶಿ ಶನಿಯು ಈ ಒಂದು ರಾಶಿ ಬದಲಾವಣೆ ಮಾಡ್ತಾ ಇರೋ ಕಾರಣದಿಂದಾಗಿ ಮೀನ ರಾಶಿಯವರಿಗೆ ಆಶೀರ್ವಾದ ಮಾಡಲಿದ್ದಾರೆ. ಆಸ್ತಿ ವಿವಾದಗಳು ಬಗೆಹರಿಯತ್ತೆ ಬಹಳ ದಿನಗಳಿಂದ ಮುಂದೂಡಲಾಗಿದ್ದದಂತಹ ಕಾಮಗಾರಿಗಳು.

ಪೂರ್ಣಗೊಳ್ಳಲಿದೆ. ಇನ್ನು ಇತರರು ನಿಮ್ಮ ಸಹಾಯವನ್ನು ಸ್ವೀಕಾರ ಮಾಡುತ್ತಾರೆ.ಇನ್ನು ಕುಂಭ ರಾಶಿ ಶನಿಯು ಈ ವರ್ಷ ಕುಂಭ ರಾಶಿಯಲ್ಲಿ ಇರುತ್ತಾನೆ. ಇದು ಮಾತ್ರವಲ್ಲದೆ ಪ್ರಮುಖ ಗ್ರಹಗಳ ಸಂಚಾರದಿಂದಾಗಿ ಕುಂಭ ರಾಶಿಯವರಿಗೆ ಶನಿಯ ಆಶೀರ್ವಾದ ಸಿಗುತ್ತದೆ.

ಉದ್ಯೋಗದಲ್ಲಿ ನೀವು ತೋರಿಸುವ ಪ್ರತಿಭೆ ನಿಮ್ಮ ಆದ್ಯತೆಯನ್ನ ಹೆಚ್ಚಿಸುತ್ತದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತನು ಉತ್ತಮವಾಗಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಇದು ತುಂಬಾ ಶುಭವಾದ ಸಮಯ. ವ್ಯಾಪಾರ ಮಾಡುವವರು ಹಠಾತ್ ಲಾಭವನ್ನು ಗಳಿಸುವ ಮಾರ್ಗಗಳು ಸಹ ಕಂಡುಕೊಳ್ಳಲಿದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *