ಲವ್ ಮಾಡ್ತೀರಾ? ಹಾಗಾದ್ರೆ ಇಲ್ಲವೆ ಒಂದಿಷ್ಟು ಟಿಪ್ಸ್
ಲವ್ ಮಾಡ್ತೀರಾ? ಹಾಗಾದ್ರೆ ಇಲ್ಲಿದೆ ಒಂದಿಷ್ಟು ಟಿಪ್ಸ್ ಈ ಟಿಪ್ಸ್‌ನ್ನು ಉಪಯೋಗಿಸಿ ನಿಮ್ಮ ಲವ್ ಜೀವನವನ್ನು ಸುಖಮಯವಾಗಿ ಜೀವಿಸಿ.ನೀವು ಅವಳ ಅವನ ಹತ್ತಿರ ಮೊಬೈಲ್ ಕೇಳ ಬೇಡಿ. ಅದು ನಿಮ್ಮಿಬ್ಬರ ನಡುವಿನ ಪ್ರೀತಿ ಕಡಿಮೆ ಮಾಡುತ್ತದೆ. ನೀವು ಯಾವತ್ತು ಅವಳ ಅಥವಾ ಅವನಿಂದ ಗಿಫ್ಟ್ ಬಯಸಬೇಡಿ. ಕೇಳದೆ ನೀಡಿದ 50 ಪೈಸೆ ಚಾಕ್ಲೇಟ್ ಅನ್ನು ಸಹ ತುಂಬು ಹೃದಯ ದಿಂದ ಸ್ವೀಕರಿಸಿ.ನೀವು ಅವಳು ಅಥವಾ ಅವನು ಹೇಳಿದಂತೆ ಕೇಳ ಬೇಕು ಅಂತ ಬಯಸಬೇಡಿ.ನಿರೀಕ್ಷೆಗಳು ಹೆಚ್ಚಾದಂತೆ ದುಃಖ ಹೆಚ್ಚಾಗುತ್ತದೆ. […]
Continue Reading