ಕಟಕ ರಾಶಿಯವರ ಭವಿಷ್ಯ

Featured Article

ವೀಕ್ಷಕರೇ ಈ ಡಿಸೆಂಬರ್ ತಿಂಗಳ ಕಟಕ ರಾಶಿಯವರ ಫಲ ವರ್ಷದ ಕೊನೆಯ ತಿಂಗಳು ಹೊಸ ವರ್ಷ ಪ್ರಾರಂಭ ಆಗುತ್ತೆ. ಮುಂದಿನ ಜೀವನ ಯಾವ ತರ ಇರುತ್ತೆ? ನಿಮಗಿರುವಂತಹ ಸವಾಲುಗಳೇನು? ಸಮಸ್ಯೆಗಳೇನು? ಅದಕ್ಕೆ ಯಾವ ರೀತಿಯಲ್ಲಿ ನೀವು ಪ್ರಿಪ ರೇಷನ್ ಇರಬೇಕು.

ಮುಂದೆ ಯಾವ ರೀತಿ ಅದನ್ನು ಎದುರಿಸ ಬೇಕು ಅನ್ನುವಂತದ್ದು ಬಗ್ಗೆ ಜೊತೆಗೆ ನಿಮಗಿರುವಂತಹ ಎಚ್ಚರಿಕೆ ಮತ್ತು ಪರಿಹಾರಗಳ ಬಗ್ಗೆ ಬಹಳಷ್ಟು ವಿಸ್ತೃತವಾಗಿ ಅಂತ ವಿಚಾರಗಳನ್ನ ತಿಳಿದುಕೊಳ್ಳುವ ಇರ ತಕ್ಕಂತದ್ದು.ಕಟಕ ರಾಶಿಯವರ ಜನ್ಮ ನಕ್ಷತ್ರ ಗಳು ಪುನರ್ವಸು ನಕ್ಷತ್ರದ ನಾಲ್ಕನೇ ಚರಣ ಪುಷ್ಯ ನಕ್ಷತ್ರದ ನಾಲ್ಕು ಚರಣಗಳು ಆಶ್ಲೇಷಾ ನಕ್ಷತ್ರದ ನಾಲ್ಕು ಚರಣಗಳು ಸೇರಿ ತಕ್ಕಂತಹ ಕಟಕ ರಾಶಿ ಇದ್ದ ಕಟಕ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪುವಾಗಿದೆ.

ಅದೃಷ್ಟ ದೇವತೆ ಮಹಾಶಿವ ಆಗಿರು ವಂತದ್ದು. ಮಿತ್ರ ರಾಶಿ ವೃಶ್ಚಿಕ ಮೀನ ತುಲಾ ರಾಶಿ ಆದ್ರೆ ಶತ್ರು ರಾಶಿ ಮೇಷ ಸಿಂಹ, ಧನು ಮಿಥುನ ರಾಶಿಗಳು ಇನ್ನು ನಿಮಗೆ ವಿಶೇಷ ವಾಗಿರುವಂತ ಗುಣ ವನ್ನ ನೋಡೋ ದಾದ್ರೆ ಒಳ್ಳೆಯ ಅಭ್ಯಾಸ ಗಳು ರೂಢಿಸಿ ಕೊಳ್ಳುವಂತಹ ವ್ಯಕ್ತಿ.ಭಾವ ಜೀವಿಗಳು ಅದು ಸ್ತ್ರೀಯರ ಇರಬಹುದು. ಪುರುಷರು ಇರಬಹುದು.

ಬಹಳಷ್ಟು ಸರ್ವ ಗುಣ ಸಂಪನ್ನ ತೆಯನ್ನು ಹೊಂದಿರ ತಕ್ಕಂತಹ ಒಂದು ಗುಣ ಸ್ವಭಾವವನ್ನು ಹೊಂದಿರ ತಕ್ಕಂತಹ ವಿಶೇಷವಾದ ಗುಣದ ವ್ಯಕ್ತಿಗಳು ಕಟಕ ರಾಶಿಯವರು ಇದ್ದ ಕಟಕ ರಾಶಿಯವರಿಗೆ ಈ ಡಿಸೆಂಬರ್ ತಿಂಗಳಲ್ಲಿ ಮೂರನೇ ಬಾರಿಗೂ 9 17 23 24 26 30 ಹಾಗೂ 31 ನೇ ತಾರೀಕು ಲಾಭ ಕಾರಕವಾದ.

ಅದೃಷ್ಟ ಕಾರಕವಾಗಿರುವಂತಹ ದಿನಗಳು ಅಂತ ಹೇಳಬಹುದು.ನೋಡಿ ಬಹಳಷ್ಟು ಸಮಸ್ಯೆಗಳು ಮಧ್ಯದಲ್ಲಿ ಕಷ್ಟಗಳ ಮಧ್ಯದಲ್ಲಿ ನೋವಿನ ಮಧ್ಯದಲ್ಲಿ ಭವಿಷ್ಯ ಕ್ಕಾಗಿ ಹಣವನ್ನು ಗಳಿಸುವತ್ತ ಗಮನವನ್ನು ನೀಡುವಂತದ್ದು ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಅನ್ನುವಂತಹ ಛಲ ಆತ್ಮವಿಶ್ವಾಸ ಮತ್ತು ಧೈರ್ಯ ನಿಮ್ಮ ಜೀವನವನ್ನ ಬದಲಿಸುವಂತಹ ಸಾಧ್ಯತೆಗಳು ಕಂಡು ಬರುತ್ತೆ.

ಹಾಗಾಗಿ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ನಡೆದುಕೊಂಡರೆ ಕಂಡಿದ್ದ ನಿಮಗೆ ಒಳ್ಳೆ ಫಲಗಳು ಸಿಗುವಂತದ್ದು ಇನ್ನು ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಸಂಪಾದಿಸ ತಕ್ಕಂತ ಸಾಧ್ಯತೆಗಳಿದೆ.ಇನ್ನು ಕೆಲವೊಂದು ಜನ ಮನೆ ಕಟ್ಟ ಬೇಕು ಅಥವಾ ಮನೆ ಕೊಳ್ಳಬೇಕು ಅಥವಾ ಫೈಟ್ ಕೊಳ್ಳಬೇಕು ಅಥವಾ ಹೊಲ ತೆಗೆದುಕೊಳ್ಳಬೇಕು ಅಂತ ಅಂದ್ರೆ ಖಂಡಿತವಾಗಿಯೂ ತೆಗೆದುಕೊಳ್ಳಿ ಒಳ್ಳೆ ಅವಕಾಶಗಳು ನಿಮಗೆ ಕಂಡು ಬರ್ತಾ ಇರುವಂತದ್ದು ಕೆಲವೊಂದು ಜನರಿಗೆ ವಾಹನ ಲಾಭಗಳು ಏನಾದರು ಒಂದು ವೆಹಿಕಲ್ ನ್ನು ಖರೀದಿ ಮಾಡಬೇಕು.

ಖಂಡಿತ ವಾಗಿಯೂ ಖರೀದಿ ಮಾಡುವಂತಹ ಸಾಧ್ಯತೆಗಳು ಕಂಡು ಬರ ತಕ್ಕಂತ ದ್ದು ವಿದ್ಯಾರ್ಥಿಗಳು ಬಹಳ ವಿಶೇಷವಾಗಿ ಒಳ್ಳೆ ಅಂಕ ವನ್ನು ಗಳಿಸುವಂತದ್ದು, ಈಗಾಗಲೇ ವಿದ್ಯಾರ್ಥಿಗಳು ಓದಿ ಖಾಲಿ ಕೊಳ್ಳುತ್ತಿದ್ದರೆ ಖಂಡಿತ ಕೆಲಸ ಸಿಗುವಂತ ಸಾಧ್ಯತೆಗಳು ಕೂಡ ಕಂಡು ಬರುತ್ತದೆ.

ಕೆಲಸ ಅಂದ್ರೆ ಅದು ನೀವು ಇಷ್ಟಪಟ್ಟ ಕೆಲಸ ಆಗಿರಬಹುದು ಅಥವಾ ಯಾವುದೇ ಒಂದು ಉದ್ಯಮವನ್ನ ಉದ್ಯೋಗವನ್ನು ಮಾಡಲಿಕ್ಕೆ ಬಿಗಿಯಾಗಿರುವಂತಹ ಸಾಧ್ಯತೆಗಳು ಕಂಡು ಬರ ತಕ್ಕಂತದ್ದು ದಾಂಪತ್ಯ ಜೀವನದಲ್ಲಿ ಬಹಳಷ್ಟು ಹೊಂದಾಣಿಕೆ ಕಂಡು ಬರುತ್ತದೆ. 

Leave a Reply

Your email address will not be published. Required fields are marked *