ನಿಮ್ಮ ನಕ್ಷತ್ರ ಹೇಳುತ್ತೆನಿಮ್ಮ ಮದುವೆ ಗುಟ್ಟು

Featured Article

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನ ಹೇಗಿರುತ್ತೆ ಎಂದು ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.ರೋಹಿಣಿ ನಕ್ಷತ್ರ ರೋಹಿಣಿ ನಕ್ಷತ್ರದ ಗುಟ್ಟು ಏನೆಂದರೆ ಸುಖ ಸಂಸಾರ ರೋಹಿಣಿ ನಕ್ಷತ್ರ ದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ ನೆಮ್ಮದಿಯನ್ನು ಹೊಂದಿರುತ್ತಾರೆ.

ಹಸ್ತ ನಕ್ಷತ್ರ ಈ ನಕ್ಷತ್ರದ ಗುಟ್ಟು ಅಖಂಡ ಅದೃಷ್ಟ ಎಂಬುದಾಗಿದೆ. ಹಸ್ತ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅದೃಷ್ಟ ಶಾಲಿಗಳಾಗಿರುತ್ತಾರೆ.ಅಶ್ವಿನಿ ನಕ್ಷತ್ರ ಈ ನಕ್ಷತ್ರದ ಗುಟ್ಟು ಏನೆಂದರೆ ನಾಯಕತ್ವದ ಗುಣ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ನಾಯಕತ್ವ ಗುಣವನ್ನು ಹೊಂದಿರುತ್ತಾರೆ.

ಭರಣಿ ನಕ್ಷತ್ರ ಸುಖವಂತರು ತಮ್ಮ ಜೀವನದ ಉದ್ದಕ್ಕೂ ಸುಖ ವನ್ನು ಕಾಣುತ್ತಾರೆ ಎಂಬುದು ಇದರ ಅರ್ಥವಾಗಿರುತ್ತದೆ.ಪ್ರತಿ ಯೊಂದು ಕಾರ್ಯವನ್ನು ಉತ್ಸಾಹದಿಂದ ಮಾಡುವಂತಹ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. 100 ಶಿರ ನಕ್ಷತ್ರ ಅನ್ಯೋನ್ಯವಾದ ಸುಖ, ಸಂಸಾರ ಈ ನಕ್ಷತ್ರದಲ್ಲಿ ಜನಿಸಿದವರ ಸಂಸಾರದಲ್ಲಿ ಸಂಬಂಧಗಳಲ್ಲಿ ಅನ್ಯೋನ್ಯತೆ, ಹೊಂದಾಣಿಕೆ ಇರುತ್ತದೆ.

ಆರಿದ್ರ ನಕ್ಷತ್ರ ಪುತ್ರ ಸಂತಾನ ಭಾಗ್ಯ ಎಂಬುದು ಈ ನಕ್ಷತ್ರದವರ ಗುಟ್ಟಾಗಿರುತ್ತದೆ. ಆರಿದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಪುತ್ರ ಸಂತಾನ ಭಾಗ್ಯ ದೊರೆಯಲಿದೆ.ಪುಷ್ಯ ನಕ್ಷತ್ರ ಈ ನಕ್ಷತ್ರದ ಗುಟ್ಟು ಕುಟುಂಬಕ್ಕೆ ವರದಾನ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಆಶ್ಲೇಷ ನಕ್ಷತ್ರ ಅಶ್ಲೇಷ ನಕ್ಷತ್ರ ದಲ್ಲಿ ಜನಿಸಿದವರಿಗೆ ಜೀವನದ ಎಲ್ಲ ಸುಖಗಳನ್ನು ಪಡೆಯುವ ಭಾಗ್ಯವಿದೆ ಎಂಬುದಾಗಿದೆ.ಪುನರ್ವಸು ನಕ್ಷತ್ರ ದುಃಖದ ಜೀವನ ಎಂಬುದು ಈ ನಕ್ಷತ್ರದ ಗೊತ್ತಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಜೀವನ ದುಃಖದಿಂದ ಕೂಡಿರುತ್ತದೆ. ಮುಖ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದ ಗಂಡ ಹೆಂಡತಿ ದಾಂಪತ್ಯ ಜೀವನದಲ್ಲಿ ಎದುರಾಗುವ ಸಂಭವ ಬರಬಹುದು.

ಬುದ್ಧ ನಕ್ಷತ್ರ ಗಂಡು ಮಗುವಿನ ಸಂತಾನವಾಗುವುದರಿಂದ ವಂಶ ವೃದ್ಧಿ ಉಂಟಾಗುತ್ತದೆ.ಪಾಲ್ಗುಣಿ ನಕ್ಷತ್ರ ಫಲ್ಗುಣಿ ನಕ್ಷತ್ರ ದಲ್ಲಿ ಜನಿಸಿದ ವರಿಗೆ ಚೆನ್ನಾಗಿ ನೋಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಮಗ ದುಡಿಯುತ್ತಾನೆ. ಚಿತ್ತ ನಕ್ಷತ್ರ ಚಿತ್ತಾ ನಕ್ಷತ್ರದ ಗುಟ್ಟು, ಚಿಕ್ಕ ಸಂಸಾರ ಸಂಸಾರ ದಲ್ಲಿ ನೆಮ್ಮದಿ, ಖುಷಿ, ಶಾಂತಿ ಎಲ್ಲವೂ ನೆಲೆಸಿರುತ್ತದೆ ಎಂದು ಹೇಳಬಹುದು.

ಸ್ವಾತಿ ನಕ್ಷತ್ರ ಸ್ವಾತಿ ನಕ್ಷತ್ರದ ಗಂಡ ಹೆಂಡತಿಯರು ಹೆಚ್ಚು ಅನ್ಯೋನ್ಯವಾಗಿ ಇರುತ್ತಾರೆ.ವಿಶಾಖ ನಕ್ಷತ್ರ ವಿಶಾಖ ನಕ್ಷತ್ರದವರ ದಾಂಪತ್ಯ ಜೀವನವನ್ನು ನೋಡಿ ಕೆಲವರು ಅಸೂಯೆ ಪಡುತ್ತಾರೆ. ಜೇಷ್ಠ ನಕ್ಷತ್ರ ಜ್ಯೇಷ್ಠ ನಕ್ಷತ್ರದವರು ಹಣದ ನಷ್ಟ ಹಾಗೂ ಕೆಟ್ಟ ಆಲೋಚನೆಗಳಿಂದ ತುಂಬಿರುತ್ತಾರೆ.ಮೂಲ ನಕ್ಷತ್ರ ಮೂಲ ನಕ್ಷತ್ರದವರು. ಐಶ್ವರ್ಯ ವಂತರಾಗಿರುತ್ತಾರೆ.

ಪೂರ್ವಾ ಷಾಢ ನಕ್ಷತ್ರ ಈ ನಕ್ಷತ್ರದವರ ಇಂದ ಕುಟುಂಬಕ್ಕೆ ದುಃಖ ಉಂಟಾಗಬಹುದು. ಉತ್ತರಾ ಷಾಢ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂತೋಷದ ಜೀವನ ಇರುತ್ತದೆ.ರೇವತಿ ನಕ್ಷತ್ರ ರೇವತಿ ನಕ್ಷತ್ರದಲ್ಲಿ ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ ಶ್ರಾವಣ ನಕ್ಷತ್ರ, ಶಿಕ್ಷಣ, ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ವಂತರಾಗಿರುತ್ತಾರೆ.

ಶತಭಿಷ ನಕ್ಷತ್ರ ಇವರು ಸಿಟ್ಟಿನ ಸ್ವಭಾವದವರು ಆಗಿರುತ್ತಾರೆ.ಧನಿಷ್ಠ ನಕ್ಷತ್ರ ಸುಂದರ ಹಾಗು ತೀಕ್ಷ್ಣ ಬುದ್ಧಿವಂತ ರಾಗಿರುತ್ತಾರೆ. ಉತ್ತರ ಭಾದ್ರಪದ, ನಕ್ಷತ್ರ ಧಾರ್ಮಿಕ ವಾಗಿದ್ದು, ಸಹನೆ ಹಾಗೂ ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ. ಪೂರ್ವ ಭಾದ್ರಪದ ನಕ್ಷತ್ರ ಇವರು ಜೀವನದಲ್ಲಿ ಸಂಪತ್ತು, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ.

Leave a Reply

Your email address will not be published. Required fields are marked *