ಕೆಲವೊಂದು ರಾಶಿಯವರಿಗೆ ಕುಬೇರ ದೇವರ ಸಂಪೂರ್ಣವಾದ ಕೃಪ ಕಟಾಕ್ಷ ದೊರೆಯುತ್ತಿದೆ.

ಎಲ್ಲರಿಗೂ ನಮಸ್ಕಾರ ಸೆಪ್ಟೆಂಬರ್ 4 ನೇ ತಾರೀಖು ಬಹಳ ವಿಶೇಷವಾದಂತಹ ಬುಧವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವರ ಸಂಪೂರ್ಣವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವಂತರು ಎಲ್ಲಿಲ್ಲದ ಶುಕ್ರದೆಸೆ ಈ ರಾಶಿಯವರನ್ನ ಕಾಯುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ಇವತ್ತಿನ ವಿಡಿಯೋದಲ್ಲಿ ನೋಡೋಣ ಬನ್ನಿ. ಹೌದು. ಈ ರಾಶಿಯವರಿಗೆ ನಾಳೆಯಿಂದ ದುಡ್ಡಿನ ಸುರಿಮಳೆ ಸುರಿಯುತ್ತ ದೆ. ಇವರ […]

Continue Reading

ಇದಕ್ಕಿಂತ ದೇವರ ದೀಪ ಆರಿ ಹೋದರೆ ಏನರ್ಥ ತಕ್ಷಣ ಹೀಗೆ ಮಾಡಿ.

ದೇವರನ್ನು ಪೂಜಿಸುವಾಗ ದೀಪ ಬೆಳಗುವ ಸಂಪ್ರದಾಯವಿದೆ. ಆದರೆ ದೇವರ ಪೂಜೆ ಮಾಡುವಾಗ ದೀಪ ಆರಿ ಹೋದರೆ ಅದರ ಅರ್ಥವೇನು? ಇದ್ದಕ್ಕಿದ್ದಂತೆ ದಿವ್ಯ ದೀಪ ಹಾರಿ ಹೋದರೆ ಏನು ಮಾಡಬೇಕು? ಹಿಂದೂ ಮನೆ ಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ಆರತಿ ಮಾಡಲಾಗುತ್ತದೆ. ಪೂಜೆಯ ಸಮಯ ದಲ್ಲಿ ದೀಪ ವನ್ನು ಅಗತ್ಯವಾಗಿ ಬೆಳಗಿಸಲಾಗುತ್ತದೆ. ಮನೆಯ ಮುಖ್ಯ ಬಾಗಿಲಿನ ಮುಂದೆ ಮತ್ತು ತುಳಸಿ ಗಿಡದ ಮುಂದೆ ಪ್ರತಿದಿನ ದೀಪ ವನ್ನು ಹಚ್ಚುವ ಸಂಪ್ರದಾಯ ವಿದೆ. ಅದೇ ಸಮಯ […]

Continue Reading

ಸುಖ ಸಂಸಾರಕ್ಕಾಗಿ ಗಂಡ ಹೆಂಡತಿ ಹೇಗಿರಬೇಕು ಐದು ನೀತಿಗಳು.

ಗಂಡ ಮತ್ತು ಹೆಂಡತಿಯ ನಡುವಿನ ಬಂಧನ ಹೀಗಿರಬೇಕು ಮತ್ತು ಜೀವನ ಹೇಗೆ ನಡೆಸ ಬೇಕು ಎಂಬುದರ ಬಗ್ಗೆ ಚಾಲಕ ನೀತಿಯಲ್ಲಿ ಹೇಳ ಲಾಗಿದೆ. ದಂಪತಿಗಳು ಈ ಐದು ಅಂಶಗಳನ್ನು ಪಾಲನೆ ಮಾಡಿದರೆ ಸಂಸಾರ ಚೆನ್ನಾಗಿರುತ್ತಂತೆ. ಆ ಐದು ಪ್ರಮುಖ ಅಂಶಗಳು ಇಲ್ಲಿದೆ ನೋಡಿ. ಒಂದು ಪತಿ ಮತ್ತು ಪತ್ನಿಯ ನಡುವೆ ನಡೆದ ಸಂಭಾಷಣೆಗಳ ಬಗ್ಗೆ ನೆನಪು ಇರಬೇಕು.ನಾನು ಈ ಹಿಂದೆ ಆಡಿದ ಮಾತುಗಳ ಬಗ್ಗೆ ಎಚ್ಚರಿಕೆ ಇರಬೇಕು. ಖಾಸಗಿ ಮಾತುಗಳು ಸಂಸಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಎರಡು […]

Continue Reading

ನಿಮ್ಮ ಶತ್ರುವನ್ನ ದೂರ ಮಾಡೋದು ಹೇಗೆ ಇ ಪ್ರಯೋಗ ಮಾಡಿ ಎಕ್ಕದ ಗಿಡದಿಂದ

ಇವತ್ತು ನಾನು ನಿಮಗೆ ಒಂದು ವಿಶೇಷವಾದ ಒಂದು ಸಂಚಿಕೆಯಲ್ಲಿ ಒಂದು ಶತ್ರು ವಿನ ಶತ್ರು ನಿಮಗೆ ಭಾರಿ ತೊಂದರೆ ಕೊಡ್ತಾ ಇದ್ರೆ ಅದರಿಂದ ದಿಂದ ದೂರವಾಗುವುದು ಹೇಗೆ? ಮತ್ತು ಅವರಿಂದ ತೊಂದರೆಯಾಗದಂತೆ ಹೇಗೆ ತಡೆಯುವುದು ಅಂತ ಹೇಳಿ ವಿಶೇಷವಾದ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡ್ತಾ ಇದ್ದೀನಿ ಕೊನೆಯವರೆಗೂ ನೋಡಿ ಮತ್ತು ನಿಮಗೆ ಖಂಡಿತ ಒಂದು ಬದಲಾವಣೆ ಈ ನಮ್ಮಿಂದ ಖಂಡಿತವಾಗಿ ಕಾಣುತ್ತೆ ಅಂತ ಹೇಳ್ತ. ಮೊದಲಿಗೆ ನಿಮಗೆ ಒಂದು ಶತ್ರು ನಿಮಗೆ.ಯಾವ ರೀತಿ ತೊಂದರೆ ಕೊಡುತ್ತಿದೆ? ಮಾನಸಿಕ […]

Continue Reading

ಮೂಗುತಿ ಧರಿಸುವುದರಿಂದ ಏನೆಲ್ಲಾ ಪರಿಣಾಮಗಳು ಆಗುತ್ತೆ ನೀವೇ ನೋಡಿ 

ನಮಸ್ಕಾರ ಸ್ನೇಹಿತರೇ ಹೆಣ್ಣಿನ ಅಂದಕ್ಕೆ ಮೂಗುತಿಯೇ ಶೃಂಗಾರ ಹೆಣ್ಣಿನ ಅಂದವನ್ನು ಹೆಚ್ಚಿಸಲು ಅವಳು ಧರಿಸುವ ಕುಂಕುಮ, ಮೂಗುತಿ, ಓಲೆ ಸರಗಳೇ ಸಾಕು. ಇವು ಅವುಗಳ ಅಂದವನ್ನು ಹೆಚ್ಚಿಸುವ ಜೊತೆ ಗೆ ಅವರ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.ಹಿಂದಿನ ಕಾಲದಲ್ಲಿ ಮಹಿಳೆಯರು ಮೂಗಿನಿಂದ ಅವರು ಧರಿಸುತ್ತಿದ್ದ ಮೂಗುತಿಯೇ ಗಾತ್ರವೇ ದೊಡ್ಡದಾಗಿತ್ತು. ಅಷ್ಟು ದೊಡ್ಡ ಮೂಗುತಿಯ ನ್ನು ಧರಿಸುತ್ತಿದ್ದರು. ಜೊತೆಗೆ ಹೆಣ್ಣು ಮಕ್ಕಳು ಜನಿಸಿದರೆ ಸಾಕು. ಅವರು ಸ್ವಲ್ಪ ದೊಡ್ಡವರಾದರೆ ಅಂದ ರೆ ಎರಡರಿಂದ ಮೂರು ವರ್ಷಗಳ […]

Continue Reading

ದುಡ್ಡು ಬರುವ ಮುನ್ಸೂಚನೆಗಳು 

ಮಾತೆ ಲಕ್ಷ್ಮೀ ದೇವಿಯನ್ನ ಅದೃಷ್ಟ ದೇವತೆ ಅಂತ ಆರಾಧಿಸಲಾಗುತ್ತೆ. ಯಾಕಂದ್ರೆ ಈ ಪ್ರಪಂಚದಲ್ಲಿ ಪ್ರತಿ ವ್ಯಕ್ತಿಗೂ ಹಣದ ಅವಶ್ಯಕತೆ ಇದೆ. ಹಾಗೆನೇ ಕೆಲವರ ನಂಬಿಕೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಿರುತ್ತೆ. ಅವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಇದರಿಂದ ಅವರ ಜೀವನ ಯಾವಾಗಲೂ ಸುಖ ಸಂತೋಷಗಳಿಂದ ಕೂಡಿರುತ್ತದೆ. ಇಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ವ್ಯಕ್ತಿಯು ಅಷ್ಟ ಐಶ್ವರ್ಯವನ್ನು ಹೊಂದಿದ್ದು ಜೊತೆಗೆ ಸಮಾಜದಲ್ಲಿ ಗೌರವ, ಕೀರ್ತಿ, ಮರ್ಯಾದೆಗಳು ಹೆಚ್ಚಾಗಿರುತ್ತವೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ […]

Continue Reading

ಇಂದಿನಿಂದ 950 ವರ್ಷಗಳ ಬಳಿಕ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ನೀವೇ ಆಗರ್ಭ ಶ್ರೀಮಂತರು ರಾಜಯೋಗ ಮುಂದಿನ 1ತಿಂಗಳು

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದಂತಹ ಸೋಮವಾರ ಇಂದಿನಿಂದ 950 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಮಹಾಶಿವನ ಸಂಪೂರ್ಣವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಆಗಾಗಿ ಈ ರಾಶಿಯವರು ಯಾವುದೇ ರೀತಿಯ ಸಂದರ್ಭದಲ್ಲೂ ಕೂಡ ಯಾವುದೇ ರೀತಿಯ ಕಷ್ಟ ಗಳಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಇವರಿಗೆ ಮಹಾಶಿವನ ಸಂಪೂರ್ಣ ಆಶೀರ್ವಾದ ಇರುವುದರಿಂದ ಎಲ್ಲ ರೀತಿಯ ಕಷ್ಟಗಳು ಕೂಡ ಪರಿಹಾರವಾಗುತ್ತದೆ. ಪ್ರಪಂಚದಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಧನೆ ಮಾಡಬೇಕು ಎಂಬ ಮನಸ್ಸು […]

Continue Reading

ವಿಶೇಷವಾದ ಒಂದು ಮಂತ್ರ

ಇವತ್ತು ನಾನು ನಿಮಗೆ ಒಂದು ವಿಶೇಷವಾದ ಒಂದು ಮಂತ್ರವನ್ನು ತಿಳಿಸಿ ಕೊಡ್ತಾ ಇದ್ದೀನಿ. ಆ ಮಂತ್ರದ ಬಗ್ಗೆ ಈ ಮಂತ್ರ ವನ್ನು ಹೇಗೆ ಉಪಯೋಗಿಸ ಬೇಕು, ಯಾವ ರೀತಿ ಮಾಡಬೇಕು ಮತ್ತೆ ಈ ಮಂತ್ರವನ್ನು ಹೇಳಿದರೆ ನಿಮಗೆ ಏನು ಉಪಯೋಗ ಆಗುತ್ತೆ ಅನ್ನೋದನ್ನ ಸಂಪೂರ್ಣವಾಗಿ ನೋಡಿ ನಿಮಗೆ ತಿಳಿಯುತ್ತೆ ಮತ್ತೆ ಪ್ರತಿ ದಿನ ಮನೆಯಲ್ಲಿ ಪತಿ ಪತಿ ಮತ್ತು ಪತ್ನಿಯರ ಜಗಳ ಅಂದ್ರೆ ಪತಿ ಮೇಲೆ ಒಂದು ಸ್ತ್ರೀಯ ಅನೈತಿಕ ಸಂಬಂಧ ಹೊಂದಿರುತ್ತಾರೆ ಅಂತ ಒಂದು ಜಗಳ […]

Continue Reading

ಮೂಲ ನಕ್ಷತ್ರದಲ್ಲಿ ಜನ ಸೇರಿ ತಕ್ಕಂತಹ ವ್ಯಕ್ತಿಗಳ ಜಾತಕ ಫಲ

ಈ ಮೂಲ ನಕ್ಷತ್ರದಲ್ಲಿ ಜನ ಸೇರಿ ತಕ್ಕಂತಹ ವ್ಯಕ್ತಿಗಳ ಒಂದು ಜಾತಕ ಫಲ ಯಾವ ರೀತಿ ಇರುತ್ತೆ? ಅದು ಸ್ತ್ರೀ ಇರಬಹುದು ಅಥವಾ ಪುರುಷರು ಇರಬಹುದು. ಈ ಮೂಲ ನಕ್ಷತ್ರದ ಅಂತದ್ದು ಧನಸ್ಸು ರಾಶಿಯವರು ಈ ಮೂಲ ನಕ್ಷತ್ರದ 14 ಚರಣಗಳು ಯೋಗ ಅನ್ನುವಂತಹ ನಾಲ್ಕು ಚರಣಗಳಲ್ಲಿ ಜನಿಸಿದ ಅಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ. ಅವರ ಆರೋಗ್ಯ ಸ್ಥಿತಿ ಯಾವ ರೀತಿ ಇರುತ್ತದೆ ಮತ್ತು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರೆ ಮತ್ತು […]

Continue Reading

ಭಂಗು ಸಮಸ್ಯೆಗೆ ಜ್ಯೋತಿಷಿಗಳು ಹೇಳೋದೇನು?

ಸುಮಾರು ಜನರಿದ್ದಾರೆ ಶನಿ ಬಂದು ಏನು ಮಾಡ್ತಾರೆ? ನಿಮಗೇನಾದ್ರು ಕೆಟ್ಟದು ಮಾಡ್ತಾನೆ .ಭಗವಂತ ಖಂಡಿತ ಮಾಡಲ್ಲ ಶನಿಗೆ ತಕ್ಕಂತ ಒಂದು ಶಕ್ತಿಯ ಅಂದ್ರೆ ಅನ್ಯಾಯ ಮಾಡಲ್ಲ ಅಂತ ಅವರು ನ್ಯಾಯ ಮಾಡೋಕೆ ತರುವಂತಹ ಒಂದು ಕರ್ತವ್ಯವನ್ನ ಶನಿ ಪರಮಾತ್ಮ ಮಾಡ್ತಾ ಇದ್ದಾನೆ. ಹಾಗಾಗಿ ಶನಿ ಬಂದ ಅಂತ ಭಯ ಪಡುವ ಅವಶ್ಯಕತೆ ಇಲ್ಲ.  ನಿದರ್ಶನದಲ್ಲಿ ಶನಿ ಭಕ್ತಿ ಆಗಲಿ ಅಷ್ಟಮ ಶನಿ ಆಗಲಿ ಪಂಚ ಮನೆಯಲ್ಲಿ ದ್ವಾದಶ ಸ್ಥಾನದಲ್ಲಿ ಶನಿ ಆಗಲಿ ಮತ್ತೆ ಮುಖ್ಯವಾಗಿ ಅರ್ಧಾಷ್ಟಮ ಶನಿ […]

Continue Reading