ದುಡ್ಡು ಬರುವ ಮುನ್ಸೂಚನೆಗಳು 

Featured Article

ಮಾತೆ ಲಕ್ಷ್ಮೀ ದೇವಿಯನ್ನ ಅದೃಷ್ಟ ದೇವತೆ ಅಂತ ಆರಾಧಿಸಲಾಗುತ್ತೆ. ಯಾಕಂದ್ರೆ ಈ ಪ್ರಪಂಚದಲ್ಲಿ ಪ್ರತಿ ವ್ಯಕ್ತಿಗೂ ಹಣದ ಅವಶ್ಯಕತೆ ಇದೆ. ಹಾಗೆನೇ ಕೆಲವರ ನಂಬಿಕೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಿರುತ್ತೆ. ಅವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಇದರಿಂದ ಅವರ ಜೀವನ ಯಾವಾಗಲೂ ಸುಖ ಸಂತೋಷಗಳಿಂದ ಕೂಡಿರುತ್ತದೆ.

ಇಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ವ್ಯಕ್ತಿಯು ಅಷ್ಟ ಐಶ್ವರ್ಯವನ್ನು ಹೊಂದಿದ್ದು ಜೊತೆಗೆ ಸಮಾಜದಲ್ಲಿ ಗೌರವ, ಕೀರ್ತಿ, ಮರ್ಯಾದೆಗಳು ಹೆಚ್ಚಾಗಿರುತ್ತವೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಲಕ್ಷ್ಮೀ ದೇವಿಯು ಯಾರ ಮೇಲೆ ದಯೆ ತೋರುತ್ತಾಲೋ ಅಥವಾ ಯಾರಿಗೆ ಹಣದ ಅದೃಷ್ಟ ಒದಗಿ ಬಂದಿತ್ತು ಆ ವ್ಯಕ್ತಿ ಗೆ ಹಣ, ಐಶ್ವರ್ಯಗಳು ಒದಗಿ ಬರುವುದಕ್ಕಿಂತ ಮುಂಚೆ ಕೆಲವು ರೀತಿಯ ಶುಭ ಸಂಕೇತಗಳು ಕಾಣಿಸಿಕೊಳ್ಳುತ್ತವಂತೆ.

ಒಂದು ವೇಳೆ ನಾನು ಹೇಳು ಅಂತ ಈ ಶುಭ ಸಂಕೇತಗಳು ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ನಿಮಗೂ ಕೂಡ ಹಣದ ಅದೃಷ್ಟ ಒದಗಿಬರಲಿದೆ ಅಂತ ಅರ್ಥ. ಈ ರೀತಿ ನಾವು ಧನವಂತರಕ್ಕೆ ಕೊಡುವಂತ ಮುನ್ಸೂಚನೆಗಳು ಶುಭ ಸಂಕೇತಗಳು ಯಾವುದು ನೋಡ್ತಾ ಹೋಗೋಣ ನಂಬರ್ ವನ್ ಅಂದುಕೊಳ್ಳದೆ ನಿಮ್ಮ ಮನೆಗೆ ಕಪ್ಪು ಇರುವೆಗಳು ಬಂದು ನಿಮ್ಮ ಮನೆಯಲ್ಲಿ ಇರೋ ಯಾವುದಾದರು ಪದಾರ್ಥಗಳು ಆಹಾರವನ್ನ ಕಪ್ಪು ಇರುವೆಗಳು ತಿನ್ನೋಕೆ ಶುರು ಮಾಡಿದ್ರೆ ,

ನಿಮ್ಮ ಮನೆಗೆ ಒಳ್ಳೆದಾಗುವ ಮುನ್ಸೂಚನೆ ಹಾಗೆ ಧನ ಸಮೃದ್ಧಿ ಆಗುವಂತಹ ಸಮಯ ಬಂದಿದೆ ಅಂತ ಯಾಕಂದ್ರೆ ಕಪ್ಪು ಇರುವೆಗಳು ಕಾರಣವಿಲ್ಲದೆ ನಮ್ಮ ಮನೆಗೆ ಬರುವುದಿಲ್ಲ ಎಂಬುದು ಹಿಂದಿನಿಂದಲು ನಮ್ಮ ಹಿರಿಯರ ನಂಬಿಕೆ. ಆದ್ದರಿಂದ ಕಪ್ಪು ಇರುವೆಗಳು ಸಾಲುಗಟ್ಟಿ ಮನೆಗೆ ಬಂದರೆ ಅದು ಧನವಂತರಾಗುವ ಮುನ್ಸೂಚನೆ ಅನ್ನೋದು ಒಂದು ನಂಬಿಕೆಯಾಗಿದೆ. ಇದರಿಂದ ನಿಮ್ಮ ಮನೆಗೆ ಅಥವಾ ನಿಮ್ಮ ಮನೆಯ ಹತ್ತಿರ ಕಪ್ಪು ಇರುವೆಗಳು ಕಂಡುಬಂದರೆ ಅವುಗಳಿಗೆ ತಿನ್ನಲು ಸಕ್ಕರೆಯನ್ನ ಹಾಕಬೇಕು.

ಈ ರೀತಿ ಮಾಡೋದ್ರಿಂದ ನಮಗೆ ಶುಭವಾಗುವ ಮುನ್ಸೂಚನೆ ತಲುಪಿದೆ. ಇನ್ನು ವಿಷಯ ನಮ್ಮ ಇಷ್ಟ ದೇವರಿಗೆ ಸ್ಪಷ್ಟವಾಗುತ್ತೆ ಅದರ ನಂತರ.ಆ ಇರುವೆಗಳು ಮುನ್ಸೂಚನೆಯನ್ನ ಕೊಟ್ಟು ತಾವಾಗಿಯೇ ಮನೆಗೆ ಬರೋದ ನ್ನ ನಿಲ್ಲಿಸುತ್ತೇವೆ. ನಂಬರು ಸಾಮಾನ್ಯವಾಗಿ ಪಕ್ಷಿಗಳು ಅವುಗಳ ಗೂಡುಗಳನ್ನ ಮರದ ಮೇಲೆನೆ ನಿರ್ಮಿಸಿ ಕೊಡುತ್ತೇವೆ.

ಆದರೆ ಇತ್ತೀಚಿನ ದಿನಗಳಲ್ಲಿ ಮರಗಳನ್ನು ಕಡಿಯುವುದರಿಂದ ಪಕ್ಷಿಗಳು ಅವುಗಳ ಗೂಡುಗಳನ್ನ ಬಂಡೆಗಳಲ್ಲಿ ಮನೆಗಳ ಹತ್ತಿರ ನಿರ್ಮಿಸಿಕೊಳ್ಳುತ್ತವೆ. ಆದ್ದರಿಂದ ಮನೆಗಳ ಹತ್ತಿರ ಪಕ್ಷಿಗಳ ಗೂಡು ಮತ್ತೆ ಕಣಜಗಳ ಗೂಡುಗಳನ್ನ ನೀವು ನೋಡಿರ್ತೀರಾ. ಆದ್ರೆ ಈ ರೀತಿ ಪಕ್ಷಿಗಳು, ಕೀಟಗಳು ಮನೆಯಲ್ಲಿ.

ಕಟ್ಟೋ ದಿಂದ ಅದು ನಮ್ಮ ಮನೆ ಗಳಿಗೆ ಶುಭ ಸಂಕೇತವಾಗಿದೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *