ಅಮೃತ ಬಳ್ಳಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ
ಅಮೃತ ಬಳ್ಳಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಅಮೃತಬಳ್ಳಿಯ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು ಇದು ಆಯುರ್ವೇದದ ಅದ್ಭುತವಾದ ಗಿಡಮೂಲಿಕೆಯಾಗಿದೆ ಸಾಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯಮಾಡುತ್ತದೆ ಇದನ್ನು ಭಾರತೀಯ ವೈದ್ಯಕೀಯದಲ್ಲಿ ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ ಅಮೃತ ಬಳ್ಳಿಯನ್ನು ಅಮರತ್ವದ ಮೂಲ ವೆಂದು ಕರೆಯಲಾಗುತ್ತದೆ ಇದು ಹೇರಳವಾದ ಔಷಧಿ ಗುಣಗಳನ್ನು ಹೊಂದಿದ್ದು ಬಹುತೇಕರು ಅಮೃತಬಳ್ಳಿ ಮಧುಮೇಹಕ್ಕೆ ಚಿಕಿತ್ಸೆ ನೀಡುವುದು ಎಂಬುದನ್ನು ಮಾತ್ರ ತಿಳಿದಿದ್ದಾರೆ ಆದರೆ ಇದು ಕೇವಲ ಮಧುಮೇಹಕ್ಕೆ ಮಾತ್ರ ಅಲ್ಲ ಬದಲಾಗಿ ಅನೇಕ ರೋಗ ಲಕ್ಷಣಗಳನ್ನು […]
Continue Reading