ಪೇರಳೆ ಹಣ್ಣು ಸಿಪ್ಪೆ ಹೀಗೆ ಸೇವಿಸಿ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ
ಪೇರಳೆ ಹಣ್ಣು ಸಿಪ್ಪೆ ಹೀಗೆ ಸೇವಿಸಿ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ ತಜ್ಞರು ಹೇಳುವ ಪ್ರಕಾರ ದಿನಕ್ಕೆ ಒಂದು ಸೀಬೆಹಣ್ಣು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ತಾನಾಗಿಯೇ ಬಲಗೊಳ್ಳುತ್ತದೆ ಇದರಿಂದ ಸಣ್ಣ ಪುಟ್ಟ ಸಮಸ್ಯೆಗಳು ನಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ ಪ್ರಮುಖವಾಗಿ ಈ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್ ಗಳು ಖನಿಜಾಂಶಗಳು ಇದೆ ನಾರಿನಾಂಶ,ಕಬ್ಬಿಣ ಅಂಶ, ಪೊಟ್ಯಾಶಿಯಂ, ಮ್ಯಾಗ್ನೀಷಿಯಂ ಮತ್ತು ಫಾಸ್ಫರಸ್ ಅಂಶಗಳು ಹೆಚ್ಚಾಗಿ ಸಿಗುವುದರಿಂದ ಎಲ್ಲಾ ಹಣ್ಣುಗಳಂತೆ ಸೀಬೆಹಣ್ಣು ಕೂಡ ಆರೋಗ್ಯಕ್ಕೆ ಒಳ್ಳೆಯದು ಕೆಲವರಿಗೆ ಹುಟ್ಟಿನಿಂದಲೇ […]
Continue Reading