ತುಲಾ ರಾಶಿ ರಹಸ್ಯಗಳು

ತುಲಾ ರಾಶಿ ರಾಶಿಚಕ್ರದಲ್ಲಿ ಏಳನೇ ವಾಸಿ ಕಾಲ ಪುರುಷನ ಸ್ವಂತ ಭಾಗವನ್ನು ಸೂಚಿಸುತ್ತದೆ. ಪುರುಷ ರಾಶಿ ಚರ ರಾಶಿ ವಾಯು ತತ್ವದ ರಾಶಿ ಪಶ್ಚಿಮ ದಿಕ್ಕನ್ನು ಸೂಚಿಸುತ್ತದೆ. ಈ ರಾಶಿಯ ಅಧಿಪತಿ, ಶುಕ್ರ ಗ್ರಹ, ಚಿತ್ತಾ, ನಕ್ಷತ್ರ ಮೂರು ನಾಲ್ಕನೇ ಪದದವರು ಸ್ವಾತಿ ನಕ್ಷತ್ರದ ನಾಲ್ಕು ಪಾದ ದವರು ಹಾಗು ವಿಶಾಖ ನಕ್ಷತ್ರದ ಮೂರು ಪಾದದವರು.

ತುಲಾರಾಶಿಯ ಇರ್ತಾರೆ.ಇವರ ರಾಶಿಯ ಚಿಹ್ನೇ ತಕ್ಕಡಿ. ಇದನ್ನು ಪಾಶ್ಚಾತ್ಯರು ಜಾಗದ ತಕ್ಕಡಿ ಎಂದು ಹೇಳುತ್ತದೆ. ಈ ರಾಶಿಯು ಸಮಾನತೆ ಮತ್ತು ನ್ಯಾಯಪರ ತೆಯ ಪ್ರತೀಕ ವಾಗಿದೆ. ಇದನ್ನು ನೋಡಿದಾಗ ಶ್ರೀ ತತ್ತರದಾರಿ ಪುರುಷನೊಬ್ಬನು ವ್ಯಾಪಾರ ಕ್ಕಾಗಿ ತಕ್ಕಡಿ ಹಿಡಿದು ನಿಂತಂತೆ ಕಾಣಿಸುವುದು ಈ ರಾಶಿಯ ಅಧಿಪತಿ ಶುಕ್ರ ಮತ್ತು

ಸಾಯಂಕಾಲ ಸ್ವಲ್ಪ ಹೊತ್ತು ಪ್ರಕಾಶಮಾನ ವಾಗಿ ಹೊಳೆಯುವ ಶುಕ್ರ ಗ್ರಹವು ಸೌರಮಂಡಲದಲ್ಲಿ ಪ್ರಕಾಶಮಾನ ವಾದ ಆಕಾಶಕಾಯವಾಗಿರುವುದು. ಈ ರಾಶಿಯವರು ಮಧ್ಯಮ ಎತ್ತರ ದವರು ಸದೃಢವಾದ ದೇಹ ಉಳ್ಳವರು, ಸ್ವಲ್ಪ ಸ್ಥೂಲಕಾಯರು ಅಂತ ಹೇಳಬಹುದು. ಹೆಚ್ಚಾಗಿ ಗುಂಗುರು ಕೂದಲು ಆಕರ್ಷಕ ಕಣ್ಣುಗಳು, ನೀಳ ವಾದ ಮುಖ, ಗೋಧಿ, ಮೈಬಣ್ಣ ಉಳ್ಳವರು.

ಆಧುನಿಕ ಶೈಲಿಯ ಉಡುಪು ಮತ್ತು ಸ್ಟೈಲ್ ಮಾಡುವರಾಗುತ್ತಾರೆ. ರಾಶಿಯವರು ವ್ಯಾಪಾರ, ವಾಣಿಜ್ಯೋದ್ಯಮಗಳ ಪ್ರಿಯರು.ಸಂಚಾರ ಪ್ರಿಯರು ಧನವಂತರು, ಕ್ರಯ ವಿಕ್ರಯ ಮುಂತಾದ ವ್ಯವಹಾರಗಳನ್ನು ಹೆಚ್ಚಾಗಿ ಮಾಡುವವರು ಮತ್ತು ನಿಪುಣರಾಗಿದ್ದಾರೆ.

ಭೂನಾಮಾಂಕಿತರು ಅಂದರೆ ಒಂದ ಕ್ಕಿಂತ ಹೆಚ್ಚು ಹೆಸರುಗಳು ಇರುತ್ತವೆ. ಚುರುಕು ಸ್ವಭಾವದವರು ಹಣದ ಲೇವಾದೇವಿಯಲ್ಲಿ ಹೆಚ್ಚು ಗಮನ ಉಳ್ಳವರು.ವಾಣಿಜ್ಯ ಮತ್ತು ತಾಂತ್ರಿಕ ಶಿಕ್ಷಣ ದಲ್ಲಿ ಹೆಚ್ಚಾಗಿ ಆಸಕ್ತಿ ಇರುತ್ತದೆ. ಖಾಲಿ ವೃತ್ಯ, ನಟನೆ, ಸಿನಿಮಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ತುಲಾರಾಶಿಯವರು ಇರ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.