ಪುರುಷರ ಬದುಕಿಗೆ ಬೇಕಾದ 9 ಸೂತ್ರಗಳು

Featured Article

ಬದುಕಿಗೆ ಬೇಕಾಗಿರುವ 9 ಸೂತ್ರಗಳು ಪ್ರತಿ ಒಬ್ಬರು ತಿಳಿಯಲೇಬೇಕು 1) ಉತ್ತಮ ಆರೋಗ್ಯ :- ನೀವು ಸಂಪೂರ್ಣವಾಗಿ ಆರೋಗ್ಯವಿಲ್ಲದಿದ್ದರೆ, ನೀವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಅನಾರೋಗ್ಯವು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ಅದು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ.2)

Bank Balance :- ಉತ್ತಮ ಜೀವನವನ್ನು ನಡೆಸಲು ತುಂಬಾ ಶ್ರೀಮಂತರಾಗಿರುವ ಅವಶ್ಯಕತೆ ಇಲ್ಲ ಆದರೆ ನೀವು ಹಣ ಖರ್ಚು ಮಾಡುವಾಗ ಹಿಂದೆ ಮುಂದೆ ನೋಡದೆ ನಿಮ್ಮ ಆಸೆ ಆಕಾಂಕಷೆಗಳನ್ನು ಇಡೆರಿಸುವಷ್ಟು ತೃಪ್ತಿ ಕೊಡುವಷ್ಟು ಹಣ ಇದ್ದರೆ ಸಾಕು ಉದಾಹರಣೆಗೆ ನೀವು ಯಾವಾಗ ಬೇಕಾದರೂ ಹೊರಗಡೆ ತಿನ್ನಬಹುದು,

ಸಿನಿಮಾ ನೋಡಬಹುದು, ಸಮುದ್ರಕ್ಕೆ, hill station ಗೆ ಸುತ್ತಾಡುವಷ್ಟು, ಹಣ ಇದ್ದರೆ ಉತ್ತಮ ಗೆಳೆಯರೇ ಸಾಲದಲ್ಲಿ ಬದುಕುವುದು ಕೂಡ ಮನುಷ್ಯನ ಸ್ವಾಭಿಮಾನಕ್ಕೆ ಮನುಷ್ಯನ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ.

3) ಸ್ವಂತ ಮನೆ: ಮನೆ ಚಿಕ್ಕದಿರಲಿ ದೊಡ್ಡದಿರಲಿ ಅದು ಬೇರೆ ಮಾತು ಆದರೆ ಅದು ನಿಮ್ಮದೇ ಆಗಿರಬೇಕು ಮತ್ತು ಆ ಮನೆಯಲ್ಲಿ ಎಲ್ಲರೂ ನಗು ನಗುತ್ತಾ ನೆಮ್ಮದಿಯಿಂದ ಇದ್ದರೆ ಇನ್ನೂ ಉತ್ತಮ.4) ಸ್ವಂತ ಉದ್ಯೋಗ : ಸ್ವಂತ ಉದ್ಯೋಗ ಇದ್ದರೆ independent ಆಗಿ ಬದುಕಬಹುದು ಅವರಿವರ ಹತ್ತರ ಹಣ ಕೇಳುವುದರ ಬದಲು ಹತ್ತಿರ ಹಣ ಕೇಳುವುದರ ಬದಲು ಕಷ್ಟ ಪಟ್ಟು ದುಡಿದು ನಿಮಗೆ ನಿವೇ ಆಸರೆಯಾಗಬೇಕು.

5) ಬುದ್ಧಿವಂತ ಜೀವನ ಸಂಗಾತಿ:ಜೀವನದಲ್ಲಿ ತಾಳ್ಮೆಯನ್ನು ಹೊಂದಿರುವ ಜೀವನ ಸಂಗಾತಿ ಇರಬೇಕು, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳುವವರ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ, ಇಲ್ಲದಿದ್ದರೆ ಜೀವನದಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ,ಆದರಿಂದ ಸರಿಯಾದ ಜೀವನ ಸಂಗತಿ ಆಯ್ಕೆ ಮಾಡುವುದು ತುಂಬ ಮುಖ್ಯವಾಗಿದೆ.

6) ನಿಮ್ಮ ಸ್ವಂತ ಮಾರ್ಗವನ್ನು ಹುಡುಕಿ :- ಇತರರ ಸಾಧನೆಗಳನ್ನು ನೋಡಿ ನಿರಾಶರಾಗಬೇಡಿ,ಯಾರಾದರೂ ನಿಮಗಿಂತ ಮುಂದೆ ಹೋದರೆ ಅಥವ ಯಾರಾದರೂ ನಿಮಗಿಂತ ಹೆಚ್ಚು ಹಣವನ್ನು ಗಳಿಸುತ್ತಿದ್ದರೆ, ಆಗ ಅಸೂಯೆಪಡಬೇಡಿ, ಸಮಯ ಒಂದೇ ತರಹ ಇರುವುದಿಲ್ಲ ಯಾರಿಗೊತ್ತು ನಾಳೆ ನೀವು ಅವರಿಗಿಂತ ಮುಂದೆ ಹೋಗಬಹುದು.

ಅವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಗುರಿ ಮೇಲೆ Focus ಮಾಡುತ್ತಾ ಮುನ್ನಡೆಯಿರಿ 7) ಒಳ್ಳೆಯ ಅಭ್ಯಾಸ 8) ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ : ನಿಮ್ಮ ಕೋಪವನ್ನು ಎಂದಿಗೂ ವ್ಯಕ್ತಪಡಿಸಬೇಡಿ, ಕೋಪದ ಸಂದರ್ಭದಲ್ಲಿ ನಿಮಗೆ ಗೊತ್ತಿರುವುದಿಲ್ಲ ನೀವು ಏನು ಮಾತನಾಡುತ್ತಿದ್ದಿರ ಅಂತ, ಅಂತಹ ಸಂದರ್ಭದಲ್ಲಿ

ಮೌನವಾಗಿರುವುದು ಉತ್ತಮ ಕೊನೆಯದಾಗಿ ನಿಮ್ಮನು ನೀವೇ ಪ್ರೀತಿಸುವುದನ್ನು ಕಲಿಯಿರಿ ಇದು ನಿಮ್ಮ ಜೀವನ ಬೇರೆಯವರ ಕಾಳಜಿ ಮಾಡುವುದರಲ್ಲಿ ತಪ್ಪೇನಿಲ್ಲ.

Leave a Reply

Your email address will not be published. Required fields are marked *