ಭಂಗು ಸಮಸ್ಯೆಗೆ ಜ್ಯೋತಿಷಿಗಳು ಹೇಳೋದೇನು?

Featured Article

ಸುಮಾರು ಜನರಿದ್ದಾರೆ ಶನಿ ಬಂದು ಏನು ಮಾಡ್ತಾರೆ? ನಿಮಗೇನಾದ್ರು ಕೆಟ್ಟದು ಮಾಡ್ತಾನೆ .ಭಗವಂತ ಖಂಡಿತ ಮಾಡಲ್ಲ ಶನಿಗೆ ತಕ್ಕಂತ ಒಂದು ಶಕ್ತಿಯ ಅಂದ್ರೆ ಅನ್ಯಾಯ ಮಾಡಲ್ಲ ಅಂತ ಅವರು ನ್ಯಾಯ ಮಾಡೋಕೆ ತರುವಂತಹ ಒಂದು ಕರ್ತವ್ಯವನ್ನ ಶನಿ ಪರಮಾತ್ಮ ಮಾಡ್ತಾ ಇದ್ದಾನೆ. ಹಾಗಾಗಿ ಶನಿ ಬಂದ ಅಂತ ಭಯ ಪಡುವ ಅವಶ್ಯಕತೆ ಇಲ್ಲ.  ನಿದರ್ಶನದಲ್ಲಿ ಶನಿ ಭಕ್ತಿ ಆಗಲಿ ಅಷ್ಟಮ ಶನಿ ಆಗಲಿ ಪಂಚ ಮನೆಯಲ್ಲಿ ದ್ವಾದಶ ಸ್ಥಾನದಲ್ಲಿ ಶನಿ ಆಗಲಿ ಮತ್ತೆ ಮುಖ್ಯವಾಗಿ ಅರ್ಧಾಷ್ಟಮ ಶನಿ ಆಗಲಿ ,

ಈ ತರದ ಶನಿಗಳು ಸಾಡೆ ಸಾತಿ ಶನಿಗಳು ಇದ್ದರೆ ಯಾವುದೇ ದೋಷ ಇದ್ದರೂ ಕೂಡ ಭಯ ಪಡಬೇಡಿ.ಮೊದಲನೆಯದಾಗಿ ನೀವು ಅನ್ಯಾಯ ಮಾಡಿದರೆ ಮಾತ್ರ ಭಯಪಡಬೇಕಾಗಿ ಇಲ್ಲ. ಭಯಪಡ ಅವಶ್ಯಕತೆ ಇಲ್ಲ. ಈ ಶನಿಯ ಅನುಗ್ರಹ ನಮಗೆ ಬಂದ್ರೆ ನಾವು ನಿಜವಾಗ್ಲೂ ಅದೃಷ್ಟವಂತ ಎಲ್ಲರು ಅಂತ ಭಯ ಪಡ್ತಾರೆ. ಭಯ ಬೇಡಿ, ಮುಖ್ಯವಾಗಿ ಬಂಗು ಅನ್ನುವಂತದ್ದು ಮುಖದ ಭಾಗದಲ್ಲಿ ಬರುತ್ತೆ.

ಸಾಧಾರಣವಾಗಿ ಕೆನ್ನೆಯ ಭಾಗದಲ್ಲಿ ಬಂದು ಬರುವಂತದ್ದು.ಕೆಲವರಿಗೆ 2 ವರ್ಷಕ್ಕೆ ಹೋಗುತ್ತೆ. ಕೆಲವರಿಗೆ 7 ವರ್ಷ ,ಕೆಲವರಿಗೆ 15 ವರ್ಷ ಆದ್ರು. ಇನ್ನು ಕೆಲವರಿಗೆ 30 ವರ್ಷಗಳು. ಇದೇ ಬಂದ್ರೆ ಸುಮಾರು ಜನ ಸಿಂಪಲ್ ಅಂತ ಹೇಳಿ ಬಿಟ್ಟು ತಗೊಳ್ತೀರಾ. ಹಾಗಾಗಿ ಆ ತರ ಟ್ರೀಟ್ ಮೆಂಟ್ ತಗೊಳ್ಳಿಬೇಡಿ. ಯಾರು ಗಾಬರಿ ಪಡುವ ಅವಶ್ಯಕತೆ ಇಲ್ಲ. ಆದರೆ ಅದು ಸತ್ಯ. ಏನಂದರೆ ಸ್ವಲ್ಪ ಅವಮಾನಗಳು, ಅಪವಾದಗಳು ಆಗುತ್ತೆ.

ಯಾವಾಗ 18 ವರ್ಷದ ಒಳಗಡೆ ಏನಾದ್ರೂ ಬಂದ್ರೆ ನಿಮಗೆ ಅಪವಾದಗಳು ಜಾಸ್ತಿ ಆಗುತ್ತೆ. 18 ವರ್ಷದ ನಂತರ ಬಂದ್ರೆ.ಕೋರ್ಟ್ ಕಚೇರಿಗೆ ಸುತ್ತ ಬೇಕಾಗುತ್ತೆ ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ ಬೇಕಾಗುತ್ತೆ. ಪೂರ್ಣ ವಾದಂತಹ ರಾಹು ದೋಷ ನಿಮಗೆ ಬಂದು ಬಿಡುತ್ತೆ. ಯಾಕಂದ್ರೆ ಬಂದ ಆಗುವಂತಹ ಒಂದು ಸಮಸ್ಯೆಗಳು ರಾಹು ಇಂದ ಬರುತ್ತೆ. ಶನಿಯಿಂದ ಜಾಸ್ತಿ ಬರೋದಿಲ್ಲ. ಏನು ಮಾಡ ಬೇಕು ಅಂತಂದ್ರೆ ಮುಖ್ಯವಾಗಿ ಈ ಬಂಧತಹ ವ್ಯಕ್ತಿಗಳು ಮನೆಯ ಹೊರಗಡೆ ದೀಪವನ್ನು ಹಚ್ಚ ಬೇಕು ಅಂದ್ರೆ ಹೊಸ್ತಿಲಿನ ಹೊರಗಡೆ ಬಂದು ಅವರೇ ದೀಪ ವನ್ನು ಹಚ್ಚಬೇಕು.

ಆಮೇಲೆ ಪ್ರತಿನಿತ್ಯ ನೀವು ಮಲಗ ಬೇಕಾದರೆ ಒಂದು ಸ್ವಲ್ಪ ತುಪ್ಪವನ್ನು ಒಂದು ಬಾಟಲಿಗೆ ಹಾಕಿ ಇಟ್ಟುಕೊಳ್ಳಿ. ದಿನ ಸ್ವಲ್ಪ ತುಪ್ಪ ‌ ಒಂದು ಕೈಯಿಂದ ಇಲ್ಲಿ ಹಚ್ಚಿಕೊಳ್ಳೋದ್ರಿಂದ ಸಹ ನಿಮ್ಮ ಮುಖದ ಅಂತ ಬಂಗು ಹೂಗುತ್ತೆ. ಮತ್ತೆ ಲಕ್ಷ್ಮಿ ದೇವಿಯನ್ನ ಪೂಜೆ ಮಾಡೋದ್ರಿಂದ ,ಅರಿಶಿನ ಕುಂಕುಮವನ್ನ ಅಮ್ಮನವರಿಗೆ ಸಮರ್ಪಣೆ ಮಾಡೋದರಿಂದ ಕುಂಕುಮಾರ್ಚನೆ ಮಾಡೋದ ರಿಂದ ಸೌಂದರ್ಯ ಲಹರಿ ಪಾರಾಯಣ ಮಾಡುವುದರಿಂದ ಮುಖ್ಯವಾಗಿಲ್ಲಿದ್ದ ಸಹಸ್ರನಾಮದ ಒಂದು ಓದುವುದರಿಂದ ಮಾಡೋದ್ರಿಂದ ಈ ಭಂಗು ದೋಷಗಳು ಪರಿಹಾರವಾಗುತ್ತೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *