ಮಿಥುನ ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ

Featured Article

ಮಿಥುನ ರಾಶಿಯ ಡಿಸೆಂಬರ್ ತಿಂಗಳ ಮಾಸ ಭವಿಷ್ಯ ವರ್ಷದ ಕೊನೆಯ ತಿಂಗಳು ಬಂದೇ ಬಿಡ್ತು. ಈ ಡಿಸೆಂಬರ್ ನಲ್ಲಿ ಯಾವೆಲ್ಲ ಫಲಗಳು ನಿಮಗೆ ಸಿಗ್ತಾ ಇದೆ. ಯಾವೆಲ್ಲ ಎಚ್ಚರಿಕೆಗಳನ್ನ ಪಾಲಿಸ ಬೇಕಾಗುತ್ತೆ. ಹೊಸ ವರ್ಷಕ್ಕೆ ಯಾವ ರೀತಿ ತಯಾರಿಯನ್ನು ಮಾಡ ಬೇಕಾಗುತ್ತೆ?

ಯಾವ ರೀತಿ ಇದ್ದರೆ ನಿಮಗೆ ಮುಂದೆ ಅನುಕೂಲತೆಗಳು ಆಗುತ್ತೆ ಅನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಆಗಿರ ತಕ್ಕಂತ ವಿಚಾರಗಳು ಮೂರು ಮತ್ತು ನಾಲ್ಕನೇ ಚರಣ ಆರಿದ್ರಾ ನಕ್ಷತ್ರದ ನಾಲ್ಕು ಚರಣಗಳು ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿ ತಕ್ಕಂತಹ ಮಿಥುನ ರಾಶಿ ಇಂದು ರಾಶಿಯವರ ಅದೃಷ್ಟ ಬಣ್ಣ, ಹಸಿರು ಮತ್ತು ಹಳದಿ

ಆಗಿರ ತಕ್ಕಂತದ್ದು ಅದೃಷ್ಟ ದೇವತೆ ಮಹಾವಿಷ್ಣು ನಿವಾರಕ ಗಣೇಶ ಸ್ವಾಮಿ ಆದರೆ ಮಿತ್ರ ರಾಶಿ, ಮೇಷ ಸಿಂಹ ತುಲಾ ಕನ್ಯಾ ರಾಶಿ ಆಗಿರುವಂತದ್ದು. ಇನ್ನು ಶತ್ರು ರಾಶಿ ಘಟಕ ಆದ್ರೆ ಈ ಐದು ರಾಶಿಯವರು ಯಾವತ್ತಿಗೂ ಕೂಡ ಭಯ ಇಲ್ಲದೆ ಇರುವಂತವರು ಯಾರಿಗೂ ಕೂಡ ಹೆದರಿಕೊಳ್ಳಲ್ಲ ಏನಿದ್ರೂ ಡೈರೆಕ್ಟ್ ಆಗಿ ಮತ್ತು ನೇರವಾದ ನಡೆ ನೇರವಾದ ವ್ಯಕ್ತಿತ್ವ.

ನಿರ್ಭಯ ಯಾಕಂದ್ರೆ ಬಹಳಷ್ಟು ಒಳ ಗಣ ಒಬ್ಬ ರಸಿಕ ವ್ಯಕ್ತಿ ಇರುತ್ತಾರೆ. ಹಾಗಾಗಿ ರಸಿಕರು ಅಂತ ಹೇಳಬಹುದು. ಇನ್ನು ಡಿಸೆಂಬರ್ ತಿಂಗಳ ಲ್ಲಿ ನಾವು ಬಲ ವನ್ನು ತಿಳಿಸುತ್ತಾ ಇರೋದ್ರಿಂದ ಡಿಸೆಂಬರ್ ತಿಂಗಳ ಲ್ಲಿ ಯಾವೆಲ್ಲ ದಿನ ನಿಮಗೆ ಶುಭ ಕಾರಕ ವಾಗಿದೆ ಅಂತ ನೋಡಿದ್ರೆ ಇಪ್ಪತೈದುನೇ ತಾರೀಖು ಲಾಭಕಾರಕವಾದ ಅನುಕೂಲಕರವಾದ ದಿನಗಳು ಅಂತ ಹೇಳಬಹುದು. ಇನ್ನು ನಿಮಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *