ಕುಂಭ ರಾಶಿ | ಗುರು ಗೋಚಾರ ಫಲ | ದೀಪಾವಳಿ ದಿನದಿಂದ |

Featured Article

ಈ ಮಾಹಿತಿಯಲ್ಲಿ ನಾವು ಬೆಳಕಿನ ಹಬ್ಬ ದೀಪಾವಳಿಯ ದಿನ ದಿಂದ ಪ್ರಬಲಗೊಳ್ಳುತ್ತಲಿರುವ ಗುರು ಗ್ರಹದ ವಿಶೇಷ ಪ್ರಭಾವ ಗಳ ಕುರಿತಾಗಿರುವ ಮಾಹಿತಿಯನ್ನು ಅರಿತುಕೊಳ್ಳ ಲಿದ್ದು, ಈ ಆರ್ಥಿಕ ಸ್ಥಿತಿಯ ಅಂದರೆ ಧನದ ಕಾರಕ ನೆಂದು ಕರೆಸಿಕೊಳ್ಳುವ ಗುರು ದೇವ ನು ದೀಪಾವಳಿಯ ದಿನ ದಿಂದ ಪ್ರತೀಕ ಕುಂಭ ರಾಶಿಯ ಜಾತಕ ದವರ ಪಾಲಿ ಗೆ ಸಾಬೀತಾಗಲಿದ್ದಾನೆ.

ಈ ವಿಶೇಷ ಅವಧಿಯಲ್ಲಿ ಕುಂಭ ರಾಶಿಯ ಜಾತಕ ದವರು ಹೊಂದಿರುವ ಫಲಗಳು ಯಾವವು ಜೊತೆ ಗೆ ಈ ಅವಧಿಯಲ್ಲಿ ಕುಂಭ ರಾಶಿಯ ಜಾತಕ ದವರು ಯಾವೆಲ್ಲ ವಿಶೇಷ ಎಚ್ಚರಿಕೆಗಳನ್ನು ಹೊಂದಿರಬೇಕು ಇಲ್ಲಿ ವಿಸ್ತಾರ ರೂಪದಲ್ಲಿ ಅರಿತುಕೊಳ್ಳೋಣ. ಗುರು ಗ್ರಹದ ಪ್ರಭಾವದಿಂದಾಗಿ ವ್ಯಕ್ತಿಯ ಜೀವನ ದಲ್ಲಿ ಸುಖ ಸಮೃದ್ಧಿ ಆಗಮನವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಧನು ರಾಶಿ ಮತ್ತು ಮೀನ ರಾಶಿಯ ಸ್ವಾಮಿ ಗ್ರಹ ನಾಗಿರುವ ಗುರು ಗ್ರಹವು ಐಶ್ವರ್ಯ ಸಂತಾನ ವಿವಾಹ, ಧಾರ್ಮಿಕ ಕಾರ್ಯಗಳ ದಾನ, ಪುಣ್ಯದಂತಹ ಕಾರ್ಯಗಳ ಕಾರಕ ಗ್ರಹನಾಗಿದ್ದಾನೆ. ಹೀಗಿರ ಬೇಕಾದರೆ ಗುರು ಗ್ರಹವು ಸಾಮಾನ್ಯವಾಗಿ ಕರ್ಕ ರಾಶಿಯಲ್ಲಿ ಗೋಚರಿಸಳಾಗಿ ಉಚ್ಚ ಪ್ರಭಾವಗಳನ್ನ ಹಾಗೆ ಮಕರ ರಾಶಿಯಲ್ಲಿ ಇರಬೇಕಾದ್ರೆ ಪ್ರಭಾವಗಳನ್ನು ಕರುಣಿಸುತ್ತಾನೆ.

ಜೊತೆಜೊತೆಗೆ ಗುರು ದೇವನು ಸೂರ್ಯ ಚಂದ್ರ ಮತ್ತು ಮಂಗಳ ಗ್ರಹ ದೊಂದಿಗೆ ಮಿತೃತ್ವ ಭಾವ ವನ್ನು ಹೊಂದಿದ್ದಾರೆ. ಅದೇ ಬುಧ ಶುಕ್ರ ಗ್ರಹ ಗಳೊಂದಿಗೆ ಗುರು ದೇವನು ಶತೃತ್ವ ಭಾವ ವನ್ನ ಹೊಂದಿರಲಿದ್ದಾನೆ. ಹೋಗಿ ಶನಿದೇವರ ಗುಡ್ಡ ವನ್ನು ಸಮ ಸಂಬಂಧ ವನ್ನು ಹೊಂದಿದ್ದಾನೆ. ಇಂತಹ ವೈಶಿಷ್ಟ ಪೂರ್ಣ ಗ್ರಹ ನಾಗಿರುವ ಗುರು ಬೃಹಸ್ಪತಿ ದೇವನು ಪ್ರಸ್ತುತ ಮೇಷ ರಾಶಿಯ ಲ್ಲಿರುವ ಜಮಾನನಾಗಿ ಇರಲಿದ್ದು,

ಇಲ್ಲಿ ಈಗ ವಿಶೇಷ ಪ್ರಭಾವದಿಂದ ಗೋಚರಿಸುತ್ತದೆ ಇದ್ದಾನೆ. ಇಲ್ಲಿಯವರೆಗೂ ಮೇಷ ರಾಶಿಯಲ್ಲಿ ರಾಹು ಗ್ರಹದ ಉಪಸ್ಥಿತಿಯು ಇದ್ದು, ಹೀಗಾಗಿ ಗುರು ದೇವನು ಮೇಷ ರಾಶಿಯನ್ನು ಪ್ರವೇಶ ಮಾಡಿದ ದಿನದಿಂದಲೂ.ಮೇಷ ರಾಶಿಯಲ್ಲಿ ಗುರು ಇದ್ದು ಪೀಡಿತ ಗೊಂಡಿದ್ದನು ಗುರು ಇವನು ಯಾವಾಗ ಯಾವಾಗ ಯಾವುದಾದರು ಅಶುಭ ಗ್ರಹ ದೊಂದಿಗೆ ಪೀಡಿತ ಗೊಳ್ಳುತ್ತಾ ನ್ನು ಆಗೆಲ್ಲ ತನ್ನ ಪ್ರಭಾವಗಳನ್ನು ತಟಸ್ಥ ಗೊಳಿಸುತ್ತಾನೆ.

ಇದರಿಂದಾಗಿ ಪ್ರತ್ಯೇಕ ವ್ಯಕ್ತಿಯ ಜೀವನದಲ್ಲಿ ಒಂದಿಷ್ಟು ನಕಾರಾತ್ಮಕತೆಯ ಸಂಚಾರ ವಾಗುತ್ತದೆ. ವಿಶೇಷವಾಗಿ ಗುರು ದೇವ ನು ಅಶುಭ ಗ್ರಹ ಗಳಿಂದ ದೂಷಿ ತಗೊಂಡ ಆಗ ವ್ಯಕ್ತಿಯ ಜೀವನದಲ್ಲಿ ಯಾವುದೇ ಶುಭ ಕಾರ್ಯ ಗಳು ನಡೆಯುವುದಿಲ್ಲ. ಸುಖ ಸಂತೋಷ ದಲ್ಲಿ ಕೊರತೆ ಕಂಡು ಬರುತ್ತದೆ, ವಿಶೇಷವಾಗಿ ಆರ್ಥಿಕ ಜೀವನದಲ್ಲಿ ಏರುಪೇರು ಉಂಟಾಗುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *