ಶುಕ್ರವಾರ ರಾಹುಕಾಲದಲ್ಲಿ ವೀಳ್ಯದೆಲೆಯಿಂದ ಈ ರೀತಿಯಾಗಿ ಮಾಡಿ ಧನಾಕರ್ಷಣೆ ಆಗುತ್ತೆ

Featured Article

ಶುಕ್ರವಾರ ಅಂದ್ರೆ ಲಕ್ಷ್ಮಿ ಗೆ ತುಂಬಾನೇ ಪ್ರಿಯವಾದ ಅಂತ ಹೇಳಬಹುದು. ಅದರಲ್ಲೂ ನಾವು ಮಾಡಿಕೊಳ್ಳುವಂತ ಪರಿಹಾರ ತುಂಬಾನೇ ಶಕ್ತಿಯುತವಾದ ಪರಿಹಾರವು ತುಂಬಾನೇ ಕಷ್ಟ ಪಡ್ತಾ ಇದ್ದೀನಿ. ಅದು ನನ್ನ ಕೈಯಲ್ಲಿ ದುಡ್ಡಿಲ್ಲ. ನಾನು ಏನೇ ಕಷ್ಟ ಪಟ್ರು ತಿಂಗಳು ಕೊನೆ ಆಗ ಅಲ್ಲಿನ ಸಂಬಳ ಇಲ್ಲ ಖಾಲಿಯಾಗಿರುತ್ತೆ.

ಒಂದು ಚೂರು ನನಗೋಸ್ಕರ ಉಳಿಸಿಕೊಳ್ಳಲಾಗುತ್ತಿಲ್ಲ. ಅದರಿಂದ ಏನು ಮಾಡಕ್ಕೆ ಆಗುತ್ತಿಲ್ಲ ನನಗೆ ದುಡ್ಡು ಉಳಿತಾನೇ ಇಲ್ಲ, ಇನ್ನು ಬಿಸಿನೆಸ್ ಮಾಡ್ತಾ ಇದ್ದೀನಿ ಯಾಕೋ ಇತ್ತೀಚೆಗೆ ತುಂಬಾ ನೇ ಡಲ್ ಆಗಿದೆ ಬಿಸಿನೆಸ್ ಸರಿಯಾಗಿ ಆಗ್ತಾ ಇಲ್ಲ.ಈ ತರದ್ದು ತುಂಬಾ ಜನ ಇದ್ದಾರೆ ಅಂತ ವರಿಗೆ ಈ ರೀತಿಯಾದ ಪರಿಹಾರವನ್ನು ಮಾಡಿಕೊಳ್ಳೋದ್ರಿಂದ ನೀವು ದುಡಿದ ದುಡ್ಡು ಕೈಯಲ್ಲಿ ಇಲ್ಲ.

ಅದಕ್ಕೆ ಸ್ಟಾರ್ಟ್ ಆಗುತ್ತೆ. ನಿಮಗೆ ಬಿಸಿನೆಸ್ ಜಾಗದಲ್ಲಿ ಈ ಒಂದು ವಸ್ತುವನ್ನು ಇಡುವುದರಿಂದ ನಿಮಗೆ ಬಿಸಿನೆಸ್ ಚೆನ್ನಾಗಿ ಆಗುತ್ತೆ. ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಾ ಆ ದುಡ್ಡು ಸ್ವಲ್ಪ ಉಳಿದಿದ್ದು ಶುರು ಆಗುತ್ತೆ. ನೀವು ಈ ಒಂದು ಪರಿಹಾರ ಮಾಡಿಕೊಳ್ಳೋದ್ರಿಂದ ಇದು ಯಾಕಂದ್ರೆ ಧನಾಕರ್ಷಣೆ ಆಗುತ್ತೆ. ನೀವು ದುಡ್ಡು ಯಾವ ಜಾಗದಲ್ಲಿ ಹತ್ತಿರ ಆ ಜಾಗದಲ್ಲಿ ಇಡುವುದರಿಂದ ಇದು ದುಡ್ಡನ್ನ ಆಕರ್ಷಣೆ ಮಾಡಿಕೊಳ್ಳುತ್ತೆ.

ಇನ್ನು ಶುಕ್ರವಾರ ರಾತ್ರಿಗಳಲ್ಲಿ ಮಾಡಬೇಕು.ಮಾಡಿದ ಆದ್ಮೇಲೆ ಏನು ಮಾಡಬೇಕು? ಇದನ್ನ ಎಲ್ಲಿ ಇರಬೇಕು, ಎಷ್ಟು ಹಾರ ಮಾಡಬೇಕು ಅಂತ ತಿಳಿಸಿ ಕೊಡ್ತಾ ಇದೀನಿ. ಇದ ಕ್ಕೆ ಯಾವೆಲ್ಲ ವಸ್ತುಗಳು ಬೇಕು ಅಂತ ತಿಳಿಸಿ ಕೊಡ್ತಾ ಇದೀನಿ ಮೊದಲು ಬೇಕಾಗಿರೋದು ನಮಗೆ ಇದ ಕ್ಕೆ ಕೆಂಪು ಬಟ್ಟೆ ಬೇಕು, ಹೊಸ ಬಟ್ಟೆ ಬೇಕಾಗುತ್ತೆ ಅಲ್ಲ ಪಟ್ಟೆ ಟ್ರೋಲ್ ಮಾಡ್ಬೇಡಿ ಯೂಸ್ ಮಾಡಿರೋದು ಯೂಸ್ ಮಾಡ್ಕೊ ಬೇಡಿ . ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *