ಮೀನ ರಾಶಿ ಸ್ತ್ರೀ ಭವಿಷ್ಯ

ಮೀನ ರಾಶಿ ಸ್ತ್ರೀ ಭವಿಷ್ಯ

ಆತ್ಮೀಯ ವೀಕ್ಷಕರೇ ನೀವು ಎಲ್ಲೆಲ್ಲಿ ಹೋದ್ರಿ ಯಾರ ಜೊತೆ ಮಾತನಾಡಿದ್ದೀರಾ ಏನು ತಿಂದರೆ ಎಷ್ಟೊತ್ತಿಗೆ ಏನು ಮಾಡುದ್ರಿ? ಇಂಥ ಪ್ರಶ್ನೆಗಳನ್ನು ಸಡನ್ ಆಗಿ ಕೇಳಿದರೆ ಎಷ್ಟು ಜನ ಕರೆಕ್ಟಾಗಿ ಹೇಳುತ್ತೀರಾ ಒಂದು ಎರಡು ಮೂರು ನಾಲ್ಕು ಇದಕ್ಕಿಂತ ಮೇಲೆ ಇನ್ನಷ್ಟು ಹೋಗುವುದಿಲ್ಲ ಬಟ್

ಈ ರಾಶಿಗಳು ಇದ್ದಾರಲ್ಲ ಅದರಲ್ಲೂ ಹೆಣ್ಣು ಮಕ್ಕಳು ಈ ಒಂದು ವರ್ಷದ ಹಿಂದೆ ಕೇಳಿದರು ಸಂಗೀತ ನೃತ್ಯ ಅಥವಾ ಏನಾದರೂ ಡಿಫ್ರೆಂಟ್ ಇದರಲ್ಲಿ ಇವರು ಎತ್ತಿದ ಕೈ ಆಗಿರುತ್ತಾರೆ. ಇವರಿಗೆ ನೀವು ಎಷ್ಟೇ ವರ್ಷದ ಜೀವನದಲ್ಲಿ ನಡೆದಂತಹ ಪ್ರಶ್ನೆಯನ್ನು ಕೇಳಿ ಎಂದು ಕೂಡ ಮರೆತಿರುವುದಿಲ್ಲ ಯಾರ ಬಗ್ಗೆ ಇಷ್ಟೆಲ್ಲ ಬಿಲ್ಡಪ್ ಕೊಡುತ್ತಿದ್ದಾರೆ ಜಾಸ್ತಿ ಯೋಚನೆ ಮಾಡಬೇಡಿ ಇಷ್ಟು ಕೇಳಿದ್ದು ಸ್ಪೆಷಲ್ ಹಾಗೆ ಸಕ್ಕತ್ ಚೂಟಿ ಆಗಿರುವ ಮೀನ ರಾಶಿಗಳ ಬಗ್ಗೆ ಇವತ್ತು ಇಂಥದೇ ಒಂದು ತುಂಬಾನೇ ಸೀಕ್ರೆಟ್ ಬಯಲು ಮಾಡುವುದಿದೆ ಒಂದೊಂದು ರಹಸ್ಯಗಳು ಅನಾವರಣ ಮೀನ ರಾಶಿ ಕೊಡುತ್ತೇವೆ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ

ನಿಮ್ಮ ಜೀವನವನ್ನು ಸಮುದ್ರ ಜಾಲಾಡಬಹುದು ವಿನ್ನರ್ ನೀವೇ ಅಂತ ಕನ್ಫರ್ಮ್ ಆಗಬಹುದು ಇವೆಲ್ಲ ತಿಳಿಯೋಣ ಜೊತೆಗೆ ಆ ಮಹಾವಿಷ್ಣುವಿನ ಹೆಸರು ಅಂದರೆ ಮೀನು ಎನ್ನುವ ಅರ್ಥವಿದೆ ಇಷ್ಟು ಸಾಕು ಅಲ್ವಾ ಮೀನ ರಾಶಿಯ ಮಹಿಳೆಯರು ಎಷ್ಟು ಲಕ್ಕಿ ಅಂತ ಹೇಳುವುದಕ್ಕೆ ಈ ಲಕ್ ಜೊತೆಗೆ ನಿಮ್ಮ ಮ್ಯಾರೀಡ್ ಲೈಫ್ ಕೂಡ ಅಷ್ಟೇ ಸೂಪರಾಗಿರ ಬೇಕು. ಪ್ರೀತಿಯ ಸಾಗರದಲ್ಲಿ ಹೆಸರು ಹೇಳುವ ಹಾಗೆ ಮೀನಾ ರಾಶಿಯ ಸಂಕೇತ ಕೂಡ ಮೀನು, ಕಾಮನ್ ಆಗಿ ಎಲ್ಲರೂ ನೋಡುತ್ತೀರಾ ಆದರೆ ಮೀನಿನಲ್ಲಿರುವ ಕೆಲವೊಂದು ಗುಣ ಈ ರಾಶಿಗಳಿಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತದೆ ಗೊತ್ತಾ ನೀವು ತುಂಬಾ ಸೂಕ್ಷ್ಮ ಸಣ್ಣ ಸೌಂಡ್ ಕೇಳಿದರೆ
ಆಗುವುದಿಲ್ಲ

ಸಿಕ್ಕಾಪಟ್ಟೆ ಇಂಟಲಿಜೆಂಟ್ ದೊಡ್ಡ ಮೀನುಗಳನ್ನು ಕನ್ಫ್ಯೂಸ್ ಮಾಡುವುದಕ್ಕೂ ಗೊತ್ತು ಅವುಗಳಿಂದ ಬಲಿಯಾಗುವುದು ತಪ್ಪಿಸಿಕೊಳ್ಳುವುದಕ್ಕೂ ಗೊತ್ತು ಈ ರಾಶಿ ಹೆಣ್ಣು ಮಕ್ಕಳು ಹಾಗೆ ಸ್ನೇಹಿತರೆ ತುಂಬಾ ಸೆನ್ಸಿಟಿವ್ ವಿಚಾರ ಅರ್ಥ ಮಾಡಿಕೊಳ್ಳುವ ಕೆಪ್ಯಾಸಿಟಿ ಇವಾಗ ಕಣ್ಣ ಮುಂದೆ ಇದ್ದಾರೆ ಸರಿ ಆದರೆ ಒಂದು ಸರಿ ಕಣ್ಣು ಮುಚ್ಚಿ ತೆಗೆಯುವುದರೊಳಗೆ ನಾಪತ್ತೆ ಕೂಡ ಆಗಬಹುದು ಏನಾದರೂ ತೊಂದರೆ ಇದೆ ಅಂತ ಗಂಟೆ ಬಾರಿಸುತ್ತದೆ ಅಂದರೆ ಇವರು ಬೇಗನೆ ಓಡಿ ಹೋಗುತ್ತಾರೆ ಏಕೆಂದರೆ ಇವರಿಗೆ ಸಮಸ್ಯೆಯಿಂದ ಓಡಿ ಹೋಗುವುದು ಗೊತ್ತು ಇರುತ್ತದೆ .ಕೈಲಾದಷ್ಟು ಸಹಾಯ ಮಾಡುತ್ತಾರೆ ಆದರೆ ದೊಡ್ಡ ಸಮಸ್ಯೆ ಬಂದರೆ ಇವರು ಅಲ್ಲಿ ಇರುವುದಿಲ್ಲ .ಏನು ಕೇಳಿದರು ಮಾಡುವ ಗುಣ ಒಂದು ತರಹ ನಿಗೂಢ ಈ ಮೀನಿನ ಹೆಜ್ಜೆ ಹುಡುಕುವುದು ಇದೆಯಲ್ಲ

ಹಾಗೆ ಈ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಏನು ಇದೆ ಯಾವತರ ಫೀಲ್ ಮಾಡುತ್ತಾರೆ ಏನಾದರೂ ಮುಚ್ಚಿಟ್ಟಿದ್ದಾರೆ ಇವನ್ನೆಲ್ಲ ತಿಳಿದುಕೊಳ್ಳುವುದು ತುಂಬಾ ಕಷ್ಟ ಆದರೂ ಇಷ್ಟು ಮಾತ್ರ ಹೇಳುವುದು ಇವರು ತುಂಬಾನೇ ಸ್ವೀಟ್ ಹಾಗೆ ಕೇರಿಂಗ್ ತಾವು ಇರುವ ಕಡೆ ಖುಷಿ ನೆಮ್ಮದಿ ಹಂಚಿಕೊಳ್ಳುವುದಕ್ಕೆ ಬಯಸುವರು ಮನೆಯವರು ಫ್ರೆಂಡ್ ಸ್ವಂತ ಮಕ್ಕಳಷ್ಟೇ ಅಲ್ಲ ಅಣ್ಣ ತಮ್ಮ ಅಕ್ಕಂದಿರ ಮಕ್ಕಳ ಜೊತೆ ಕೂಡ ಬಹಳ ಖುಷಿಯಿಂದ ಇರುತ್ತಾರೆ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.