ಸೂರ್ಯ ಗ್ರಹಣ 2023 ಇಷ್ಟಾರ್ಥಕ್ಕಾಗಿ ಏನು ಮಾಡಬೇಕು

Featured Article

ಸೂರ್ಯ ಗ್ರಹಣ 2023 ಇಷ್ಟಾರ್ಥಕ್ಕಾಗಿ ಏನು ಮಾಡಬೇಕು

ಎಲ್ಲರಿಗೂ ತುಂಬು ಹೃದಯದ ಆತ್ಮೀಯ ಸ್ವಾಗತ ವೀಕ್ಷಕರೇ ನಾನು ಕೆಲವೊಂದಿಷ್ಟು ಗ್ರಹಣ ಗ್ರಹಚಾರ ಶುಭ ಮತ್ತು ಅಶುಭ ಫಲ ಯಾವ ಯಾವ ರಾಶಿಗಳಿಗೆ ಹೇಗೆ ಇವೆಲ್ಲವನ್ನು ನಿಮಗೆ ಮಾಹಿತಿ ತಿಳಿಸಿಕೊಡುತ್ತೇನೆ . ಅದಕ್ಕಾಗಿ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಲೇಬೇಕು ಹಾಗಾದರೆ ಗ್ರಹಣದ ಸಂದರ್ಭದಲ್ಲಿ ಏನಾದರೂ ನಿಯಮಗಳಿದಿಯಾ ಏನಾದರೂ ದಾನ ಧರ್ಮಗಳು ಇದೆಯಾ ಹೇಳುವಂತದ್ದು ಕೂಡ ನಿಮಗೆ ಚಿಂತನೆಗಳು ಮಾಡಲೇಬೇಕಾಗಿರುವಂತಹದ್ದು ಧರ್ಮಶಾಸ್ತ್ರದ ಪದ್ಧತಿಯಂತೆ

ಭಾರತ ದೇಶದಲ್ಲಿ ಗ್ರಹಣ ಆಚರಣೆ ಇಲ್ಲ ಕರ್ನಾಟಕದಲ್ಲಿ ಕೂಡ ಆಚರಣೆ ಇಲ್ಲ ಆದರೂ ಕೂಡ ಗ್ರಹಣಗಳು ಇರುವಂತಹದ್ದು ಜಪ ಮಂತ್ರ ಸಿದ್ಧಿಗೆ ಬಹಳ ವಿಶೇಷವಾಗಿ ಇರುವಂತಹ ಸಂದರ್ಭ ಅಂತ ಹೇಳುವಂತದ್ದು ಹಾಗಾದರೆ ಮಾತ್ರ ಸಿದ್ದಿಯನ್ನು ಮಾಡುವಂತದ್ದು ಹೇಗೆ ಮಾಡಬೇಕು ಎಂಥ ಕಷ್ಟಗಳು ಕೂಡ ಇದನ್ನು ಜಪ ಮಾಡುವಂಥದ್ದು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ನೋಡಿ ಏಪ್ರಿಲ್ 20 ಗುರುವಾರ ಅಮಾವಾಸ್ಯೆ ಸೂರ್ಯ ಗ್ರಹಣ ಇರುವುದರಿಂದ ಈ ಗ್ರಹಣದ ಸಮಯ ಇರುವಂತಹದ್ದು ಬೆಳಗ್ಗೆ 7:00 5 ನಿಮಿಷದಿಂದ ಮಧ್ಯಾಹ್ನ 12 ಗಂಟೆ 19 ನಿಮಿಷದ ಗಳ ಕಾಲ ಈ ಗ್ರಹಣ ಇರುವಂತಹದ್ದು ಹಾಗಾದರೆ ಇಂತಹ ಸಂದರ್ಭದಲ್ಲಿ ಏನಾದರೂ

ಒಂದಿಷ್ಟು ಜಪಗಳನ್ನು ಮಾಡಬೇಕು ವ್ರತಗಳನ್ನು ಮಾಡಬೇಕು ಅಥವಾ ಪೂಜೆ ಪುನಸ್ಕಾರಗಳನ್ನು ಮಾಡುವಂಥದ್ದು ಹೇಗೆ ಮಾಡಬೇಕು ಅನ್ನುವಂತಹದನ್ನು ಚಿಂತನೆ ಮಾಡಬೇಕು ವೀಕ್ಷಕರೆ ಬನ್ನಿ ಯಾರು ಯಾರಿಗೆ ಇಂತಹ ಒಂದು ಸಂದರ್ಭದಲ್ಲಿ ಜಪ ಮಾಡಿದ್ದಾರೆ ಒಳ್ಳೆಯದು ಹರಿಯುವ ನದಿ ದೇವಾಲಯ ದೇವಸ್ಥಾನಗಳಲ್ಲಿ ಅಥವಾ ಆಲದ ಮರ ಹರಳಿ ಮರ ಅತ್ತಿಮರ ಇಂತಹ ಒಂದು ಸ್ಥಳದಲ್ಲಿ ಜಪವನ್ನು ಮಾಡಿದರೆ ತುಂಬಾ ಫಲಪ್ರದವಾಗಿರುವಂತಹದ್ದು ಅದರಲ್ಲೂ ಕೂಡ ಗುರುವಾರ ಅಮಾವಾಸ್ಯೆ ಇದೆ ನೋಡಿ

ಗುರುವಾರ ಬಲಪ್ರದವಾಗಿರುವಂತಹದು ಇಂತಹ ಒಂದು ಸಂದರ್ಭದಲ್ಲಿ ಯಾವ ಒಂದು ಮಂತ್ರ ಪಟನೆ ಮಾಡಬೇಕು ಏನು ಜಪ ಮಾಡಬಹುದು ಏನಾದರೂ ಒಂದು ಮಂತ್ರಗಳನ್ನು ಭಗವಂತನನ್ನು ಉಳಿಸಿಕೊಳ್ಳಬೇಕಲ್ವಾ ಭಗವಂತನನ್ನು ಆರಾಧನೆ ಮಾಡಿಕೊಂಡು ಭಗವಂತನ ನಾಮಸ್ಮರಣೆಯಿಂದ ನಾವು ಸಿದ್ಧಿ ಮಾಡಿಕೊಳ್ಳಬೇಕಾಗುವಂತದ್ದು ಕುತೂಹಲ ಇರುತ್ತದೆ ಗ್ರಹಣಗಳಲ್ಲಿ ಮೊದಲಿಗೆ ಬಂದು ಓಂ ನಮಃ ಶಿವಾಯ ಅನ್ನುವಂತಹ ಮಂತ್ರವನ್ನು ಒಂದು ಸಾವಿರದ ಎಂಟು ಬಾರಿ ಅಥವಾ 1100 2800 ಜಪಗಳನ್ನು ಮಾಡಿದರೆ ಓಂ ನಮಃ ಶಿವಾಯ ಎನ್ನುವಂತಹ ಮಂತ್ರ ಸಿದ್ಧಿಯಾಗುತ್ತದೆ

ಅದು ಹೊರತಾಗಿ ಓಂ ಬ್ರಹಸ್ಪತಿಯೇ ನಮಃ ಹೇಳುವಂತಹ ಮಂತ್ರವನ್ನು ಕೂಡ 108 ಬಾರಿ 1100 2800 ಜಪ ಮಾಡಿದರೆ ಕೂಡ ಗ್ರಹಣದ ಸಂದರ್ಭದಲ್ಲಿ ಸಿದ್ದಿ ಆಗಿರುವಂತಹದ್ದು ಅಷ್ಟೇ ಅಲ್ಲ ನಿಮಗೆ ಇನ್ನೂ ಹೆಚ್ಚಿನ ಕುಲಕರವಾಗಿರುತ್ತದೆ ಹಾಗಾದರೆ ಅತ್ತಿಮರದ ಔದುಂಬರ ವೃಕ್ಷವನ್ನು 108 ಬಾರಿ ದತ್ತಾತ್ರೇಯ ನಾಮಸ್ಮರಣೆಯೊಂದಿಗೆ 108 ಬಾರಿ ಪ್ರದರ್ಶನ ಮಾಡಿದರೆ ಅಥವಾ ಸಾವಿರದ ಎಂಟು ಬಾರಿ ಪ್ರದಕ್ಷಣೆ ಮಾಡಿದರು ಕೂಡ ತುಂಬಾ ತುಂಬಾ ಮಹಶಕ್ತಿ ನಿಮಗೆ ಒದಗಿಬರುತ್ತದೆ ಅಂತ ಹೇಳಬಹುದು. ಇನ್ನು ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *