ಇದನ್ನು ಯಾವತ್ತು ಕಸ ಅಂತ ಬಿಸಾಡಬೇಡಿ ಇದರ ಮಹತ್ವ ಗೊತ್ತಾದರೆ ಎಲ್ಲಿದ್ದರೂ ಹುಡುಕಿದರು

ಇದನ್ನು ಯಾವತ್ತು ಕಸ ಅಂತ ಬಿಸಾಡಬೇಡಿ ಇದರ ಮಹತ್ವ ಗೊತ್ತಾದರೆ ಎಲ್ಲಿದ್ದರೂ ಹುಡುಕಿದರು

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಮನೆಗೆ ತಂದಿರುವಂತಹ ಕೆಲವೊಂದು ವಸ್ತುಗಳನ್ನು ನಮಗೆ ಗೊತ್ತಿಲ್ಲದೆ ಅದರಲ್ಲಿ ಒಂದಾಗಿರುವುದು ಜೋಳದ ಒಳಗಡೆ ಸಿಗುವಂತಹ ಕೂದಲನ್ನು ಹುಲ್ಲನ್ನು ಬಳಸಿಕೊಂಡು ನಾವು ಟೀ ಮಾಡಿಕೊಡುವುದರಿಂದ ಅಥವಾ ನೀರು ಮಾಡಿ ಕುಡಿಯುವುದರಿಂದ

ಅನೇಕ ಬಗೆಯ ರೋಗಗಳನ್ನು ನಾವು ದೂರ ಪಡಿಸಬಹುದು ಹಾಗೂ ನಮ್ಮ ಆರೋಗ್ಯವನ್ನು ಕೂಡ ವೃದ್ಧಿ ಮಾಡಬಹುದು ಇದರ ಲಾಭಗಳ ಬಗ್ಗೆ ನಾನು ಹೇಳುವುದಾದರೆ ಕಿಡ್ನಿಗಳಲ್ಲಿ ಇರುವಂತಹ ಕಲ್ಲನ್ನು ಕರಗಿಸುವಂತಹ ಶಕ್ತಿ ಈ ಕೂದಲಲ್ಲಿ ಇದೆ ಅಥವಾ ಹುಲ್ಲಲ್ಲಿ ಇದೆ ದೇಹವನ್ನು ಮಾಡುತ್ತದೆ ದೇಹದಲ್ಲಿ ಅನೇಕ ವಿಷಕಾರಿ ವಸ್ತುಗಳು ಇರುತ್ತವೆ ಅದು ಅಲ್ಲದೆ ಗಾಯವಾದಕ ಹೆಚ್ಚಿನ ರಕ್ತ ಹೋಲಾಗುತ್ತದೆ

ಆ ರಕ್ತ ಹೊರಗೆ ಹೋಗದೆ ಹೆಪ್ಪುಗಟ್ಟುವುದಕ್ಕೆ ಸಹಾಯವಾಗುತ್ತದೆ ರಕ್ತದಲ್ಲಿ ಇರುವಂತಹ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಕ್ಕೆ ಹೆಲ್ಪ್ ಮಾಡುತ್ತದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಕ್ಕೆ ಹೆಲ್ಪ್ ಮಾಡುತ್ತದೆ ಅಲ್ಲದೆ ರೋಗಗಳನ್ನು ಕೂಡ ಕಡಿಮೆ ಮಾಡುವುದಕ್ಕೆ ಇದು ಒಂದು ಒಳ್ಳೆಯ ಮನೆ ಮದ್ದು ಅಂತ ಹೇಳಬಹುದು ದೇಹದಲ್ಲಿ ಸೇರಿಕೊಂಡಿರುವಂತಹ ವಿಷ ಅನಿಲಗಳನ್ನು ಹೊರಗೆ ಹಾಕುವುದರ ಜೊತೆಗೆ ಡಿಟಾಕ್ಸ್ ಮಾಡಿ ಬಿಟ್ಟು ಮೂತ್ರ ಸರಾಗವಾಗಿ ಆಗುವುದಕ್ಕೆ ಹೆಲ್ಪ್ ಮಾಡುತ್ತದೆ ಇವರಿನಲ್ಲಿ ಆಗುವಂತ ಇನ್ಫೆಕ್ಷನ್ ಗಳನ್ನು ಹೆಲ್ಪ್ ಮಾಡುತ್ತದೆ

ಅದಲ್ಲದೆ ಮೋಸ್ಟ್ ಇಂಪಾರ್ಟೆಂಟ್ ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸಿಕೊಂಡು ಮಾಡಿಕೊಳ್ಳುವುದಕ್ಕೆ ಇದು ಒಂದು ಒಳ್ಳೆಯ ಮೆಡಿಸನ್ ಅಂತ ಹೇಳಬಹುದು ಇಷ್ಟೇ ಈ ಕೂದಲನ್ನು ನೀವು ಕಲೆಕ್ಟ್ ಮಾಡಿ ಇಟ್ಟುಕೊಳ್ಳುವುದು ಅಥವಾ ಸಿಕ್ಕಿದರೆ ಮಾಡಿಕೊಳ್ಳಬಹುದು. ಇದನ್ನು ಬಿಸಿನೀರಿಗೆ ಹಾಕಿ ಬಿಟ್ಟು ಸ್ವಲ್ಪ ಹೊತ್ತು ಹಾಗೆ ಬಿಡಿ 10 ನಿಮಿಷ ಆದ ನಂತರ ಸೋಸಿ ಕೊಂಡು ಇಂದಿನ ಕುಡಿಯುವುದರಿಂದ ಈಗಾಗಲೇ ಹೇಳಿರುವಂತಹ ಎಲ್ಲ ಬೆನಿಫಿಟ್ಸ್ ನಿಮಗೆ ಆಗುತ್ತದೆ ನೀವು ಇದನ್ನು ಬಿಸಿಲಿಗೆ ಒಣಗಿಸಿ ಇಡಬಹುದು

ಅಥವಾ ಹಾಗೆ ಇಟ್ಟರೆ ಚೆನ್ನಾಗಿ ಗಾಳಿಗೆ ಒಳಗೆ ಹೋಗುತ್ತದೆ ಇದನ್ನು ಒಣಗಿಸಿಕೊಂಡು ನೀವು ಸ್ಟೋರ್ ಕೂಡ ಮಾಡಬಹುದು ವರ್ಷ ಪೂರ್ತಿ ನೀವು ಇದನ್ನು ಬಳಸಿಕೊಳ್ಳಬಹುದು ಆನ್ಲೈನ್ ನಲ್ಲಿ ಕೂಡ ಇದು ನಿಮಗೆ ಸಿಗುತ್ತದೆ ಬೇಕಾದರೆ ಸರ್ಚ್ ಮಾಡಬಹುದು ಇದು ನಿಮಗೆ ಸಿಗುತ್ತದೆ ವಸ್ತುಗಳು ಸಿಕ್ಕಿದರೆ ಅದನ್ನು ಯಾವಕೆ ವೇಸ್ಟ್ ಮಾಡುತ್ತೀರಾ ಅದರ ಬದಲು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಇದರ ವಸ್ತುಗಳನ್ನು ಬಳಸಿಕೊಳ್ಳಿ ನಿಮ್ಮ ವೇಟ್ ಲಾಸ್ ಜರ್ನಿ ಬೇಕಾಗುತ್ತದೆ ಫಾಸ್ಟ್ ಆಗುತ್ತದೆ, ಸ್ನೇಹಿತರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುತ್ತದೆ ಅಂತ ಇವತ್ತಿನ ಮಾಹಿತಿ ಮುಗಿಸುತ್ತಿದ್ದೇವೆ ಧನ್ಯವಾದಗಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.