ಮಂಗಳವಾರದ ದಿನ ಮನೆಗೆ ಈ 1 ವಸ್ತುವನ್ನು ತನ್ನಿರಿ ಸಾಲ ತೀರಿಹೋಗುತ್ತದೆ
ನಮಸ್ಕಾರ ಸ್ನೇಹಿತರೆ, ನಮ್ಮ ಜೀವನದಲ್ಲಿ ಸಾಲ ಎಂಬುದು ಒಂದು ದೊಡ್ಡ ಬಾಧೆ ಎಂದೇ ಹೇಳಬಹುದು ಯಾಕೆಂದರೆ ಈ ಸಾಲ ಎಂಬುದು ಯಾವಾಗಲೂ ಕೂಡ ನಾವು ಎಷ್ಟೇ ತೀರಿಸಿದರು ಕೂಡ ಮತ್ತಷ್ಟು ಸಾಲಗಳು ಆಗುತ್ತಾ ಹೋಗುತ್ತದೆ ಇದೇ ರೀತಿಯಾಗಿ ನಾವು ಅದನ್ನು ತೀರಿಸುವುದಕ್ಕೆ ಜೀವನಪೂರ್ತಿ ಕಷ್ಟವನ್ನು ಪಡುತ್ತಿರುತ್ತೇವೆ ಇದರ ಬಗ್ಗೆ ನಿಮಗೆ ಸಾಕಷ್ಟು ಮಾಹಿತಿ ಗೊತ್ತಿರುತ್ತದೆ ಹಾಗೆ ನೀವು ಕೂಡ ನಿಮ್ಮ ಜೀವನದಲ್ಲಿ ಈ ಒಂದು ಕಷ್ಟಗಳನ್ನು ಅನುಭವಿಸುತ್ತದೆ ಬಂದಿರುತ್ತೀರಾ ಪ್ರತಿ ತಿಂಗಳು ಹೊಟ್ಟೆ ಬಟ್ಟೆಯನ್ನು ಬಿಟ್ಟು ನಾವು ಈ ಒಂದು ಸಾಲವನ್ನು ನಾವು ತೀರಿಸಬೇಕು ಎಂದು ದುಡಿಬೇಕಾದಂತಹ ಪರಿಸ್ಥಿತಿ ಇದೀಗ ಬಂದಿದೆ ತುಂಬಾ ಜನಕ್ಕೆ ಈ ಒಂದು ಸಾಲವನ್ನು ತೀರಿಸುವುದೇ ದೊಡ್ಡ ಚಾಲೆಂಜ್ ಆಗಿರುತ್ತದೆ ಆದರೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ
ಸಾಲ ತೀರಿಸುವುದಾಗಲಿ ಅಥವಾ ಯಾವುದೇ ವಿಷಯವಾಗಲಿ ಕಷ್ಟವಾಗಿದ್ದರೂ ಅಸಾಧ್ಯವಾಗಿರುವುದಿಲ್ಲ ಈ ದಿನ ನಾವು ನಿಮಗೆ ವಿಶೇಷವಾಗಿ ಮಂಗಳವಾರದ ದಿನದಂದು ನೀವು ಯಾವ ಒಂದು ಉಪಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಾಲ ಬಾದೆಯನ್ನು ನೀವು ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ ಸಣ್ಣ ಒಂದು ಉಪಾಯವನ್ನು ಹೇಳುತ್ತೇನೆ ಅದರ ಮೂಲಕ ನೀವು ಹೇಗೆ ಸಾಲವನ್ನು ತೀರಿಸಿಕೊಳ್ಳಬಹುದು ಎಂದು ಹಾಗೂ ಸಾಲ ಬಾಧೆಯಿಂದ ನೀವು ಹೊರಗಡೆ ಹೇಗೆ ಬರಬಹುದು ಎಂಬುದನ್ನು ತಿಳಿಯೋಣ ಸ್ನೇಹಿತರೆ ನಿಮಗೆ ವೀಳ್ಯದೆಲೆ ಬಗ್ಗೆ ಗೊತ್ತಿರಬಹುದು ನಮ್ಮ ಮನೆಯಲ್ಲಿ ನಡೆಯುವ ಸಾಕಷ್ಟು ಶುಭ ಕಾರ್ಯಗಳಿಗೆ ವೀಳ್ಯದೆಲೆ ಬೇಕಾಗುತ್ತದೆ ಇದರಲ್ಲಿ ಒಂದು ಮುಖ್ಯ ಉದಾಹರಣೆ ಎಂದರೆ ವಿಶೇಷವಾಗಿ
ನಾವು ನಮ್ಮ ಮನೆಯಲ್ಲಿ ಬಳಸುವಂತಹ ಕಳಸಕ್ಕೆ ನಾವು ವೀಳ್ಯದೆಲೆಯನ್ನು ಹಾಕೆ ಹಾಕುತ್ತೇವೆ ಎಂಬುದು ನಿಮಗೆ ಗೊತ್ತಿರಬಹುದು ಕಾಯಿಯ ಕೆಳಗಡೆ ಐದು ವೀಳ್ಯದೆಲೆಯನ್ನು ಹಾಕುತ್ತೇವೆ ಇದೇ ರೀತಿ ವೀಳ್ಯದೆಲೆ ತುಂಬಾ ಶ್ರೇಷ್ಠವಾದಂತಹ ವಸ್ತು ಎಂದು ಹೇಳಲಾಗುತ್ತದೆ ಹಾಗೆ ಇದು ವಿಶೇಷವಾಗಿ ಆಂಜನೇಯನಿಗೆ ಬಹಳ ಪ್ರಿಯವಾದಂತಹ ಒಂದು ವಸ್ತು ಎಂದು ಹೇಳಬಹುದು ಈ ಕಾರಣದಿಂದಾಗಿ ವೀಳ್ಯದೆಲೆಯಿಂದ ನೀವು ಮಾಡುವಂತಹ ಉಪಾಯಗಳು ಆಂಜನೇಯನಿಗೆ ಬೇಗ ತಲುಪುತ್ತದೆ ಎಂದು ಹೇಳಲಾಗುತ್ತದೆ ಈ ಕಾರಣದಿಂದಾಗಿ ನೀವು ಈ ಸುಲಭ ಉಪಾಯವನ್ನು ನೀವು ಮಾಡಬೇಕಾಗುತ್ತದೆ ಏನು ಮಾಡಬೇಕೆಂದರೆ ಪ್ರತಿ ಮಂಗಳವಾರದಂದು ಅಥವಾ ಯಾವುದೇ ಮಂಗಳವಾರ ನೀವು ಒಂದೇ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ನೀವೇನು ಮಾಡಬೇಕು ಎಂದರೆ
ವಿಶೇಷವಾಗಿ ಒಂದು ಸ್ವಚ್ಛವಾಗಿರುವಂತಹ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಸಂಜೆ ಸಮಯದಲ್ಲಿ ಏನು ಮಾಡಬೇಕೆಂದರೆ ಒಂದೇ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಸ್ವಚ್ಛವಾಗಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಒಂದೆರಡು ಕಾಳು ಏಲಕ್ಕಿ ಹಾಕಿ ಅದರ ಜೊತೆಗೆ ಎರಡು ಕಾಳು ಲವಂಗವನ್ನು ಹಾಕಿ ಎರಡೆ ಎರಡು ಕಾಳು ಏಲಕ್ಕಿಯನ್ನು ಹಾಕಿ ಇದನ್ನು ನೀವು ಬೀಡದ ರೀತಿಯಲ್ಲಿ ಮಡಿಚಬೇಕಾಗುತ್ತದೆ ಇದಾದ ನಂತರ ಈ ವೀಳ್ಯದೆಲೆಯ ಬೀಡಾವನ್ನು ಯಾವ ರೀತಿ ಅದನ್ನು ನೀವು ಬಿಡದ ರೀತಿ ಮಡಚಿರುತ್ತೀರೋ ಅದನ್ನು ನೀವು ಏನು ಮಾಡಬೇಕೆಂದರೆ ಸ್ನಾನಾದಿಗಳನ್ನು ಬೆಳಗ್ಗೆನೇ ಮಾಡಿರಬೇಕು ಸಂಜೆಯ ಸಮಯದಲ್ಲಿ
ನೀವು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಅಥವಾ ಯಾವುದಾದರೂ ದೇವಾಲಯಕ್ಕೆ ಹೋಗಿ ಈ ಒಂದು ಬೀಡಾ ಅಂದರೆ ನಾವು ಹೇಳಿದ್ದನ್ನು ದೇವರಿಗೆ ಅರ್ಪಣೆಯನ್ನು ಮಾಡಬೇಕಾಗುತ್ತದೆ ಯಾಕೆಂದರೆ ಈ ರೀತಿಯ ಬಿಡ ದೇವರಿಗೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ದೇವರಿಗೆ ವಿಶೇಷವಾಗಿ ತುಂಬಾನೇ ಇಷ್ಟ ಅಂತ ಹೇಳಬಹುದು ಈ ಕಾರಣದಿಂದಾಗಿ ದೇವರಿಗೆ ಅರ್ಪಿಸುವುದರಿಂದ ನಿಮ್ಮ ಸಾಕಷ್ಟು ಕಷ್ಟಗಳು ನೆರವೇರುತ್ತದೆ ಅಂತಾನೆ ಹೇಳಬಹುದು ವಿಶೇಷವಾಗಿ ನೀವು ಬೀಡವನ್ನು ಮಡಚುತ್ತಿರುತ್ತೀರಲ್ಲ
ಅದೇ ಒಂದು ಸಮಯದಲ್ಲಿ ನೀವು ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಪ್ಪ ಅಂದರೆ ನೀವು ನಿಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ನೀವು ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಪ್ಪ ಎಂದು ಕೇಳಿಕೊಂಡು ಬೀಡವನ್ನು ಮಾಡಬೇಕಾಗುತ್ತದೆ ಅದನ್ನು ದೇವರಿಗೆ ನೀವು ಕೊಡುವಾಗಲು ಕೂಡ ಅಷ್ಟೆ ನೀವು ದೇವರನ್ನು ಕೇಳಿಕೊಳ್ಳಬೇಕಾಗುತ್ತದೆ ನನ್ನ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳನ್ನು ಪರಿಹಾರ ಮಾಡಪ್ಪ ಎಂದು ಕೇಳಿಕೊಳ್ಳಬೇಕು ಹಾಗೆ ನಿಮ್ಮ ಜೀವನದಲ್ಲಿ ಇರುವಂತಹ ಸಾಲಬಾದೆ ಸಾಲದ ತೊಂದರೆಗಳು ಏನಿದೆ ಅದೆಲ್ಲವನ್ನು ನೀವು ದೇವರ ಹತ್ತಿರ ಹೇಳಿಕೊಂಡು ಇಂತಹ ಎಲ್ಲ ಕಷ್ಟಗಳನ್ನು ನನ್ನ ಜೀವನದಿಂದ ಪರಿಹಾರ ಮಾಡಪ್ಪ ಎಂದು ನೀವು ಆಂಜನೇಯನ ಬಳಿ ನೀವು ಕೇಳಿಕೊಳ್ಳಬೇಕಾಗುತ್ತದೆ
ಈ ರೀತಿ ನೀವು ಕೇಳಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳು ನಿಮಗೆ ಕಮ್ಮಿಯಾಗುತ್ತದೆ ಅಂತ ಹೇಳಬಹುದು ವಿಶೇಷವಾಗಿ ಅದರಲ್ಲೂ ಕೂಡ ನಿಮಗೆ ಸಾಲ ಬಾದೆ ಇದೆ ಎಂದರೆ ನೀವು ಈ ರೀತಿಯಾದಂತಹ ಒಂದು ಸಣ್ಣ ಉಪಾಯವನ್ನು ಮಾಡಿಕೊಂಡು ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು
ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606