ಪಚ್ಚೆ ಕರ್ಪೂರ

Featured Article

ಕರ್ಪೂರವನ್ನು ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಗೆ ಪ್ರತಿದಿನವೂ ನೀಡುತ್ತಾರೆ. ಭಕ್ತಾದಿಗಳು ಸ್ವಾಮಿಗೆ ಕಾಣಿಕೆ ಕಳುಹಿಸಿದರೆ ದೇವಸ್ಥಾನದವರು ಪಚ್ಚಕರ್ಪೂರದ ಪ್ರಸಾದ ಕಳಿಸುತ್ತಾರೆ.ಇದನ್ನು ಏನು ಮಾಡಬೇಕು ಅಂತ ಗೊತ್ತಾಗಲ್ಲ. ಒಂದು ಸ್ವಾಮಿಯ ಪಚ್ಚೆ ಕರ್ಪೂರವನ್ನು ಹಾಲಿಗೆ ಹಾಕಿಕೊಂಡು ಕುಡಿದರೆ ಸ್ವಾಮಿಯ ಪ್ರಸಾದ ಸೇವಿಸಿದಂತೆ ಆಯಿತು ಎರಡು ಪಚ್ಚೆ ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡರೆ ಕೂದಲು ಸುಗಂಧ ಮಯವಾಗಿರುತ್ತದೆ

ಮತ್ತು ಹೊಟ್ಟು ಏಳುವುದಿಲ್ಲ. ಮೂರು ಪಚ್ಚೆ ಕರ್ಪೂರವನ್ನು ಕುಂಕುಮದಲ್ಲಿ ಬೆರೆಸಿ ಹಣೆಗೆ ಇಟ್ಟುಕೊಂಡರೆ ಸಾಕ್ಷಾತ್ ಲಕ್ಷ್ಮಿ ವೆಂಕಟೇಶ್ವರ ಅನುಗ್ರಹ ಎಂದೆಂದಿಗೂ ಇರುತ್ತದೆ ಮತ್ತು ನೀವು ಎಂದು ಸಾಲಗಾರರ ಆಗುವುದಿಲ್ಲ. ನಾಲ್ಕು ಪಚ್ಚ ಕರ್ಪೂರವನ್ನು ನೀರಿನಲ್ಲಿ ಕಲಸಿ ಹಣೆ ಮತ್ತು ಮೂಗಿಗೆ ಹಚ್ಚಿಕೊಂಡರೆ ಶೀತ ವ್ಯಾಧಿಗಳು ಮತ್ತು ಅರ್ಧ ತಲೆನೋವು ನಿವಾರಣೆಯಾಗುತ್ತದೆ.

ಐದು ಪಚ್ಚ ಕರ್ಪೂರ ಮತ್ತು ಕೇಸರಿ ಮಿಶ್ರ ಮಾಡಿ ನಗದು ಪೆಟ್ಟಿಗೆಯಲ್ಲಿಟ್ಟರೆ ಅಧಿಕ ಧನಲಾಭ ಆಗುತ್ತದೆ. ನಗದು ಪೆಟ್ಟಿಗೆ ಅಂದರೆ ಕ್ಯಾಶ್ ಬಾಕ್ಸ್ ಆರು ವ್ಯಾಪಾರಸ್ಥರು ಪ್ರತಿ ದಿವಸ ಪಚ್ಚಕರ್ಪೂರದ ಕುಂಕುಮವನ್ನು ಹಣೆಗೆ ಇಟ್ಟುಕೊಂಡರೆ ಅಂದು ಅಧಿಕವಾದ ವ್ಯಾಪಾರ ಆಗುತ್ತದೆ.

ಏಳು ಪಚ್ಚ ಕರ್ಪೂರವನ್ನು ಸಿಹಿ ತಿಂಡಿಗೆ ಮಿಶ್ರಣ ಮಾಡಿ ದೇವರಿಗೆ ನೈವೇದ್ಯ ಮಾಡಿ ದಾನ ಮಾಡಿದರೆ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತದೆ.ಎಂಟು ಪಚ್ಚಕರ್ಪೂರದ ನೀರನ್ನು ಪ್ರತಿದಿನವೂ ಕುಡಿದರೆ ಗ್ಯಾಸ್ ಕಾಯಿಲೆ ಗುಣ ವಾಗುತ್ತದೆ. ಒಂಬತ್ತು ಪಚ್ಚ ಕರ್ಪೂರವನ್ನು ದೇವಾಲಯಕ್ಕೆ ದಾನ ಮಾಡಿದರೆ ನಿಮಗೆ ಗೌರವ ಸನ್ಮಾನ ಜಾಸ್ತಿ ಆಗುತ್ತದೆ.10 ಮಕ್ಕಳು ಇಲ್ಲದವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪಚ್ಚೆ ಕರ್ಪೂರ ಹಾಕಿರುವ ಹಾಲಿನಿಂದ ಅಭಿಷೇಕ ಮಾಡಿಸಿ ಆ ಹಾಲನ್ನು ಕುಡಿಯುತ್ತ ಬಂದರೆ ಸಮಸ್ತ ಗರ್ಭ ದೋಷಗಳು ನಿವಾರಣೆಯಾಗಿ ಸಂತಾನವಾಗುತ್ತದೆ.

11 ಪಚ್ಚ ಕರ್ಪೂರ ವನ್ನು ಬ್ರಾಹ್ಮಣರಿಗೆದಾನ ಮಾಡಿದರೆ ಸಕಲ ಕಾರ್ಯಗಳು ಶೀಘ್ರ ವಾಗಿ ನಡೆದು ಗೌರವ ಹೆಚ್ಚುತ್ತದೆ.ಕರ್ಪೂರ ಹಚ್ಚುವ ಮೂಲಕ ಮನೆಯ ವಾಸ್ತು ದೋಷ ನಿವಾರಿಸಿ ಪ್ರತಿ ಯೊಂದು ವಸ್ತುಗಳಿಗೂ ಋಣಾತ್ಮಕ ಹಾಗೂ ಧನಾತ್ಮಕ ಗುಣಗಳು ಎಂಬುದು ಇರುತ್ತವೆ. ಇನ್ನು ಕೆಲವು ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯು ಅತಿ ಹೆಚ್ಚು ಇದ್ದ ರೆ ಇನ್ನು ಕೆಲವು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ. ಅಂತಹ ಧನಾತ್ಮಕ ಶಕ್ತಿ ಅತಿ ಹೆಚ್ಚಿರುವ ವಸ್ತುಗಳಲ್ಲಿ ಒಂದು ಕರ್ಪೂರ ಕರ್ಪೂರ ವನ್ನು ನಾವು ದೇವರ ಪೂಜೆ, ಪುನಸ್ಕಾರ ಹಾಗು ಆರತಿ ಮಾಡುವುದಕ್ಕಾಗಿ ಬಳಸುತ್ತೇವೆ.

ಕರ್ಪೂರಕ್ಕೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಅದ್ಭುತವಾದ ಶಕ್ತಿ ಇದೆ. ಇಂತಹ ಅದ್ಭುತ ಧನಾತ್ಮಕ ಶಕ್ತಿಯನ್ನು ಹೊಂದಿರುವ ಕರ್ಪುರವನ್ನು ಬಳಸಿ ಹೇಗೆ ನಮ್ಮ ಜೀವನದಲ್ಲಿ ಇರುವ ದಾರಿದ್ರೆ ಹೋಗಲಾಡಿಸುವುದು ಎಂದು ತಿಳಿಯೋಣ. ಮನೆಯಲ್ಲಿ ವಾಸ್ತು ದೋಷ ವಿದ್ದರೆ ಮನೆಯ ಎಲ್ಲ ಕೋಣೆಗಳಲ್ಲಿ ಕರ್ಪೂರವನ್ನು ಇರಿಸಿ. ಇದರಿಂದ ಮನೆಯ ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತವೆ. ಕರ್ಪೂರ ಕರಗಿ ಕೊನೆಗೊಂಡಾಗ ಷಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ.

ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಪ್ರತಿದಿನ ರಾತ್ರಿ 1 ಬಟ್ಟಲನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಕರ್ಪೂರ ಮತ್ತು ಲವಂಗವನ್ನು ಬೆಳಗಿಸಿ. ಇದನ್ನು ಮನೆಯ ಮಾಲೀಕರು ಮಾಡಬೇಕು. ಇದನ್ನು ಪ್ರತಿದಿನ ಮಾಡಿದರೆ ಮನೆಯಲ್ಲಿನ ಆಹಾರ ಪದಾರ್ಥಗಳು ಯಾವಾಗಲೂ ತುಂಬಿರುತ್ತವೆ. ಪ್ರತಿದಿನ ಮನೆಯಲ್ಲಿ ಲವಂಗ ಮತ್ತು ಕರ್ಪೂರವನ್ನು ಹಚ್ಚಿ ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚುತ್ತದೆ. ಕುಟುಂಬ ಸದಸ್ಯರು ಪ್ರಗತಿ ಕಾಣುತ್ತಾರೆ.

ಸ್ನಾನ ಮಾಡುವ ನೀರಿಗೆ ಕೆಲವು ಹನಿ ಕರ್ಪೂರದ ಎಣ್ಣೆಯನ್ನು ಸೇರಿಸಿ ಹೀಗೆ ಮಾಡುವುದರಿಂದ ದೇಹ ದಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಯು ನಿವಾರಣೆಯಾಗುವುದು. ಇದೇ ವೇಳೆ ದೇಹದಲ್ಲಿ ಚುರುಕು ತನ ಮತ್ತು ಶಕ್ತಿ ಹೆಚ್ಚುವುದು. ಯಾವುದೇ ಕೋಣೆಯ ಲ್ಲಿ ನಿಮಗೆ ನಕಾರಾತ್ಮಕ ಎನರ್ಜಿ ಇದೆ ಎಂದು ಭಾವಿಸಿದರೆ ಆ ಕೋಣೆಯ ಲ್ಲಿ ಕರ್ಪೂರ ವನ್ನು ಹಚ್ಚಿ ಇಡಿ. ಇದರಿಂದ ಕೋಣೆಯ ಲ್ಲಿ ಪೂರ್ತಿ ಯಾಗಿ ಧನಾತ್ಮಕತೆ ತುಂಬುತ್ತದೆ.

ನಿಮ್ಮ ಮನೆಯಲ್ಲಿರುವ ಯಾರಿಗಾದರೂ ಆರೋಗ್ಯ ಸಮಸ್ಯೆ ಉದ್ಯೋಗದ ಸಮಸ್ಯೆ ಅಥವಾ ಮಾನಸಿಕ ಕಿರಿಕಿರಿ ಉಂಟಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿ ಗಳು ಇದೆ ಎಂದು ಅರ್ಥ. ಈ ಋಣಾತ್ಮಕ ಶಕ್ತಿಯನ್ನು ತೊಲಗಿ ಸಲು ರಾತ್ರಿಯ ಲ್ಲಿ ಒಂದು ಬಕೆಟ್ ನೀರಿನಲ್ಲಿ ಶುದ್ಧ ಕರ್ಪೂರ ವನ್ನು ನೆನೆ ಹಾಕಿ ಬೆಳಿಗ್ಗೆ ಬೇಗ ಎದ್ದು ನೆನೆ ಹಾಕಿದ ಕರ್ಪೂರದ ನೀರಿನಿಂದ ಮನೆಯ ನೆಲ ವನ್ನು ಸ್ವಚ್ಛ ಮಾಡಿ 

ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಗಳು ನಿಮ್ಮ ಮನೆ ಯಿಂದ ನಾಶವಾಗುವುದು. ಹೀಗೆ ಪ್ರತಿ ಶುಕ್ರವಾರ ಮಾಡುವುದು ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *