ನಮಸ್ಕಾರ ಸ್ನೇಹಿತರೇ, ದಿನ ಒಂದು ಉಂಡೇನು ತಿಂದು ಹಾಲು ಕುಡಿದರೆ ಸಾಕು ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತೆ ಕಬ್ಬಿಣದ ರೀತಿ ಗಟ್ಟಿಯಾಗುತ್ತದೆ ಇವತ್ತು ಹೇಳುವಂತಹ ಮನೆ ಮದ್ದಿನಲ್ಲಿ ತುಂಬಾ ನ್ಯೂಟ್ರಿಷನಲ್ ಸಪ್ಲಿಮೆಂಟ್ಸ್ ಇದೆ ಮಂಡಿಗಳಲ್ಲಿ ಲುಬ್ರಿಗೇಂಟ್ ಅನ್ನು ಹೆಚ್ಚು ಮಾಡಲು ಬೇಕಾಗುವಂತಹ ಸನೋ ರಿಯಲ್ ನನ್ನ ಇದು ಒದಗಿಸುತ್ತದೆ .
ಇದರಿಂದ ಮೂಳೆಗಳು ನೋವು ಬರುವುದಾಗಲಿ ಮಂಡಿ ನೋವು ಸೊಂಟ ನೋವು ಈ ರೀತಿಯಲ್ಲ ನೋವುಗಳನ್ನು ಕಡಿಮೆ ಮಾಡುತ್ತದೆ ವಿಪರೀತವಾದ ಆಗುವುದು ಊತ ಉಂಟಾಗುವುದು ಮೂಳೆಗಳು ನೋ ಬರುವುದನ್ನು ತಡೆಗಟ್ಟುತ್ತದೆ ಹಾಗಾದ್ರೆ ನಾವು ತಡ ಮಾಡೋದು ಬೇಡ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ ಮೂಲಗಳನ್ನು ಗಟ್ಟಿ ಮಾಡುವಂತಹ ಮನೆ ಮದ್ದನ್ನು ಹೇಗೆ ಮಾಡೋದು ಅಂತ ಹೇಳ್ಕೊಡ್ತೀನಿ ಬನ್ನಿ .
ಮೊದಲು ಈ ಪವರ್ಫುಲ್ ಆದಂತಹ ಮನೆ ಮದ್ದನ್ನ ಮಾಡೋದಿಕ್ಕೆ ಏನೇನು ಇಂಗ್ರೆದಿಯನ್ಸ್ ಬೇಕು ಅಂತ ನೋಡೋಣ ಮೊದಲಿಗೆ ಪಂಪ್ಕಿನ್ ಸೀಡ್ಸ್ ಅನ್ನ ತಗೋಬೇಕು 25 ಗ್ರಾಂ ಅಷ್ಟು ಪಂಪ್ಕಿನ್ ಸೀಡ್ಸ್ ಅನ್ನ ತೊಗೊಳೋಣ ಇದಕ್ಕೆ ನಾವು ಚೀನಿ ಬೀಜ ಅಂತ ಕೂಡ ಹೇಳ್ತಿವಿ ನಿಮಗೆ ಇದು ಮಾರ್ಕೆಟಲ್ಲಿ ಸಿಗುತ್ತೆ ಸಾಧಾರಣವಾಗಿ ಡ್ರೈ ಫ್ರೂಟ್ಸ್ ಅಂಗಡಿ ಕೂಡ ಸಿಗುತ್ತದೆ ಪಂಚಿಂಗ್ ಸೀಡ್ಸ್ ಅಲ್ಲಿ ಮ್ಯಾಗ್ನಿಷಿಯಂ ಇದೆ ಈ ಮ್ಯಾಗ್ನಿಶಿಯಂ ಬೋನಲ್ಲಿ ಇರುವಂತಹ ಡೆನ್ಸಿಟಿಯನ್ನ ಇನ್ಕ್ರೀಸ್ ಮಾಡೋದಿಕ್ಕೆ ಹೆಲ್ಪ್ ಮಾಡುತ್ತೆ .
ಯಾವುದೇ ಮೂಳೆ ಮುಗಿತಾ ಅಥವಾ ಕ್ರಾಕುಂಟಾಗಿದ್ರೂ ಸಹ ಕೂಡ ಅದನ್ನು ಹೀಲ್ ಮಾಡೋದಕ್ಕೆ ಸಹಾಯ ಮಾಡುತ್ತೆ ಇದು ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತೆ ಮತ್ತು ಮೂಳೆಗಳ ಸವಕಳಿ ಬರದಂತೆ ತಡೆಗಟ್ಟುತ್ತದೆ ನಾವು ಫ್ಲಾಕ್ಸ್ ಸೀಡ್ಸ್ ಅಥವಾ ಅಗಸೆ ಬೀಜವನ್ನು ತೆಗೆದುಕೊಳ್ಳೋಣ ಇದು ಅಂಗಡಿಗಳಲ್ಲಿ ಸಿಗುತ್ತೆ .
ಸಾಧಾರಣವಾಗಿ ಉತ್ತರ ಕರ್ನಾಟಕದಲ್ಲಿ ಅಗಸೆ ಬೀಜವನ್ನು ಬಳಸಿ ಚಟ್ನಿಯನ್ನ ಮಾಡ್ತಾರೆ, ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಈ ಫ್ಲ್ಯಾಕ್ಸ್ ಸೀಡ್ ಅನ್ನು ಬಳಸಿ ಈ ಫ್ಲಾಕ್ಸ್ ಸೀಡ್ಸ್ ಅಲ್ಲಿ ಮೂಳೆಗಳಿಗೆ ಬೇಕಾದಂತಹ ಮುಳ್ಗೆ ಎನರ್ಜಿ ಅಂತ ನೀಡುವಂತ ಎಲ್ಲಾ ಅಂಶಗಳು ಇರುತ್ತದೆ ಈ ಫ್ಲ್ಯಾಕ್ಸೆಟ್ಸ್ ನಮ್ಮ ಬೋನನ್ನು ಪ್ರೊಟೆಕ್ಷನ್ ಮಾಡುತ್ತೆ ಜೊತೆಗೆ ನಮ್ಮ ಬೋನ್ ಡೆನ್ಸಿಟಿಯನ್ನ ಇಂಪ್ರೂ ಮಾಡುತ್ತೆ.
ಈ ಫ್ಲ್ಯಾಕ್ಸ ಸೀಡ್ಸ್ ಅಲ್ಲಿ ಒಮೇಗಾ ತ್ರೀ ಫ್ಯಾಟಿ ಆಸ್ ಇದೆ ಅದರಲ್ಲೂ ಅದರಲ್ಲೂ 35 ವರ್ಷದ ನಂತರದ ಮಹಿಳೆಯರು ಇದನ್ನ ತಿನ್ನೋದ್ರಿಂದ ಮೂಳೆ ಗಟ್ಟಿಯಾಗುತ್ತೆ ಸೊಂಟ ಸ್ಟ್ರಾಂಗ್ ಆಗುತ್ತೆ ನಾವು ಫ್ಲಾಕ್ಸ ಸೀಡ್ಸ್ 25 ಗ್ರಾಂ ತೊಗೊಳೋಣ ನೆಕ್ಸ್ಟ್ ನಾವು ಬಿಳಿ ಎಳ್ಳನ್ನು ತೆಗೆದುಕೊಳ್ಳೋಣ ಈ ಎಳ್ಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಮಿನರಲ್ ಫಾರ್ಮೇಶನ್ತುಂಬಾ ಚೆನ್ನಾಗಿ ಆಗುತ್ತದೆ.
ಇಲ್ಲಿ ನೀವು ಬಿಳಿ ಎಳ್ಳನ್ನಾದರೂ ತೆಗೆದುಕೊಳ್ಳಬಹುದು ಅಥವಾ ಕಪ್ಪು ಎಳ್ಳನ್ನಾದರೂ ತೆಗೆದುಕೊಳ್ಳಬಹುದು ಇದರಲ್ಲಿ ಮ್ಯಾಗ್ನಿಷಿಯಂ ಇದೆ ಕಾಪರ್ ಇದೆ ಕ್ಯಾಲ್ಸಿಯಂ ಇದೆ ಜೊತೆಗೆ ಒಮೆಗಾ ತ್ರೀ ಫ್ಯಾಟ್ಸ್ ಕೂಡ ಇದರಲ್ಲಿದೆ ಗಳನ್ನು ಸೇರಿಸಿರುವುದರಿಂದ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿ ಹೆಲ್ತ್ ಕೂಡ ಇಂಪ್ರೂ ಆಗುತ್ತೆ ಹಾಗೆ ಇದು ದೇಹದಲ್ಲಿರುವಂತ ವಾತಾವನ್ನು ಕೂಡ ಕಡಿಮೆ ಮಾಡುತ್ತೆ ಯಾವಾಗ ದೇಹದಲ್ಲಿ ವಾತ ಕಡಿಮೆಯಾಗುತ್ತದೆ ಆಗ ಮೂಳೆಗಳು ಸ್ಟ್ರಾಂಗ್ ಆಗುತ್ತದೆ ನೆಕ್ಸ್ಟ್ ನಾವು ಸೂರ್ಯಕಾಂತಿ ಬೀಜ ಅಥವಾ ಸನ್ ಫ್ಲವರ್ ಸೀಡ್ಸ್ ಅನ್ನ ತೆಗೆದುಕೊಳ್ಳೋಣ ನಿಮಗೆ ಗೊತ್ತೇ ಇದೆ .
ಉತ್ತರ ಕರ್ನಾಟಕದಲ್ಲಿ ಸೂರ್ಯಕಾಂತಿ ಬೀಜವನ್ನು ಹೆಚ್ಚಾಗಿ ಬಳಸುತ್ತಾರೆ ಚಿಕ್ಕ ಮಕ್ಕಳಿಗೆ ಸಹಿತವಾಗಿ ಇದರ ಬಗ್ಗೆ ಗೊತ್ತಿರುತ್ತೆ ಮತ್ತೆ ಇದು ಚಿಕ್ಕ ಚಿಕ್ಕ ಅಂಗಡಿಗಳಲ್ಲ ಇರುತ್ತದೆ ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆ ಸೈಡ್ ಅಲ್ಲ ಚಿಕ್ಕ ಮಕ್ಕಳು ಇದನ್ನ ತಿಂಡಿ ರೀತಿ ತಗೊಂಡ್ ತಿಂತಾರೆ ಇದರಲ್ಲಿ ಇರುವಂತ ಮ್ಯಾಗ್ನಿಷಿಯಂ ಅಂಶ ಮಜಲ್ಸ್ ಅನ್ನು ಗಟ್ಟಿ ಮಾಡ್ಲಿಕ್ಕೆ ಸಹಾಯ ಮಾಡುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544