ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಈ ದೀಪಾವಳಿ ದಿನ ಶುಕ್ರದಶೆ ಆರಂಭವಾಗುವ ಅಂತಹ ರಾಶಿ ಗಳು ಯಾವು ದೀಪಾವಳಿ ದಿನ ತುಂಬಾ ಜನಕ್ಕೆ ಖುಷಿ ಇರುತ್ತೆ. ಮತ್ತು ಯಾವ ರಾಶಿಯವರಿಗೆ ರಾಜ ಯೋಗ ಉಂಟಾಗುತ್ತೆ. ಶುಕ್ರದೆಸೆ ಆರಂಭ ಆಗುತ್ತೆ ಅಂತ ವಿಚಾರವನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡತೀನಿ. ಎಲ್ಲರಿಗೂ ಕೂಡ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ನವೆಂಬರ್ 2023, ದಿವಾ ದೀಪಾವಳಿಯನ್ನ ದೇಶ ಮತ್ತು ವಿದೇಶ ಎಲ್ಲ ಕಡೆ ಹಿಂದೂಗಳಿಗೆ ಬಹಳ ವಿಶಿಷ್ಟವಾದ ಹಬ್ಬ. ದೀಪಾವಳಿ ದೀಪಾವಳಿ ಅಂದ್ರೆ ಏನು ವಿಜಯದ ಸಂಕೇತ.ದೀಪಾವಳಿ ಅಂತಾರೆ ಹಿಂದಿಯಲ್ಲಿ ದಿವಾಲಿ ಹಬ್ಬ ಅಂತಾನೂ ಕರೀತಾರೆ. ಈ ದೀಪಾವಳಿಯ ದಿನ ಸೂರ್ಯ ಮತ್ತು ಚಂದ್ರ ಒಂದೇ ರಾಶಿಯಲ್ಲಿ ತುಲಾ ರಾಶಿಯಲ್ಲಿ ಕನೆಕ್ಟ್ ಆಗುವಂತಹ ಸಮಯ ಈ ಸಮಯ ನಮಗೆ ತೋರಿಸುತ್ತೆ.
ಭಾಗ್ಯ ಅದೃಷ್ಟ ದೀಪದ ಮಾಲೆ ಗಳು ಹಬ್ಬಾನೇ ದೀಪಾವಳಿ ಹಬ್ಬ. ಹಾಗಾದರೆ ದೀಪಾವಳಿ ಹಬ್ಬದ ಎಷ್ಟು ದಿವಸ ಆಚರಣೆ ಮಾಡಬೇಕು ಅಂದ್ರೆ ಒಟ್ಟು 5 ದಿನ ದೀಪಾವಳಿ ಹಬ್ಬವನ್ನ ನಾವು ಆಚರಣೆ ಮಾಡ ಬೇಕಾಗುತ್ತೆ.ತಿರಾ ಅಂದ್ರೆ ಹದಿಮೂರ ನೇ ದಿನ ಅಂತ ಅಂದ್ರೆ ತಾಯಿ ಮಹಾಲಕ್ಷ್ಮಿ ಮತ್ತು ಕುಬೇರನ ಆರಾಧನೆ ಮಾಡುವಂತಹ ದಿನ ಹತ್ತನೇ ತಾರೀಖು.
ನವೆಂಬರ್ 2023, ಅದಾದ ನಂತರ ಹನ್ನೊಂದನೇ ತಾರೀಖು ನರಕ ಚತುರ್ದಶಿ ಇದೆ. ನರಕ ಚತುರ್ದಶಿಯ ಮೀನಿನ ಅಂದ್ರೆ ನೀವು ಒಳ್ಳೆಯದನ್ನ ಗೆಲ್ಲ ಬೇಕಾದರೆ.ದುಷ್ಟ ಶಕ್ತಿಗಳ ಮೇಲೆ ಗೆಲವನ್ನು ಸಾಧಿಸ ಬೇಕಾಗುತ್ತೆ. ಅದನ್ನ ಸೂಚಿಸುವಂತಹ ಹಬ್ಬವೇ ನರಕ ಚತುರ್ದಶಿ. ಅದಾದ ನಂತರ ಹನ್ನೆರಡನೇ ತಾರೀಖು.
ನವೆಂಬರ್ 2023, ದೀಪಾವಳಿ ಹಬ್ಬ ಇದೆ. ದೀಪಾವಳಿ ಹಬ್ಬದ ದಿನ ಮೂರು ಕೂಡ ನಿಮಗೆ ಲಕ್ಷ್ಮೀ ಪೂಜೆ ಮಾಡೋ ಕ್ಕೆ ನನಗೆ ತಿಳಿಸಿ ಕೊಡ್ತೀನಿ. ದೀಪಾವಳಿ ಅಂದ್ರೆ ದೀಪ ದೀಪಗಳ ಹಬ್ಬ ದೀಪಗಳ ಮಾಲೆಯ ಹಬ್ಬ ಅಂತ ಕೂಡ ಕರೆಯ ಲಾಗುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ