2025 ರವರೆಗೆ ಈ ಮೂರು ರಾಶಿಗಳಿಗೆ ಅದೃಷ್ಟ

Featured Article

2025 ರವರೆಗೆ ಈ ಮೂರು ರಾಶಿಗಳಿಗೆ ಅದೃಷ್ಟ 

ಸಮಯ  ನೀಡಿದೆ. ಕೃಪ ಇಟ್ಟು ಕಾಯುವ ಶನಿ ದೇವ ಪುರಾಣಗಳ ಪ್ರಕಾರ ಶನಿದೇವರು ನಾವು ಮಾಡುವ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ಕೊಡುವುದರಿಂದ ಶನಿಯನ್ನು ನ್ಯಾಯ ದೇವ ಎಂದು ಕರೆಯುತ್ತಾರೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿ ದೇವನು 2025 ರವರೆಗೆ ಈ ರಾಶಿಯಲ್ಲಿ ಇರಲಿದ್ದಾನೆ.

ಕುಂಬ ರಾಶಿಯಲ್ಲಿರುವ ಶನಿ ಈ ವರ್ಷ ಪೂರ್ತಿ ಮೂರು ರಾಶಿಯವರಿಗೆ ಅದೃಷ್ಟ ತರಲಿದ್ದಾನೆ. ಮೊದಲನೆಯ ರಾಶಿ ಧನು ರಾಶಿ ಶನಿ ದೇವರ ಸಂಚಾರದಿಂದಾಗಿ ಧನು ರಾಶಿಯವರಿಗೆ ಆರ್ಥಿಕವಾಗಿಲಾಭವಾಗಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ವ್ಯಾಪಾರವು ವಿಸ್ತರಿಸುತ್ತದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಗಳು ನಿಮಗೆ ಲಾಭವನ್ನು ನೀಡುತ್ತವೆ.

ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ. ನೀವು ಎಲ್ಲ ಸಮಸ್ಯೆಗಳಿಂದ ಮುಕ್ತರಾಗುವಿರಿ.ನಿರುದ್ಯೋಗಿಗಳಿಗೆ ಉದ್ಯೋಗ  ದೊರೆಯಲಿದೆ. ಎರಡನೆಯ ರಾಶಿ ತುಲಾ ರಾಶಿ, ತುಲಾ ರಾಶಿ ಕುಂಭ ರಾಶಿಯಲ್ಲಿರುವ ಶನಿ ನಿಮಗೆ ಅದೃಷ್ಟ ತರುವನು. ವೃತ್ತಿಯಲ್ಲಿ ಉನ್ನತ ಶಿಖರಗಳನ್ನು ಏರುವಲ್ಲಿ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ನೀವು ಪ್ರೀತಿಸಿದವರನ್ನ ಮದುವೆಯಾಗುವಿರಿ. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂತಾನ ಸುಖವನ್ನು ಅನುಭವಿಸುತ್ತೀರಿ.

ನೀವು ಬಡತನದಿಂದ ಹೊರಬರಲಿದ್ದೀರಿ.ಮೂರನೆಯ ರಾಶಿ ಕರ್ಕಾಟಕ ರಾಶಿ ಯಾವ ರೀತಿಯ ಕೆಟ್ಟ ಸಮಸ್ಯೆಗಳು ಬರುವುದಿಲ್ಲ ನಿಮ್ಮ ಮನೆಯಲ್ಲಿ ಶುಭ ಸಮಾರಂಭಗಳು ಆಗುತ್ತದೆ ನಿಮ್ಮ ಮನೆಯವರ ಒಪ್ಪಿಗೆಯನ್ನು ನೀವು ಪಡೆಯುತ್ತೀರಾ ಸಂತೋಷದಿಂದ ಕಾಲವನ್ನು ಕಳೆಯಬಹುದು ನೀವು ಇಷ್ಟು ದಿಸ ಕಚೇರಿಗೆ ಅಲೆದು ಅಲೆದು ಬೇಸತ್ತಿದ್ದರೆ ನೀವು ಅದಕ್ಕೆ ಈಗ ಪರಿಹಾರವನ್ನು ಕಂಡುಕೊಳ್ಳಬಹುದು .

ಹಾಗೆಯೇ ನಿಮ್ಮ ಪರವಾಗಿಯೇ ಜಯವಾಗಲಿದೆ ಶಾಶ್ವತವಾಗಿ ಮುಕ್ತಿಯನ್ನು ಪಡೆಯುತ್ತೀರಿ ನಿಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ  ಪಡೆದುಕೊಳ್ಳುತ್ತಾರೆ ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಹಾಗೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಲ್ಲ ರೀತಿಯ ಬೆಂಬಲ ದೊರೆಯಲಿದೆ ವೃತ್ತಿಪರ ಜೀವನದಲ್ಲಿ ಉತ್ತಮ ಮಟ್ಟಕ್ಕೆ ಇರುವಂತಹ ಸದಾ ಅವಕಾಶಗಳು ದೊರೆಯಲಿವೆ.

Leave a Reply

Your email address will not be published. Required fields are marked *