ಶನಿ ನಕ್ಷತ್ರ ಬದಲಾವಣೆಯಿಂದ 4 ರಾಶಿಯವರಿಗೆ ಲಕ್

Featured Article

ಶನಿ ಪ್ರಸ್ತುತ ತಮ್ಮದೇ ರಾಶಿಯಾದ ಕುಂಭ ರಾಶಿಯಲ್ಲಿ ಕುಳಿತಿದ್ದು ಈಗ ಶತಭಿಷ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಆದರೆ ಶನಿಯ ನಕ್ಷತ್ರ ಬದಲಾವಣೆ ಏಪ್ರಿಲ್ ನಲ್ಲಿ ಸಂಭವಿಸಲಿದ್ದು, ಏಪ್ರಿಲ್ 6 ನೇ ತಾರೀಖು ಮಧ್ಯಾಹ್ನ 3:00 ಘಂಟೆ 55 ನಿಮಿಷಕ್ಕೆ ಶನಿ ಗುರುವಿನ ನಕ್ಷತ್ರವಾದಂತಹ ಪೂರ್ವ ಭಾಗದಲ್ಲಿ ಸಂಚಾರ ಸ್ಥಾನ ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರದಿಂದ ಯಾವ ರಾಶಿಗೆ ಹೆಚ್ಚು ಪ್ರಯೋಜನ ಸಿಗಲಿದೆ ಅನ್ನೋದನ್ನ ನಾವು ನೋಡ್ತಾ ಹೋಗೋಣ .

ಶನಿದೇವ 2024 ರ ಅಕ್ಟೋಬರ್ ಮೂರನೇ ತಾರೀಕು ಗುರುವಾರದವರೆಗೆ ಪೂರ್ವಭಾಗದ ನಕ್ಷತ್ರದಲ್ಲಿ ಚಲಿಸುತ್ತಾನೆ. ನಂತರ ಶತಭಿಷ ನಕ್ಷತ್ರಕ್ಕೆ ತೆರಳುತ್ತಾನೆ. ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರ ನಾಲ್ಕು ರಾಶಿಚಿಹ್ನೆಗಳ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.ಶನಿ ಮತ್ತು ಗುರು ಇಬ್ಬರು ಕೂಡ ಪರಸ್ಪರ ಸಮಾನ ಭಾವನೆಯನ್ನು ಹೊಂದಿದ್ದಾರೆ.

ಪೂರ್ವಭಾದ್ರಪದ ನಕ್ಷತ್ರವನ್ನು ಶನಿ ಪ್ರವೇಶ ಮಾಡುವುದರೊಂದಿಗೆ ಯಾವ ನಾಲ್ಕು ರಾಶಿಯ ಜನರಿಗೆ ಶುಭವಾಗಲಿದೆ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲಿಗೆ ಮೇಷ ರಾಶಿ ಮೇಷ ರಾಶಿಯವರಿಗೆ ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿಯ ಆಗಮನದಿಂದ ನೀವು ಪ್ರಯೋಜನವನ್ನು ಪಡೆಯುತ್ತೀರಿ.ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಿಂದೆಂದಿಗಿಂತಲೂ ಇದು ಅತ್ಯಂತ ಹೆಚ್ಚು

ಬಲಪಡಿಸುತ್ತೆ. ಈ ಸಮಯದಲ್ಲಿ ನೀವು ಹೊಸ ಮನೆ, ಭೂಮಿ ಅಥವಾ ಫ್ಲ್ಯಾಟ್‌ನ ಖರೀದಿ ಮಾಡುವಂತಹ ಸಾಧ್ಯತೆ ಇದೆ. ವ್ಯವಹಾರ ಮತ್ತು ವೃತ್ತಿ ಜೀವನದ ದೃಷ್ಟಿಕೋನದಿಂದ ಮೇಷ ರಾಶಿಯವರಿಗೆ ಬಹಳ ಪ್ರಯೋಜನವನ್ನು ಪಡೆಯುತ್ತೀರಿ.

ನಿಮ್ಮ ಕಾರ್ಯಕ್ಷೇತ್ರಗಳು ಕೂಡ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಶನಿಯ ಕೃಪೆಯಿಂದ ನೀವು ನಿಮ್ಮ ಜೀವನದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ. ಪ್ರಗತಿ ಹೊಂದುತ್ತೀರಿ, ಯಶಸ್ಸನ್ನು ಪಡೆಯುತ್ತೀರಿ.ನೀವು ಪೂಜೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತೀರಿ. ಈ ಸಂದರ್ಭದಲ್ಲಿ ಹೆಚ್ಚಾಗಿ ಮತ್ತೆ ನಿಮ್ಮ ಕೆಲಸ ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ಇನ್ನು ವೃಷಭ ರಾಶಿ ವೃಷಭ ರಾಶಿಯವರಿಗೆ ನೋಡಿ ನೀವು ಶನಿ ದೇವರ ಆಶೀರ್ವಾದವನ್ನು ಪಡೆಯುತ್ತೀರಿ. ವೃಷಭ ರಾಶಿಯವರು ಉದ್ಯೋಗ ಮತ್ತು ವ್ಯವಹಾರ ಮಾಡುವಂತವರ ಸ್ಥಾನ, ಆದಾಯ, ಲಾಭ ಎಲ್ಲೂ ಕೂಡ ಹೆಚ್ಚಳವಾಗುತ್ತೆ.ಇನ್ನು ನಿಮ್ಮನ್ನ ಗೌರವಿಸ್ತಾರೆ. ಒಂದು ಸಮಾಜದಲ್ಲಿ ಒಂದು ಉನ್ನತ ಸ್ಥಾನ ಮಾನ ನಿಮಗೆ ಸಿಗತ್ತೆ. ನಿಮ್ಮನ್ನ ಕುಟುಂಬ ಜೀವನ ಬಹಳ ಆನಂದಮಯವಾಗಿರುತ್ತದೆ.

ಕುಟುಂಬದಲ್ಲಿ ಏನು ಸಂಗಾತಿ ಜೊತೆ ಕೂಡ ಒಂದು ಉತ್ತಮವಾದ ಜೀವನ ನಡೆಸೋದಕ್ಕೆ ಈ ಸಂದರ್ಭ ಬಹಳ ಉತ್ತಮವಾಗಿದೆ. ಜೀವನ ಸಂಗಾತಿಯಿಂದ ವೈವಾಹಿಕ ಜೀವನದಲ್ಲಿ ಸಾಕಷ್ಟು ಪ್ರೀತಿಯನ್ನು ಕೂಡ ನೀವು ಪಡೆಯುತ್ತೀರಿ. ಹಣದ ಕೊರತೆ ಕೊನೆಗೊಳ್ಳುತ್ತೆ, ಯಾವುದೇ ಸಮಸ್ಯೆ ಇರುವುದಿಲ್ಲ.ನಿರಂತರ ಹಣದ ಹರಿವು ಇರುತ್ತೆ ಯಾಕಂದ್ರೆ ಅದೃಷ್ಟ ನಿಮಗೆ ದಯವಿಟ್ಟು ಅರ್ಥ ಇದೆ .

ಹಾಗಾಗಿ ಕನ್ಯಾ ರಾಶಿ ಕನ್ಯಾ ರಾಶಿಯವರು ಡಿಸ್ನಿಯ ಈ ನಕ್ಷತ್ರ ಬದಲಾವಣೆಯೊಂದಿಗೆ ಕನ್ಯಾ ರಾಶಿಯವರ ಜೀವನ ಜನರ ಜೀವನ ಬಹಳ ಕಷ್ಟ ಸ್ಥಿತಿಯಲ್ಲಿರುತ್ತೆ ಮತ್ತು ಸಕಾರಾತ್ಮಕ ಒಂದು ಧನಾತ್ಮಕ ಬದಲಾವಣೆಯನ್ನು ನೀವು ಕಾಣಬಹುದಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ವೇಗವಾಗಿ ಸುಧಾರಿಸುತ್ತ ಅಂದ್ರೆ ಬೇರೆ ಬೇರೆ ಮೂಲಗಳಿಂದ ನಿಮಗೆ ಆದಾಯಗಳು ಹರಿದು ಬರುತ್ತೆ.  ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *