50 ವರ್ಷದ ನಂತರ ಈ ರಾಶಿಯವರಿಗೆ ವಿಪರೀತ ರಾಜಯೋಗ

Featured Article

ನಮಸ್ಕಾರ ಸ್ನೇಹಿತರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ಶುಭ ನೀಡುವ ಗ್ರಹಗಳು ಸಂಯೋಗ ಗೊಂಡರೆ ಚಂಡ ರಾಜಯೋಗ ರೂಪಗೊಳ್ಳುತ್ತದೆ ಇದನ್ನ ವಿಪರೀತ ರಾಜಯೋಗ ಅಂತ ಕೂಡ ಕರೀತಾರೆ ಈ ಯೋಗ ಯಾರ ಜಾತಕದಲ್ಲಿ ರೂಪಗೊಳ್ಳುತ್ತದೆಯೋ ಅವರು ಅಗಾಧ ಯಶಸ್ಸನ್ನು ಪಡೆಯುತ್ತಾರೆ ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಅದರ ನಿರ್ದಿಷ್ಟ ಸಮಯದಲ್ಲಿ ಸಾಗುತ್ತೆ ಮತ್ತು ಈ ಸಮಯದಲ್ಲಿ ಅನೇಕ ಯೋಗಗಳು ಕೂಡ ರೂಪುಗೊಳ್ಳುತ್ತವೆ .

ಈ ರಾಜಯೋಗಗಳ ಸೃಷ್ಟಿಯು ಕೆಲವು ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವನ್ನು ಕೊಡುತ್ತದೆ ಈ ಶುಭ ಪರಿಣಾಮಗಳಿಂದಾಗಿ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತದೆ 50 ವರ್ಷಗಳ ನಂತರ ರೂಪುಗೊಳ್ಳುತ್ತಿರುವಂತಹ ಈ ವಿಪರೀತ ರಾಜಯೋಗದಿಂದಾಗಿ ಕೆಲವು ರಾಶಿಯ ಜನರಿಗೆ ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾರೆ

ಹಾಗಾದ್ರೆ 50 ವರ್ಷಗಳ ನಂತರ ರೂಪುಗೊಳಿತಾ ಇರುವ ಈ ವಿಪರೀತ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದನ್ನ ಇವತ್ತು ನಾವು ತಿಳ್ಕೊಳೋಣ ನೋಡಿ ವಿಪರೀತ ರಾಜಯೋಗ ಮೇಷ ರಾಶಿಯವರಿಗೆ ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರಿಗೆ ಈ ವಿಪರೀತ ರಾಜಯೋಗ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ ರಾಜಯೋಗ ಮೇಷ ರಾಶಿಯ ಜಾತಕದ 12ನೇ ಮನೆಯಲ್ಲಿ ಸಂಭವಿಸಲಿದೆ ಆ ಪರಿಸ್ಥಿತಿಯಲ್ಲಿ ಗುರು ಬುಧ ಮತ್ತು ಸೂರ್ಯನ ಸಂಯೋಗ ಇರುತ್ತದೆ .

ಆದರೆ ಶನಿ ಮತ್ತು ರಾಹು ಕರ್ಮಯೋಗದಲ್ಲಿದ್ದಾರೆ ಈ ಸ್ಥಿತಿಯಲ್ಲಿ ವ್ಯಕ್ತಿಯು ಆಕಸ್ಮಿಕವಾಗಿ ಹಣವನ್ನು ಪಡೆಯುತ್ತಾನೆ ಮೇಷ ರಾಶಿಯವರಲ್ಲಿ ಹಳೆಯ ಕಾಲದ ಹೂಡಿಕೆಯ ಲಾಭವನ್ನು ಅಂದರೆ ಹಿಂದೆ ಏನಾದರೂ ಹೂಡಿಕೆ ಮಾಡಿದ್ರೆ ಅದರ ಲಾಭ ಕೂಡ ಮೇಷ ರಾಶಿಯವರಿಗೆ ಈಗ ಸಿಗುತ್ತೆ ಅದೇ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಒಳ್ಳೆಯದಾಗಿರುತ್ತದೆ .

ಇನ್ನು ಸಿಂಹ ರಾಶಿಯವರಿಗೂ ಕೂಡ ವಿಪರೀತ ರಾಜಯೋಗ ಸಿಂಹ ರಾಶಿಯವರಿಗೆ ಅನುಕೂಲಕರ ಪಲಿತಾಂಶವನ್ನು ಕೊಡುತ್ತೆ ಬಹಳ ಶುಭಕರವಾಗಿರುತ್ತದೆ ಈ ರಾಶಿಯ 8ನೇ ಮನೆಯಲ್ಲಿ ಅಂದರೆ ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಬುಧ ಮತ್ತು ಗುರು ಕೂತಿದ್ದಾರೆ ಮತ್ತು ಶುಕ್ರ ಮೂರನೇ ಮನೆಯಲ್ಲಿ ಕುಳಿತಿದ್ದಾನೆ ಹೀಗೆ ಇರುವಾಗ ಅದಕ್ಕೆ ವಿರುದ್ಧವಾದ ರಾಜಯೋಗ ಸೃಷ್ಟಿಯಾಗ್ತಾಯಿದೆ ಈ ಸಿಂಹ ರಾಶಿಯ ಜನರು ಈ ಸಮಯದಲ್ಲಿ ವಿಶೇಷ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತಾರೆ .

ಈ ಸಮಯದಲ್ಲಿ ಸಿಂಹ ರಾಶಿಯ ವ್ಯಕ್ತಿಯು ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತಾನೆ ಆತ್ಮಸ್ಥೈರ್ಯ ಹೆಚ್ಚಾಗುವಂತಹ ಸಾಧ್ಯತೆ ಕೂಡ ಇದೆ ಹಾಗೇನೆ ಉದ್ಯೋಗ ಹುಡುಕ್ತಾ ಇರುವಂತಹ ಸಿಂಹ ರಾಶಿಯ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ ಇನ್ನು ತುಲಾ ರಾಶಿಯವರಿಗೂ ಕೂಡ ಈ ಯೋಗ ಇರುತ್ತೆ

ಇವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಪರೀತ ರಾಜಯೋಗದ ಸೃಷ್ಟಿಯಿಂದಾಗಿ ತುಲಾ ರಾಶಿಯ ಜನರು ಶುಭ ಫಲಿತಾಂಶವನ್ನು ಪಡೆಯಲಿದ್ದಾರೆ ಈ ಸಮಯದಲ್ಲಿ ತುಲಾ ರಾಶಿಯ ಜನರು ನ್ಯಾಯಾಂಗ ವಿಷಯಗಳಲ್ಲಿ ಯಶಸ್ಸನ್ನ ಪಡೆಯುತ್ತೀರಿ ಸಾಲದ ಹಣ ಯಾರತ್ರ ಆದ್ರೂ ಸಿಗಾಕೊಂಡಿದ್ರು ದುಡ್ಡು ಅದನ್ನು ಪಡೆಯುತ್ತೀರಿ ಇಷ್ಟೆಲ್ಲ ಈ ಸಮಯದಲ್ಲಿ ಯಾವ್ದು ಕಾರಣದಿಂದ ಸಿಕ್ಕಿಬಿದ್ದ ಹಣ ಕೂಡ ವಾಪಸ್ ಬರುತ್ತೆ

ನೀವ್ ಕೆಲಸ ಮಾಡಿರೋದು ದುಡ್ಡು ವಾಪಸ್ ಬರದೇ ಇರಬಹುದು ಅದು ಕೂಡ ವಾಪಸ್ ಬರುತ್ತೆ ತುಲಾ ರಾಶಿಯವರಿಗೆ ಈ ಸಮಯದಲ್ಲಿ ನೀವು ಕೆಲಸಕ್ಕೆ ಹೋಗುವ ಅವಕಾಶ ಸಿಗುತ್ತದೆ ಹೊರಗಡೆಗೆ ಇನ್ನು ಮಕರ ರಾಶಿಯವರಿಗೂ ಕೂಡ ವಿಪರೀತ ರಾಜಯೋಗದ ಶುಭ ಫಲಿತಾಂಶವನ್ನು ನೀಡುತ್ತದೆ ಈ ಮಕರ ರಾಶಿಯವರ ಜಾತಕದಲ್ಲಿ 3 ರಾಜಯೋಗಗಳು ಮೇಷ ಬಾಂಕ ವಿಪರೀತ ಮತ್ತು ಧನರಾಜಯೋಗ ಮೂರು ರಾಜಯೋಗ ಸಿಕ್ತಾ ಇದೆ .

ಮಕರ ರಾಶಿಯವರಿಗೆ ಈ ಸಮಯದಲ್ಲಿ ವ್ಯಕ್ತಿಯು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾನೆ ಮತ್ತೆ ಅವರು ಅದರಲ್ಲಿ ಯಶಸ್ವಿ ಆಗ್ತಾರೆ ಮಕರ ರಾಶಿಯವರು ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಮಕರ ರಾಶಿಯವರು ಸಹ ಹಣವನ್ನು ಪಡೆಯುತ್ತಾರೆ ಈ ಸಮಯದಲ್ಲಿ ಸೂಕ್ತ ಸಂಗಾತಿಯನ್ನು ಹುಡುಕ್ತಾ ಇರೋರು ಮದುವೆಗೆ ಸಂಗಾತಿಯನ್ನು ಪಡೆಯುತ್ತಾರೆ.

Leave a Reply

Your email address will not be published. Required fields are marked *