ಕುಂಭ ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಕುಂಭ ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಕುಂಭ ರಾಶಿ ರಾಶಿ ಚಕ್ರದ 11ನೇ ಜ್ಯೋತಿಷ್ಯ ಚಿನ್ಹೆ ಇದು ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕು ಪಾದಗಳು ಶತಭಿಷ ನಕ್ಷತ್ರದ ನಾಲ್ಕು ಪಾದಗಳು ಪೂರ್ವಭಾದ್ರ ನಕ್ಷತ್ರದ ಒಂದು,ಎರಡು, ಮೂರು ಪಾದಗಳ ಅಡಿಯಲ್ಲಿ ಜನಿಸಿದವರು ಕುಂಭ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ ಕುಟುಂಬ ಮತ್ತು ಸಂಬಂಧ ಈ ತಿಂಗಳು ಪ್ರೀತಿಯ ಜೀವನವನ್ನು ಉತ್ತಮಗೊಳಿಸಲು ಎಲ್ಲಾ ಸವಾಲುಗಳನ್ನು ಬಗೆಹರಿಸುವಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆದರೆ ಮೊದಲ ವಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲವಾದರೂ ನೀವು ನಿರಾಶೆ ಮತ್ತು ಅಸಮಾಧಾನವನ್ನು ಅನುಭವಿಸುವಿರಿ ಪ್ರೇಮ ಸಂಬಂಧಗಳಲ್ಲಿ ನಾಟಕೀಯ ಸುಧಾರಣೆಗಳು ಕಂಡುಬರುತ್ತದೆ ಉಡುಗರೆಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ ನೀವು ಉತ್ತಮ ಮಟ್ಟದಲ್ಲಿ ಯಶಸ್ಸನ್ನು ಪಡೆಯುತ್ತಿರಿ ಕೆಲವು ವಿಷಯಗಳಲ್ಲಿ ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಅವಮಾನಗಳನ್ನು ಎದುರಿಸಬೇಕಾಗಬಹುದು

ಕುಟುಂಬದಲ್ಲಿ ನಿಮ್ಮ ಮಾತೇ ಅಂತಿಮವಾಗಬೇಕು ನೀವು ಬಯಸಿದಂತೆ ನಡೆಯಬೇಕು ಎಂದರೆ ಈ ತಿಂಗಳ ಕೊನೆಯಲ್ಲಿ ಹಣಕಾಸಿಗಾಗಿ ಕಾಯಬೇಕಾಗಿದೆ ಆರೋಗ್ಯ ನಿಮ್ಮ ಆರೋಗ್ಯವು ಹಿಂದಿಗಿಂತ ಗಮನಾರ್ಹ ಸುಧಾರಣೆಯನ್ನು ಹೊಂದಲಿದೆ ನಿಮ್ಮ ಆರೋಗ್ಯವು ಸಾಮಾನ್ಯವಾಗಿದೆ ಮತ್ತು ನೀವು ಸಾಮಾನ್ಯವಾಗಿ ನಿಮ್ಮ ಕಾರ್ಯಗಳನ್ನು ಮಾಡುತ್ತಿದ್ದೀರಿ ನೀವು ಎರಡನೇ ಮತ್ತು ನಾಲ್ಕನೇ ವಾರ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು ನೀವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು

ಕುತ್ತಿಗೆ ನೋವು ಅಥವಾ ಕೀಲು ನೋವು ಈ ತಿಂಗಳ ನಿಮ್ಮ ಪಾಲಿನ ಆರೋಗ್ಯ ಬಾಧೆ ಎನ್ನಬಹುದು ಶಿಕ್ಷಣ ಒಂದೆಡೆ ಈ ತಿಂಗಳು ನಿಮಗೆ ಜ್ಞಾನ ಮತ್ತು ಅಧ್ಯಯನ ಹೆಚ್ಚಿಸುವಲ್ಲಿ ನೀವು ಸಕ್ರಿಯವಾಗಿ ತೊಡಗಬೇಕು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಲು ಸಕಾರಾತ್ಮಕ ಬದಲಾವಣೆಗಳನ್ನು ಮಾಡಬೇಕು ಆದರೆ ತಿಂಗಳ ಎರಡನೇ ಮತ್ತು ನಾಲ್ಕನೇ ವಾರದ ಅವಧಿಯಲ್ಲಿ ಯಶಸ್ಸಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ನೀವು ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಆತ್ಮವಿಶ್ವಾಸದಿಂದ ಉತ್ತರಿಸಲು ಸಾಧ್ಯವಾಗುತ್ತದೆ ನಿಮ್ಮ ಜ್ಞಾನವೂ ಹೆಚ್ಚಾಗುತ್ತದೆ

ನಿಮಗೆ ಅರಿವು ಇಲ್ಲದೆ ಆಲಸ್ಯ ಹೆಚ್ಚಾಗುತ್ತದೆ ಎಚ್ಚರಿಕೆ ವಹಿಸಿ ವೃತ್ತಿಜೀವನದಲ್ಲಿ ಸಾಕಷ್ಟು ಚಲನೆ ಇರುತ್ತದೆ ಹಲವರು ಅಂಶಗಳಿಂದ ಒತ್ತಡಗಳು ಹೆಚ್ಚಾಗಬಹುದು ತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಗುರಿಗಳನ್ನು ಸಾಧಿಸಲು ಒತ್ತಡವಿರಬಹುದು ಸಹದ್ಯೋಗಿಗಳಿಂದ ನಿಕಟ ಸಮನ್ವಯದಿಂದ ನೀವು ಇರಬೇಕಾಗುತ್ತದೆ ಹೊಸ ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಈ ತಿಂಗಳ 15ನೇ ತಾರೀಖಿನ ನಂತರ ಒಳ್ಳೆಯ ಶುಭಫಲಗಳನ್ನು ಪಡೆಯುತ್ತೀರಿ ಉದ್ಯೋಗ ಇಲ್ಲದವರಿಗೆ ತಕ್ಕ ಉದ್ಯೋಗ ಸಿಗುವ ಅವಕಾಶಗಳು ಇದೆ ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಿ

ಉದ್ಯೋಗ ಸ್ಥಳದಲ್ಲಿ ಜಾಗರೂಕರಾಗಿರಬೇಕು ಹಣಕಾಸಿನಲ್ಲಿ ಹಿಡಿತ ಸಾಧಿಸಲು ನೀವು ಈ ತಿಂಗಳಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವಿರಿ ಎರಡು ಮತ್ತು ನಾಲ್ಕನೇ ವಾರದಲ್ಲಿ ನಿಮ್ಮ ಹಣಕಾಸನ್ನು ನಿಯಂತ್ರಣಕ್ಕೆ ತರಲು ನಿಮಗೆ ಸಾಧ್ಯವಾಗುತ್ತದೆ ನಿಮ್ಮ ಜೀವನ ಮಟ್ಟವನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಸಾಲವನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ ಶೇರು ಮಾರುಕಟ್ಟೆಯಲ್ಲಿ ಕೂಡ ಲಾಭಕ್ಕಿಂತಲೂ ನಿಮ್ಮ ಹೂಡಿಕೆಯ ಪ್ರಮಾಣವೇ ಹೆಚ್ಚಾಗಿ ಸಮಸ್ಯೆಗಳನ್ನು ಕೊಡಬಹುದು ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಿವೆ ಈ ತಿಂಗಳು ನಿಮ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಗಣಪತಿಯನ್ನೂ ಪೂಜಿಸಿದರೆ ಅನುಕೂಲವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.