ಶುಕ್ರನ ಸಂಚಾರದಿಂದ 5 ರಾಶಿಯವರಿಗೆ ಅದೃಷ್ಟ

Featured Article

ಸೆಪ್ಟೆಂಬರ್ 4 ರಿಂದ ಶುಕ್ರನು ಕರ್ಕ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ. ಭೌತಿಕ ಸಂತೋಷ ಮತ್ತು ಸಂಪತ್ತನ್ನು ನೀಡುವ ಶುಕ್ರನ ನೇರ ಚಲನೆ ಕೆಲವು ರಾಶಿಯವರಿಗೆ ಪ್ರಯೋಜನಕಾರಿಯಾಗಿದ್ದು, ಈ ರಾಶಿಯವರ ಜೀವನ ದಲ್ಲಿ ಸಂತೋಷ ಇಮ್ಮಡಿ ಆಗುತ್ತ ಮತ್ತೆ ಅವರ ಸಂಪತ್ತು ಹೆಚ್ಚಾಗುತ್ತೆ. ಹಾಗಾದ್ರೆ ಅದೃಷ್ಟ ರಾಶಿ ಯಾವುದು ಅನ್ನೋದನ್ನ  ನೋಡ್ತಾ ಹೋಗೋಣ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಸೆಪ್ಟೆಂಬರ್ 4 ನೇ ತಾರೀಖು ಶುಕ್ರನು ಕರ್ಕ ರಾಶಿಯಲ್ಲಿ ನೇರವಾಗಿ ಸಾಗುತ್ತಾನೆ ಅಂದ ರೆ ಶುಕ್ರನು ಕರ್ಕಾಟಕದಲ್ಲಿ ನೇರವಾಗಿ ಚಲಿಸ ಲು ಪ್ರಾರಂಭ ಮಾಡುತ್ತಾನೆ. ಜ್ಯೋತಿಷ್ಯದಲ್ಲಿ ಶುಕ್ರನ ನೇರ ಚಲನೆಯನ್ನು ಮಂಗಳಕರ ಅಂತ ಪರಿಗಣಿಸಲಾಗುತ್ತೆ.ಮತ್ತೆ ನೇರ ಶುಕ್ರನು ಎಲ್ಲ ರಾಶಿ ಚಕ್ರಗಳ ಕೂಡ ಹಣ ಮತ್ತು ಪ್ರೇಮ ಸಂಬಂಧಗಳ ವಿಷಯ ದಲ್ಲಿ ಮಂಗಳಕರ ಫಲಿತಾಂಶವನ್ನ ನೀಡುತ್ತಾನೆ.ಈ ಬಾರಿ ಶುಕ್ರಗ್ರಹ ನೇರವಾಗಿ ಇರುವುದರಿಂದ ಯಾವ ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ.

ಯಾವ ರಾಶಿಯವರಿಗೆ ಅದೃಷ್ಟ ತರತ್ತೆ ಅನ್ನೋದನ್ನ ಹೇಳ್ತೀನಿ. ವೃಷಭ ರಾಶಿ ವೃಷಭ ರಾಶಿಯವರಿಗೆ ಶುಕ್ರನು ನೇರ ದಿಕ್ಕಿನಲ್ಲಿ ಇರೋದ್ರಿಂದ ವೃತ್ತಿಜೀವನದ ದೃಷ್ಟಿಯಿಂದ ತುಂಬಾ ಮಂಗಳಕರವಾಗಿರುತ್ತೆ. ನೀವು ಜೀವನದ ಎಲ್ಲ ಕ್ಷೇತ್ರ ಗಳಲ್ಲಿ ಯಶಸ್ಸ ನ್ನು ಪಡೆಯುತ್ತೀರಿ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಬಂಧ ಸೌಹಾರ್ದಯುತ ವಾಗಿರುತ್ತೆ. ಮತ್ತೆ ನೀವು ಎಲ್ಲರಿಂದ ಸಹಾಯವನ್ನು ಕೂಡ ಪಡೆದುಕೊಳ್ಳುತ್ತೀರಿ. ನಿಮ್ಮ ಮಾತುಗಳಿಂದ ಇತರರು ಹೃದಯವನ್ನು ಗೆಲ್ಲುವಲ್ಲಿ ನೀವು ಯಶಸ್ವಿಯಾಗುತ್ತೀರಿ ಅನುಭವಿ ವ್ಯಕ್ತಿ.

ನಿಮ್ಮ ವೃತ್ತಿ ಜೀವನ ದಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಕಚೇರಿಯಲ್ಲಿ ನಿಮ್ಮ ಶ್ರಮ ಮತ್ತು ಕೆಲಸವನ್ನ ನೋಡಿ ಯಾರಾದರೂ ನಿಮ್ಮನ್ನು ಹೊಗಳುತ್ತಾರೆ ಅಥವಾ ನೀವು ಬಡ್ತಿಯನ್ನು ಕೂಡ ಪಡೆಯ ಬಹುದು. ವ್ಯವಹಾರದಲ್ಲಿ ನಿಮಗೆ ಯಶಸ್ಸಿನ ಬಾಗಿಲು ತೆರೆದುಕೊಳ್ಳಲಿದೆ. ಇನ್ನು ಮಿಥುನ ರಾಶಿ ಮಿಥುನ ರಾಶಿಯವರ ಜೀವನ ದಲ್ಲಿ ಶುಕ್ರನ ಉಪಸ್ಥಿತಿಯು ಲಾಭದಾಯಕ ವಾಗಿರುತ್ತೆ. ವೃತ್ತಿ ಜೀವನದ ವಿಷಯದಲ್ಲಿ  ನಿಮಗೆ ಕೆಲವು ವಿಶೇಷ ಬದಲಾವಣೆಯನ್ನು ತರುತ್ತೆ. ಈ ಬದಲಾವಣೆಯಿಂದ ನೀವು ವಿಶೇಷವಾಗಿ ಪ್ರಯೋಜನ ವನ್ನು ಪಡೆಯುತ್ತೀರಿ.

ಪೂರ್ವಿಕರ ಆಸ್ತಿ ವಿಚಾರದಲ್ಲಿ ಲಾಭ ವಾಗುತ್ತೆ.ಹಾಗೆ ಕಷ್ಟ ಪಟ್ಟು ಕೆಲಸ ಮಾಡುವ ಮೂಲಕ ನೀವು ಪ್ರಯೋಜನ ಪಡೆಯುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುತ್ತವೆ. ಉತ್ತಮ ಕಾರ್ಯಕ್ಷಮತೆಗಾಗಿ ನೀವು ಬೋನಸ್ ಮತ್ತು ಪ್ರೋತ್ಸಾಹಧನ ಕೂಡ ಪಡೆಯುತ್ತೀರಿ. ನೀವು ಉದ್ಯೋಗದಲ್ಲಿ ಹೊಸ ಅವಕಾಶ ಗಳನ್ನು ಕೂಡ ಪಡೆಯುತ್ತೀರಿ ಮತ್ತು ನೀವು ಅವುಗಳ ನ್ನ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ವಿದೇಶದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಇದು ಲಾಭದಾಯಕ ಅವಕಾಶ. ಒಳ್ಳೆ ಸಂದರ್ಭ ಒದಗಿ ಬರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋನ ತಪ್ಪದೇ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *