ಶ್ರಾವಣ ಮಾಸದಲ್ಲಿ ತುಳಸಿ ಸಸ್ಯ ಕೊಡುತ್ತದೆ ಈ 7 ಸಂಕೇತ ಇಲ್ಲಿ ಲಕ್ಷ್ಮೀ ಬರುವವರಿದ್ದಾರೆ

ಈ ತಿಂಗಳಲ್ಲಿ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನ ಕಟ್ಟ ಬೇಕು ಮತ್ತು ತುಳಸಿ ಗಿಡದ ಬಳಿ ಸಾಯಂಕಾಲ ದೀಪವನ್ನು ಹಚ್ಚ ಬೇಕು. ಇವುಗಳ ಜೊತೆಗೆ ಶ್ರಾವಣ ಮಾಸದಲ್ಲಿ ತುಳಸಿ ಗಿಡವು ನಮಗೆ ನಾನಾ ಪ್ರಕಾರದ ಸಂಕೇತಗಳನ್ನು ಕೊಡುತ್ತದೆ. ಹಾಗಾಗಿ ಈ ಸಂಕೇತಗಳನ್ನೇ ನಾವು ಗಮನಿಸಬೇಕು ಅಂದ್ರೆ ಶಿವ ಪುರಾಣದ ಅನುಸಾರವಾಗಿ ತುಳಸಿ ಎಲೆಗಳನ್ನ ಶಿವನ ಮೇಲೆ ಅರ್ಪಿಸಲಾಗುವುದಿಲ್ಲ. ವರ್ಷ ದಲ್ಲಿ ಒಮ್ಮೆ ತುಳಸಿ ಮತ್ತು ಸಾಲಿಗ್ರಾಮದ ಜೊತೆ ವಿವಾಹವನ್ನು ಮಾಡಲಾಗುತ್ತದೆ.

ಹಾಗಾಗಿ ಸ್ನೇಹಿತರೆ ಹಿಂದೂ ಧರ್ಮ ದಲ್ಲಿ ತುಳಸಿ ಗಿಡಕ್ಕೆ ಹರಿ ವಲ್ಲಭ ಅಂತ ಕರೆಯುತ್ತಾರೆ ಅಂದರೆ ತುಳಸಿ ಶ್ರೀ ಹರಿಗೆ ಅತಿ ಪ್ರಿಯವಾಗಿರುತ್ತಾರೆ. ತುಳಸಿಯು ಒಂದು ಪ್ರಕಾರದಲ್ಲಿ ತಾಯಿ ಲಕ್ಷ್ಮಿ ದೇವಿಯ ಅಂಶವೇ ಆಗಿದ್ದಾರೆ ಇದು ಒಂದು ಕಾರಣದಿಂದಾಗಿ ಹಿಂದೂ ಧರ್ಮದಲ್ಲಿ ಇದಕ್ಕೆ ದೊಡ್ಡದಾಗಿರುವ ಮಹತ್ವವಿದೆ. ಎಲ್ಲಿ ಪ್ರತಿನಿತ್ಯ ತುಳಸಿಯ ಪೂಜೆ ನಡೆಯುತ್ತದೆಯೋ ಆ ಮನೆಯ ವಿನಾಶ ಈವತ್ತಿಗೂ ಆಗೋದಿಲ್ಲ.

ಮನೆಯ ಮುಂದೆ ತುಳಸಿ ಗಿಡವಿದ್ದರೆ ಕೆಟ್ಟ ಶಕ್ತಿಗಳು ದೂರ ಇರುತ್ತವೆ. ಇದು ಒಂದು ಅತ್ಯಂತ ಪವಿತ್ರವಾದ ಸಸ್ಯವಾಗಿದೆ. ಇದು ಸುಖ ಸಮೃದ್ಧಿಯನ್ನು ನೀಡುತ್ತದೆ. ಇದನ್ನು ಮನೆಯ ಅಂಗಳದಲ್ಲಿ ಅಥವಾ ಮನೆಯ ಮುಖ್ಯ ದ್ವಾರದ ಮುಂದೆ ನೀಡ ಬೇಕು. ಶಾಸ್ತ್ರ ಗಳಲ್ಲಿ ತುಳಸಿ ಗಿಡ ಬಣ್ಣ ಹಚ್ಚುವುದಕ್ಕೆ ಹಲವಾರು ಮಹತ್ವಪೂರ್ಣವಾದ ನಿಯಮಗಳನ್ನು ಕೂಡ ಇದೆ.ಹಲವಾರು ಜನರು ತುಳಸಿ ಗಿಡ ವನ್ನು ಹಚ್ಚುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಇದರಿಂದ ಅವರಿಗೆ ಅಶುಭ ಪರಿಣಾಮಗಳು ಸಿಗುತ್ತವೆ. ಹಾಗಾಗಿ ಇಲ್ಲಿ ತುಳಸಿ ಗಿಡ ವನ್ನು ಹಚ್ಚುವಾಗ ಶಾಸ್ತ್ರದಲ್ಲಿನ ಮಹತ್ವಪೂರ್ಣ ವಾದ ನಿಯಮಗಳ ನ್ನ ಪಾಲಿಸ ಬೇಕು. ಇಲ್ಲ ವಾದ್ರೆ ತಾಯಿ ತುಳಸಿ ಮಾತೆ ಸಿಗುವ ಮಾಹಿತಿ ತಿಳಿಯೋಣ.

ತುಳಸಿ ಮಾತೆಗೆ ಒಂದು ಲೋಟ ನೀರಿಗೆ ಸ್ನೇಹಿತರೆ ಹಲವಾರು ಜನರು ತುಳಸಿ ಗಿಡವನ್ನ ಯಾವುದಾದ್ರೂ ಹಳೆಯದಾಗಿರುವ ಬುಟ್ಟಿಯಲ್ಲಿ ಅಥವಾ ಧಾತುವಿನ ಪಾಟ್‌ನಲ್ಲಿ ಹಚ್ಚಿ ಬಿಡುತ್ತಾರೆ.ಈ ರೀತಿ ಯಾವತ್ತಿಗೂ ಮಾಡ ಬಾರದು. ತುಳಸಿಯನ್ನ ಯಾವತ್ತಿಗೂ ಮಣ್ಣಿನ ಪಾಟ್‌ನಲ್ಲಿ ಹಚ್ಚ ಬೇಕು. ಹಲವಾರು ಮಹಿಳೆಯರು ತುಳಸಿ ಗಿಡವನ್ನ ಗಲೀಜಾಗಿರುವ ಸ್ಥಾನದಲ್ಲಿ ಹಚ್ಚುತ್ತಾರೆ. ಇದರಿಂದ ತಾಯಿ ತುಳಸಿ ಮಾತೆಗೆ ಅವಮಾನ ಆಗುತ್ತದೆ. ಶಾಸ್ತ್ರ ಗಳಲ್ಲಿ ಇದನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ.

ತುಳಸಿ ಗಿಡ ಶುದ್ಧವಾಗಿರುವಂತಹ ಆಗಿರುವಂತಹ ಸ್ಥಾನದಲ್ಲಿಯೇ ಅಥವಾ ನಲ್ಲಿ ಹತ್ತಿರ ಹಚ್ಚೋದ್ರಿಂದ ಮನೆಯ ಮುಖ್ಯಸ್ಥರ ಮೇಲೆ ಸಂಕಟ ಗಳು ಬರುತ್ತವೆ. ಮನೆಯ ಜನರ ಆರೋಗ್ಯ ಯಾವತ್ತಿಗೂ ಕೆಟ್ಟದಾಗಿರುತ್ತದೆ. ಮಕ್ಕಳಿಗೆ ಜೀವನ ದಲ್ಲಿ ಯಶಸ್ಸು ಸಿಗೋದಿಲ್ಲ.ಹಾಗಾಗಿ ತುಳಸಿ ಗಿಡ ವನ್ನು ಯಾವತ್ತಿಗೂ ನೆಲ ದಿಂದ ಮೇಲೆ ಸತ್ಯವಾದ ಸ್ಥಾನದಲ್ಲಿ ಹಚ್ಚ ಬೇಕು. ಅದು ಪ್ರತಿದಿನದ ಪೂಜೆಯನ್ನು ಮಾಡಬೇಕು. ಶಾಸ್ತ್ರಗಳ ಅನುಸಾರವಾಗಿ ತಿಳಿಸಿದೆ. ನಮಗೆ ಹಲವಾರು ಮಹತ್ವಪೂರ್ಣ ವಾದ ಸಂಕೇತ ಗಳನ್ನು ಕೊಡುತ್ತದೆ. ಈ ಸಂಕೇತಗಳನ್ನು ನೋಡಲು ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.