ಆಷಾಢ ಮಾಸಾ ವಿಶೇಷತೆ ಏನು? ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡುವುದಿಲ್ಲ ಈ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು

Featured Article

ನಮಸ್ಕಾರ ಸ್ನೇಹಿತರೇ, ಇನ್ನೇನು ಆಶಾಡ ಮಾಸ ಶುರ್ವಾಗ್ತಿದೆ ಆಗ ನೀವು ಏನು ಕೆಲಸ ಮಾಡಬೇಕು ಮಾಡಬಾರದು ಅನ್ನೋದನ್ನ ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ ಆಷಾಢದಲ್ಲಿ ಮಾಡಬಾರದಂತಹ ಮೊದಲನೇ ಕೆಲಸ ಯಾವುದು ಅಂತ ಹೇಳಿದ್ರೆ ಆಶಾಡ ಮಾಸದಲ್ಲಿ ಯಥೇಚ್ಛವಾಗಿ ಗಾಳಿ ಹಾಗೆ ಮಳೆ ಬೀಳ್ತಾ ಇರುತ್ತೆ ಹಾಗಾಗಿ ಶೀತವಾಗಿರುವಂತ ಪದಾರ್ಥಗಳನ್ನ ಹೆಚ್ಚಾಗಿ ಸೇವನೆ ಮಾಡಬಾರದು .

ಯಾವ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡಿದ್ರೆ ಅದು ಶೀತವನ್ನು ಉಂಟುಮಾಡುತ್ತದೆ ಅಂತಹ ಪದಾರ್ಥಗಳನ್ನು ಸೇವಿಸಬಾರದು ಇದರಿಂದ ಅನಾರೋಗ್ಯಕ್ಕೆ ನೀವು ತುತ್ತಾಗಬೇಕಾಗುತ್ತದೆ ಯತೇಚ್ಛವಾಗಿ ಜ್ವರಾ ನೆಗಡಿ ಕೆಮ್ಮು ಈ ರೀತಿಯ ಸೋಂಕುಗಳು ನಿಮ್ಮನ್ನು ಕಾಡಬಹುದು ಇನ್ನು ಎರಡನೇದಾಗಿ ನಿಮ್ಮೆಲ್ಲರಿಗೂ ಗೊತ್ತು ಆಷಾಡ ಮಾಸದಲ್ಲಿ ನಾಮಕರಣ ಮದುವೆ ಮುಂಜಿ ನಿಶ್ಚಿತಾರ್ಥ ಮಾತುಕತೆ ಈ ರೀತಿ ಯಾವುದೇ ಒಂದು ಶುಭ ಕಾರ್ಯವನ್ನು ಮಾಡಬಾರದು ಯಾಕೆಂದರೆ ಆ ಸಮಯದಲ್ಲಿ ಹೆಚ್ಚಾಗಿ ಮಳೆ ಬರ್ತಾ ಇರುತ್ತೆ.

ಅದರಿಂದ ಒಂದು ಕಡೆ ಒಂದು ಇನ್ನೊಂದು ಕಡೆಗೆ ಓಡಾಡೋದು ಕಷ್ಟ ಆಗುತ್ತೆ ಅನ್ನೋ ಕಾರಣದಿಂದ ಮೊದಲಿಂದಲೂ ಕೂಡ ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡೋದಿಲ್ಲ ಈ ರೀತಿ ಶುಭ ಕಾರ್ಯ ಮಾಡುವ ಬದಲು ಆಶಾಡ ಮಾಸದಲ್ಲಿ ದೇವರಿಗೆ ವ್ರತವನ್ನು ಪೂಜೆಯನ್ನ ಮಾಡೋದ್ರಿಂದ ಭಗವಂತ ನನ್ನ ಬಾಳ ಬೇಗ ಹೋಲಿಸಿಕೊಳ್ಳಬಹುದು ಹಾಗೇನೆ ಆಶಾಡ ಮಸದೇವ ಪುರಾಣವನ್ನು ಪಾರಾಯಣ ಮಾಡುವುದಕ್ಕೆ ಕೂಡ ಸೂಕ್ತವಾದ ಸಮಯ ಅಂತಾನೆ ಹೇಳ್ತಾರೆ,

ಇನ್ನು ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದಂತಹ ನವದಂಪತಿಗಳು ಒಟ್ಟಿಗೆ ಸೇರ್ಬಾರ್ದು ಅಂತ ಕೂಡ ಹೇಳಲಾಗುತ್ತದೆ ಯಾಕಂದ್ರೆ ಈ ಸಮಯದಲ್ಲಿ ಒಂದು ವೇಳೆ ಏನಾದರೂ ಹೆಣ್ಣು ಗರ್ಭವತಿಯಾದರೆ ಅಥವಾ ಗರ್ಭಿಣಿ ಆದರೆ ಗರ್ಭದಲ್ಲಿರುವಂತಹ ಈ ಮಗುವಿನ ಮೇಲೆ ವಾತಾವರಣದ ಪ್ರಭಾವ ಬೀಳುತ್ತೆ ಮಗುವಿನ ಆರೋಗ್ಯದ ಮೇಲೆ ಕೂಡ ಏರುಪೇರು ಆಗಬಹುದು.

ಆರೋಗ್ಯ ಅಂತ ಯಾರು ಆಷಾಡ ಮಾಸದಲ್ಲಿ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರಿಗೆ ಮನೆಗೆ ಹೋಗುವಂತ ಪದ್ಧತಿ ರೂಢಿಯಲ್ಲಿದೆ ಇಲ್ಲಿಯವರೆಗೂ ಯಾವ ಯಾವ ಕೆಲಸವನ್ನು ಮಾಡಬಾರದು ಅಂತ ನೋಡಿದ್ರೆ ಇನ್ಮುಂದೆ ಯಾವ ಯಾವ ಕೆಲಸವನ್ನು ಮಾಡಬೇಕು ಅಂತ ಹೇಳಿ ಕೊಡ್ತೀನಿ ಈ ತಿಂಗಳಲ್ಲಿ ಶಿವನ ವ್ರತವನ್ನು ಮಾಡುವಂಥದ್ದು ಲಕ್ಷ್ಮಿ ವ್ರತವನ್ನು ಮಾಡುವಂಥದ್ದು ಬಹಳ ಶ್ರೇಷ್ಠ ಅಂತ ಹೇಳಿದ್ದಾರೆ ಜೊತೆಗೆ ಆಶಾಡ ಮಾಸದಲ್ಲಿ ದೀಪದ ಪೂಜೆ ಕೂಡ ಬಹಳ ಶ್ರೇಷ್ಠವಾದಂತದ್ದು,

ದೀಪದ ಪೂಜೆ ಅಂದ್ರೆ ಐದು ಮುಖದ ಕಂಬದ ದೀಪವನ್ನು ಇಟ್ಟು ಪೂಜೆ ಮಾಡುವಂಥದ್ದು ಹಾಗೆ ಉಪ್ಪಿನ ದೀಪವನ್ನು ಪೂಜೆ ಮಾಡುವಂತದ್ದು ನಿಂಬೆ ಹಣ್ಣಿನ ದೀಪವನ್ನು ಹಚ್ಚುವಂಥದ್ದು ನೆಲ್ಲಿಕಾಯಿ ದೀಪವನ್ನು ಹಚ್ಚುವಂಥದ್ದು ಬಹಳ ಶ್ರೇಷ್ಠವಾಗಿರುವಂಥದ್ದು ಎಷ್ಟು ದೀಪವನ್ನು ಹಚ್ಚುತ್ತೀರ ನೀವು ಆಷಾಢದಲ್ಲಿ ಅಷ್ಟು ಒಳ್ಳೆಯದೇ ಜೊತೆಗೆ ಆಷಾಡ ಮಾಸದಲ್ಲಿ ದಾನ ಮಾಡೋದು ಕೂಡ ತುಂಬಾ ವಿಶೇಷ ಅಂತ ಹೇಳಬಹುದು.

ದಾನ ಅಂದ್ರೆ ವಿಶೇಷವಾಗಿ ಉಪ್ಪನ್ನು ದಾನ ಮಾಡುವುದು ನೆಲ್ಲಿಕಾಯಿ ಚಪ್ಪಲಿ ಛತ್ರಿ ಈ ರೀತಿಯಾದಂತಹ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠವಾದಂತದ್ದು ಇನ್ನೂ ಆಶಾಡ ಮಾಸದಲ್ಲಿ ಹೆಣ್ಣು ದೇವರಿಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಅದಕ್ಕೋಸ್ಕರಾನೇ ಆಶಾಡ ಮಾಸದಲ್ಲಿ ಬರುವಂತಹ ಪ್ರತಿಯೊಂದು ಶುಕ್ರವಾರದಲ್ಲಿ ಎಲ್ಲರೂ ಕೂಡ ತಪ್ಪದೇ ಅಮ್ಮನವರ ದರ್ಶನವನ್ನು ಮಾಡಬೇಕು ಜೊತೆಗೆ ಅಮ್ಮನವರ ದೇವಸ್ಥಾನದಲ್ಲಿ ಅದರ ವಿಶೇಷವಾದ ದೀಪದ ಜೊತೆಗೆ ಮಡ್ಲಕ್ಕಿ ಕೊಡೋದನ್ನ ತಪ್ಪಿಸಲೇ ಬಾರದು .

ವಿಶೇಷವಾಗಿ ಅಲಂಕಾರವನ್ನು ಮಾಡಿರುತ್ತಾರೆ ದೇವಸ್ಥಾನಗಳಲ್ಲಿ ಒಂದೊಂದು ಶುಕ್ರವಾರ ಒಂದೊಂದು ರೀತಿಯ ಅಲಂಕಾರವನ್ನು ಮಾಡಿರುತ್ತಾರೆ ಖಂಡಿತವಾಗಿಯೂ ತಪ್ಪದೆ ಆಷಾಡ ಮಾಸದಲ್ಲಿ ಶುಕ್ರವಾರದ ದಿನ ಅಮ್ಮನವರ ದರ್ಶನವನ್ನು ಪಡೆದುಕೊಂಡು ಬನ್ನಿ ನೋಡಿದ್ರಲ್ಲ ಆಷಾಢ ಮಸ್ತದಲ್ಲಿ ಯಾವ ಕೆಲಸವನ್ನು ಮಾಡಬೇಕು ಮಾಡಬಾರದು ಅಂತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *