ಆಲಿವ್ ಎಣ್ಣೆ ಹೀಗೆ ಬಳಸಿದರು ಆರೋಗ್ಯದ ಮೇಲೆ ಯಂತೆ ಪರಿಣಾಮ ಬೀರುತ್ತದೆ ಗೊತ್ತಾ

Featured Article

ಆಲಿವ್ ಎಣ್ಣೆ ಹೀಗೆ ಬಳಸಿದರು ಆರೋಗ್ಯದ ಮೇಲೆ ಯಂತೆ ಪರಿಣಾಮ ಬೀರುತ್ತದೆ ಗೊತ್ತಾ.

ನಾವು ಪ್ರತಿನಿತ್ಯ ಮನೆಯಲ್ಲಿ ಬೇರೆ ಬೇರೆ ರೀತಿಯ ಎಣ್ಣೆಗಳನ್ನು ಬಳಸುತ್ತೇವೆ, ಅಡುಗೆಯಲ್ಲಿ ಅಥವಾ ಆಹಾರವನ್ನು ಕಾಪಾಡಿಕೊಳ್ಳುವುದರಲ್ಲಿ ಬೇರೆ ಬೇರೆ ರೀತಿಯಲ್ಲಿ ಎಣ್ಣೆನೂ ಬಳಸುತ್ತೇವೆ ಎಲ್ಲವೂ ನಮ್ಮ ಆರೋಗ್ಯಕ್ಕೆ ಸಹಾಯವಾಗುತ್ತದೆ ಅಂತ ಹೇಳಬಹುದು ಅದರಲ್ಲಿ ಒಂದು ಆಲಿವ್ ಎಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳು ಸಿಗುತ್ತವೆ ಇದರಿಂದ ಬೇರೆ ಬೇರೆ ರೀತಿಯಿಂದ ಕೆಲವೊಬ್ಬರು ಅಷ್ಟಾಗಿ ಬಳಸುವುದಿಲ್ಲ ಕೆಲವೊಬ್ಬರು ತುಂಬಾ ಇಷ್ಟಪಟ್ಟು ಬಳಸುತ್ತಾರೆ. ಮತ್ತು ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದರಲ್ಲಿ ಸಹಕಾರಿಯನ್ನು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿ ಇರುವಂತ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವಂತಹ ಶಕ್ತಿ ಇರುತ್ತದೆ ಹಾಗಾಗಿ ಇದು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿದ್ದಾರೆ ಇರುವ ತರಹ ನೋಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಇದರಿಂದ ರಕ್ತನಾಳಗಳಲ್ಲಿ ಬ್ಲಾಕ್ ಆಗುವುದಿಲ್ಲ ರಕ್ತ ಸಂಚಾರ ಕೂಡ ದೇಹದಲ್ಲಿ ಸರಾಗವಾಗಿ ಆಗುವುದಕ್ಕೆ ಇದು ತುಂಬಾ ಸಹಾಯವಾಗುತ್ತದೆ ಇನ್ನು ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ಚರ್ಮವನ್ನು ತುಂಬಾ ಚೆನ್ನಾಗಿರುತ್ತದೆ ಕೆಲವೊಬ್ಬರಿಗೆ ಡ್ರೈ ಸ್ಕಿನ್ ಇರುತ್ತದೆ ಅಲ್ಲ ತುಂಬಾ ಹೊಡಿತಾ ಇರುತ್ತದೆ ಮಸಾಜ್ ಎಲ್ಲಾ ಮಾಡಬಹುದು.

ನಾವು ಏನಾದರೂ ಫೇಸ್ ಪ್ಯಾಕ್ ಮಾಡುತ್ತಿದ್ದರು ಕೂಡ ಅದರಲ್ಲಿ ಒಂದು ಎರಡು ಹನಿ ಎಣ್ಣೆ ಬಳಸಬಹುದು ಅಥವಾ ನಮ್ಮ ಎಣ್ಣೆಯಲ್ಲಿ ಬಳಸಬಹುದು ಇದರಿಂದ ಚರ್ಮ ಸಾಫ್ಟ್ ಆಗಿ ತುಂಬಾ ಸಹಾಯವಾಗುತ್ತದೆ ಅಲ್ವಾ ಆತರ ಆಗಬಾರದು ಉಗುರು ತುಂಬಾ ಸ್ಟ್ರಾಂಗ್ ಆಗಿ ಇರಬೇಕು ಆರೋಗ್ಯಕರವಾಗಿರಬೇಕು ಅಂತ ಹೇಳುವುದಾದರೆ ಕೂಡ ಆಲಿವ್ ಆಯಿಲ್ ಬಳಸಬಹುದು.ಆಹಾರದಲ್ಲಿ ಹೆಚ್ಚು ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಕಡಿಮೆ ಅಪಾಯವಿದೆ.
ಹೃದಯರೋಗ. ಇತರ ಎಣ್ಣೆಗಳೊಂದಿಗೆ ಅಡುಗೆ ಮಾಡುವವರಿಗೆ ಹೋಲಿಸಿದರೆ ಆಲಿವ್ ಎಣ್ಣೆಯನ್ನು ಬಳಸಿ ಅಡುಗೆ ಮಾಡುವ ಜನರು ಹೃದ್ರೋಗದ ಅಪಾಯ ಕಡಿಮೆ ಮತ್ತು ಮೊದಲ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ.

ಆದರೆ ಆಲಿವ್ ಎಣ್ಣೆಯ ಹೆಚ್ಚಿನ ಆಹಾರ ಸೇವನೆಯು ಈಗಾಗಲೇ ಹೃದ್ರೋಗ ಹೊಂದಿರುವ ಜನರಿಗೆ ಸಹಾಯ ಮಾಡುತ್ತದೆ.ಹಾಗೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಉಪಯೋಗ ಮಾಡುವುದರಿಂದ ನಮ್ಮ ಕೂದಲು ತುಂಬಾ ಸ್ಟ್ರಾಂಗ್ ಆಗಿರುತ್ತದೆ ಸಹಾಯವಾಗುತ್ತದೆ ಆಲಿವ್ ಆಯಿಲ್ ಸ್ವಲ್ಪ ಬಿಸಿ ಮಾಡಿ ಬೆಚ್ಚಗೆ ಮಾಡಿದ್ದರಿಂದ ಕೂದಲು ಬುಡಕ್ಕೆ ಹಚ್ಚಿ ಮೆಸೇಜ್ ಮಾಡುವುದರಿಂದ ಕೂದಲು ತುಂಬಾ ಸ್ಟ್ರಾಂಗ್ ಆಗುವುದಕ್ಕೆ ಸಹಾಯವಾಗುತ್ತದೆ ಇನ್ನು ಕೆಲವೊಬ್ಬರಿಗಿಂತ ಇರುತ್ತದೆ ಇತರ ಯಾವುದೇ ನೋವು ಇದ್ದರೂ ಕೂಡ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಅಥವಾ ಆಲಿವ್ ಆಯಿಲ್ ಅನ್ನು ಸ್ವಲ್ಪ ಬೆಚ್ಚಗೆ ಮಾಡಿ ಎಲ್ಲಿ ನೋವಿದೆ ಅಲ್ಲಿ ಮಸಾಜ್ ಮಾಡುವುದರಿಂದ ಕೂಡ ನೋವು ಎಲ್ಲಾ ಕಡಿಮೆಯಾಗುತ್ತದೆ

ಇನ್ನು ಮೂಳೆಗಳ ಬೆಳವಣಿಗೆಗೆ ತುಂಬಾ ಒಳ್ಳೆಯದು ಇದು ಇದನ್ನು ಸೇವನೆ ಮಾಡುವುದರಿಂದ ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ಸಹಾಯವಾಗುತ್ತದೆ ಇತ್ತೀಚಿಗೆ ಡಿಪ್ರೆಶನ್ ಹಾಗೆ ಇತರ ಸಮಸ್ಯೆಗಳು ದೂರ ಇಡುವುದಕ್ಕೆ ಕೂಡ ತುಂಬಾ ಆಲಿವ್ ಆಯಿಲ್ ತುಂಬಾ ಸಹಾಯ ಮಾಡುತ್ತದೆ ಹಾಗೆ ಡಯಾಬಿಟಿಸ್ ಪೇಷಂಟ್ಸ್ ಗಳಿಗೆ ಕೂಡ ತುಂಬಾನೇ ಒಳ್ಳೆಯದು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯಕಾರಿಯಾಗಿದೆ

https://youtu.be/OzpNlyLY39Q

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *