ಮಕರ ರಾಶಿ ಮೇ ತಿಂಗಳ ಭವಿಷ್ಯ

Featured Article

ಮಕರ ರಾಶಿಯವರ ಇವರು ತಮ್ಮ ಕೆಲಸಕ್ಕೆ ಸಮರ್ಪಿತರಾಗಿರುತ್ತಾರೆ ಕೆಲಸವನ್ನು ಹೆಚ್ಚು ನಂಬುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ಯಾವಾಗಲೂ ಕೂಡ ಸಿದ್ದರಾಗಿರುತ್ತಾರೆ. ಇನ್ನು ಮಕರ ರಾಶಿ ಜನಿಸಿದವರು ತಮ್ಮ ಸ್ವಭಾವದಲ್ಲಿ ಹೆಚ್ಚು ಸೃಜನಾತ್ಮಕವಾಗಿರುತ್ತಾರೆ ಮತ್ತು ಪ್ರಯಾಣ ಇತ್ಯಾದಿಗಳಲ್ಲಿ ಹೆಚ್ಚಿನ ಅಸಕ್ತಿಯನ್ನು ಕೂಡ ಮಕರ ರಾಶಿಯವರು ಹೊಂದಿರುತ್ತಾರೆ. ಇವರು ವಿದೇಶದಲ್ಲಿ ಶೈನ ಆಗುವುದಕ್ಕೆ ಸಾಧ್ಯವಾಗುತ್ತದೆ ಅಂದರೆ ಇವರು ವಿದೇಶದಲ್ಲಿ ಜಾಸ್ತಿ ಹೆಸರು ಮಾಡುವುದಕ್ಕೆ ಸಾಧ್ಯವಾಗುತ್ತದೆ ಗ್ರಹಗಳ ಸ್ಥಾನದಿಂದ ಅಂದರೆ ಶನಿಯ ಸ್ಥಾನದಿಂದ ಹಣದ ಹರಿವಿನ ವಿಸ್ತರಣೆಯು ಕೂಡ ಆಗಬಹುದು ಮತ್ತು

ಈ ತಿಂಗಳಿನ ಗುರು ಅಧಿಪತಿಯಾಗಿ ನಾಲ್ಕನೇ ಮನೆಯಲ್ಲಿ ಹೆಚ್ಚಿನ ಉಳಿತಾಯದ ಅವಕಾಶಗಳು ಸುಲಭವಾಗಿ ನಿಮಗೆ ಸಾಧ್ಯವಾಗುವುದಿಲ್ಲ. ಸ್ವಲ್ಪ ಕಷ್ಟಗಳು ನೀವು ಪಡಬೇಕಾಗುತ್ತದೆ ಕಠಿಣ ಪರಿಶ್ರಮದಿಂದ ಸಾಧ್ಯವಾಗಬಹುದು ಮತ್ತು ಬದಲಿಗೆ ಅನಗತ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಮಕರ ರಾಶಿಯವರು ಒಳ್ಳೆ ಮತ್ತು ಕೆಟ್ಟ ಮಿಶ್ರ ಫಲಿತಾಂಶಗಳನ್ನು ಕೂಡ ಮೇ ತಿಂಗಳಲ್ಲಿ ನೋಡಬಹುದು ಮೇ ತಿಂಗಳು ಮಕರ ರಾಶಿಯವರಿಗೆ ಗೊಂದಲವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಕೆಲಸದಲ್ಲಿ

ಕಡಿಮೆ ಪ್ರಭಾವದ ಜೊತೆಗೆ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಲ್ಲಿ ಸಮಸ್ಯೆಗಳ ಸಾಧ್ಯತೆ ಕೂಡ ಇಲ್ಲಿ ನೀವು ಅನುಭವಿಸುತ್ತೀರಾ ಮತ್ತು ಏನಾದರೂ ವಿಶೇಷ ಪಡೆಯಬೇಕೆಂದರೆ ಅದರ ಜೊತೆಗೆ ಸಮಸ್ಯೆಗಳು ಕೂಡ ಇರುತ್ತವೆ ಆ ಸಮಸ್ಯೆಗಳನ್ನು ನಿಭಾಯಿಸಿಕೊಂಡು ನೀವು ಯಶಸ್ಸನ್ನು ಪಡೆಯಬೇಕಾಗುತ್ತದೆ ಈ ಮೇ ತಿಂಗಳು ಅದೃಷ್ಟದಿಂದ ನಿಮಗೆ ಸಾಧ್ಯವಿರುವ ಎಲ್ಲಾ ಸಹಾಯಗಳು ಕೂಡ ಸಿಗುತ್ತವೆ ಒಂದು ಕಡೆ ಅದೃಷ್ಟ ಕೊಡ ನಿಮ್ಮ ಕೈ ಹಿಡಿಯುತ್ತದೆ ಮಕರ ರಾಶಿಯವರಿಗೆ ಇನ್ನು ಧಾರ್ಮಿಕ ಪ್ರವಾಸಗಳು ಅಥವಾ ಮನೋರಂಜನ ಪ್ರವಾಸಗಳನ್ನು ಕೂಡ ನೀವು ಈ ತಿಂಗಳಲ್ಲಿ ಮಾಡುತ್ತೀರಿ ವ್ಯಾಪಾರದಲ್ಲಿ ಲಾಭ ಇರುತ್ತದೆ

ಅದು ನಿಮಗೆ ಪ್ರಯೋಜನವನ್ನು ಕೂಡ ನೀಡುತ್ತವೆ. ಎರಡನೇ ಮನೆಯಲ್ಲಿ ಮತ್ತು ಕೇತು ಹತ್ತನೇ ಮನೆಯಲ್ಲಿರುತ್ತಾನೆ ಶನಿ ಎರಡನೇ ಮನೆಯಲ್ಲಿ ಇರುತ್ತಾನೆ ಮತ್ತು ಇದು ಎರಡೂವರೆ ಶನಿಯನ್ನು ಸೂಚಿಸುತ್ತದೆ ಎಂದರೆ ಸಾಡೇಸಾತಿ ಇನ್ನು ಉಳಿದಿರುವುದು ನಿಮಗೆ ಎರಡುವರೆ ವರ್ಷ ಆ ಎರಡುವರೆ ವರ್ಷವನ್ನು ನೀವು ಕಳೆಯಬೇಕಾಗುತ್ತದೆ. ಈ ಮೇ ತಿಂಗಳಲ್ಲಿ ರಾಹು ನಾಲ್ಕನೇ ಮನೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವುದಕ್ಕೆ ಈ ತಿಂಗಳು ಸಾಮಾನ್ಯವಾಗಿರುತ್ತದೆ

ಅಂದರೆ ಸ್ವಲ್ಪ ಪ್ರಯತ್ನ ಬೇಕಾಗುತ್ತದೆ ರಾಹುವಿನ ಸ್ಥಾನವು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕೆ ಕೆಲವು ಕಠಿಣ ಸಮಯಗಳನ್ನು ಕೂಡ ನೀಡುತ್ತದೆ ಈ ಮಕರ ರಾಶಿಯವರಿಗೆ ಸೇರಿದ ಜನರು ವಿದೇಶಕ್ಕೆ ಹೋದರೆ ಅಧ್ಯಯನದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ. ನೀವು ಹಲವಾರು ದಿನಗಳಿಂದ ಕಾಣುವಂತಹ ಕನಸು ಅಂದರೆ ನೀನು ಸರ್ಕಾರಿ ನೌಕರಿಯನ್ನು ಮಾಡಬೇಕು ಎಂದುಕೊಂಡಿದ್ದಾರೆ ಅದು ನಿಮಗೆ ಬೇಗನೆ ಪ್ರಾರ್ಥಿಯಾಗುತ್ತದೆಆದರೆ ನೀವು ಪರಿಶ್ರಮವನ್ನು ಪಡಬೇಕು.

ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಗೆ ಮಾಡುವಂತಹ ಹಲವಾರು ದಾರಿಗಳು ನಿಮಗೆ ಎದರುವಾಗುತ್ತವೆ. ಆದರೆ ನೀವು ಸರಿಯಾದ ಮಾರ್ಗದಿಂದ ನಿಮ್ಮ ಯಶಸ್ಸನ್ನು ಕಂಡುಕೊಳ್ಳಬೇಕು ಇದರ ಬಗ್ಗೆ ಸಂಪೂರ್ಣವನ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಈ ಕೆಳಗೆ ಕೊಟ್ಟಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *