ಮದುವೆ ಹೆಣ್ಣಿನಂತೆ ಬೆಳ್ಳಗೆ ನಿಮ್ಮ ಮುಖ ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕಾ

ನಮಸ್ಕಾರ ಸ್ನೇಹಿತರೆ, ನಾನು ಇವತ್ತು ನಿಮಗೆ ಇಂಟ್ರೊಡ್ಯೂಸ್ ಮಾಡ್ತಾ ಇರೋ ಒಂದು ಸೋಪ್ ಬಂದು ಲೆಮನ್ ಫೀಲ್ ಸೋಪ್ ಅಂದ್ರೆ ನಿಂಬೆಹಣ್ಣಿನ ಸಿಪ್ಪೆಯನ್ನು ಯೂಸ್ ಮಾಡಿ ಮಾಡಿರತಕ್ಕಂತ ಸೋಪ್ ಇದು ನಿಂಬೆಹಣ್ಣಿನ ಸಿಪ್ಪೆ ನಿಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿರಬಹುದು ಸ್ನೇಹಿತರೆ ನಮ್ಮ ಸ್ಕಿನ್ ಗೆ ಸ್ಪೆಷಲ್ ಆಗಿ ಸ್ಕಿನ್ ಬ್ರೈಟ್ ಆಗೋದಕ್ಕೆ ಟ್ಯಾನ್ ರಿಮೂವ್ ಆಗುವುದಕ್ಕೆ ನಿಂಬೆಹಣ್ಣಿನ ಸಿಪ್ಪೆ ತುಂಬಾ ಸಹಾಯ ಮಾಡುತ್ತದೆ.

ಒಂದು ಸಿಪ್ಪೆಯನ್ನು ಬಳಸಿ ಮಾಡಿರುವಂತಹ ಸೋಪ್ ಆಗಿರುತ್ತೆ ಹ್ಯಾಂಡ್ ಮೇಡ್ ಸೋಪ್ ಇದು ಈ ಒಂದು ಸೋಪ್ನ ಸ್ಪೆಷಾಲಿಟಿ ಬಂದು ಆರೋಗ್ಯಕರವಾಗಿ ಲೈಟ್ ಮಾಡುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತೆ ಅದರ ಜೊತೆಗೆ ನಿಮ್ಮ ಸ್ಕಿನ್ನ ಪ್ರಾಬ್ಲಮ್ಸ್ ಅಂದ್ರೆ ಪಿಂಪಲ್ಸ್ ಮೊಡವೆಗಳಾಗಿರಬಹುದು ಮೊಡವೆಗಳಿಂದ ಆಗಿರುವಂತಹ ಕಪ್ಪು ಕಲೆಗಳಾಗಿರಬಹುದು ಪಿಗ್ಮೆಂಟೇಷನ್ ಬಾಯಿಯ ಸುತ್ತ ಆಗಿರುವಂತಹ ಕಲೆಗಳು ಡಾರ್ಕ್ ಸರ್ಕಲ್ ಸಣ್ಣ ಸಣ್ಣ ಗುಳ್ಳೆಗಳು ಹೀಗೆ ನಿಮ್ಮ ಮುಖದಲ್ಲಿ ಕಾಣುವಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದರ ಜೊತೆಗೆ ನಿಮ್ಮ ತ್ವಚೆಯನ್ನು ತುಂಬಾ ಆರೋಗ್ಯಕರವಾಗಿ ಹಾಗೆ ನಿಮ್ಮ ಸ್ಕಿನ್ನ ಲೈಟಾಗಿ ಮಾಡೋದಿಕ್ಕೆ ಈ ಒಂದು ಸೋಪ್ ನಿಮಗೆ ತುಂಬಾನೇ ಹೆಲ್ಪ್ ಮಾಡುತ್ತೆ.

ಈಗಾಗಲೇ ನೀವು ಕೆಮಿಕಲ್ ಇರುವಂತಹ ಸೋಪ್ಗಳನ್ನ ಯೂಸ್ ಮಾಡಿ ಅದು ನಿಮಗೆ ಏನು ಮಾಡಕ್ ಹೋಗಿ ಇನ್ನೇನು ಆಗುತ್ತೆ ಅಂತ ಹೇಳ್ತಾರಲ್ಲ ದೊಡ್ಡೋರು ಆ ರೀತಿ ನೀವು ನಿಮ್ಮ ಸ್ಕಿನ್ನನ್ನ ಲೈಟಾಗೋದಕ್ಕೆ ಒಂದು ಸೋಪ್ ನ ಬೈ ಮಾಡಿರ್ತೀರ ಅದರಿಂದ ನಿಮಗೆ ಪಿಂಪಲ್ಸ್ ಆಗಿರಬಹುದು ಕೆಲವೊಂದು ಮಾರ್ಕ್ಸ್ ಅನ್ನೋದು ಹಾಗೆ ಉಳಿದುಬಿಡುತ್ತದೆ.

ಆರಿಸನ್ ಗೆ ನಿಮ್ಮ ಸ್ಕಿನ್ ತುಂಬಾ ಹೆಲ್ತಿಯಾಗಿ ಲೈಟ್ ಆಗ್ಬೇಕು ಹಾಗೆ ಸಮಸ್ಯೆಗಳು ಮೇನಾಗಿ ನಿವಾರಣೆ ಆಗ್ಬೇಕು ಅಂದ್ರೆ ಈ ಒಂದು ಲೆಮನ್ ಪೀಪಲ್ ಸೋಪ್ ನ ನೀವು ಧಾರಾಳವಾಗಿ ಯೂಸ್ ಮಾಡಬಹುದು ಈ ಒಂದು ಸೊಪ್ನ ಯಾವುದೇ ಕಾರಣಕ್ಕೂ ಡ್ರೈ ಸ್ಕಿನ್ ಅವ್ರು ಯೂಸ್ ಮಾಡೋದು ಬೇಡ ಡ್ರೈ ಸ್ಕಿನ್ ಅವ್ರು ಯಾಕೆ ಬೇಡ ಅನ್ನೋದಾದ್ರೆ ಸೊ ಇದರಲ್ಲಿ ಲೆಮನ್ ಪೀಲ್ ಅಂದ್ರೆ ನಿಂಬೆಹಣ್ಣಿನ ಸಿಪ್ಪೆಯನ್ನು ಯೂಸ್ ಮಾಡಿರ್ತಾರೆ ಇದು ನಿಮ್ಮ ಸ್ಕಿನ್ನನ್ನ ಇನ್ನೂ ಡ್ರೈ ಮಾಡುತ್ತೆ.

ಆ ರೀಸನ್ ಗೆ ಡ್ರೈ ಸ್ಕಿನ್ ಅವ್ರು ಬೇಡ ಆದಷ್ಟು ಈ ಒಂದು ಸೋಪ್ನ ಆಯ್ಲಿ ಸ್ಕಿನ್ ಅವರು ಯೂಸ್ ಮಾಡೋದು ತುಂಬಾನೇ ಉತ್ತಮ ಮತ್ತೆ ನಾರ್ಮಲ್ ಸ್ಕಿನ್ ಇರೋರ್ಗೂ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಯಾವುದೇ ಕಾರಣಕ್ಕೂ ಸೆನ್ಸಿಟಿವ್ ಸ್ಕಿನ್ ಮತ್ತು ಡ್ರೈ ಸ್ಕಿನ್ ಅವ್ರು ಈ ಸೋಪ್ ನ ಬೈ ಮಾಡೋದು ಬೇಡ ಸೆನ್ಸಿಟಿವ್ ಸ್ಕಿನ್ ಅವ್ರು ಯಾಕೆ ಬೇಡ ಅನ್ನೋದಾದ್ರೆ ನಿಂಬೆಹಣ್ಣಿನ ಸಿಪ್ಪೆ ಸೆನ್ಸಿಟಿವ್ ಸ್ಕಿನ್ ಅವರಿಗೆ ಒಳ್ಳೆಯದಲ್ಲ ಇದರಿಂದ ಅವರಿಗೆ ಇನ್ನೂ ಪ್ರಾಬ್ಲಮ್ಸ್ ಜಾಸ್ತಿ ಆಗುತ್ತೆ.

ಆ ರೀಸನ್ ಗೆ ಇವರು ಯೂಸ್ ಮಾಡೋದು ಬೇಡ ಇದರಿಂದ ಯ್ರಾಷಸ್ ಪಿಂಪಲ್ಸ್ ಜಾಸ್ತಿ ಆಗಬಹುದು ಸ್ಕಿನ್ ಜಾಸ್ತಿ ಡ್ರೈ ಮಾಡುತ್ತಲ್ವಾ ಸೊ ಈ ಒಂದು ಸೋಪ್ ಆ ರೀಸನ್ ಗೆ ಸ್ಪೆಷಲ್ ಇಸ್ ಹೋಪ್ ಆಯ್ಲಿ ಸ್ಕಿನ್ ಅವರಿಗೆ ತುಂಬಾನೇ ಒಳ್ಳೆಯದು ಫೇಸ್ ಅಲ್ಲಿ ಇರುವಂತಹ ಆಯಿಲ್ ನ ಕಂಟ್ರೋಲ್ ಮಾಡೋದಿಕ್ಕೆ ಕಡಿಮೆ ಮಾಡೋದಕ್ಕೆ ಈ ಒಂದು ಸೋಪ್ ತುಂಬಾನೇ ಸಹಾಯ ಮಾಡುತ್ತೆ .

ಸ್ನೇಹಿತರೆ ಈ ಒಂದು ಸೋಪ್ ನ ಜೆಂಟ್ಸ್ ಮತ್ತು ಲೇಡೀಸ್ ಇಬ್ಬರೂ ಸಹ ಯೂಸ್ ಮಾಡಬಹುದು ಯಾವುದೇ ಕಾರಣಕ್ಕೂ ಈ ಸೋಪ್ನ 12 ವರ್ಷದ ಕೆಳಗೆ ಇರುವ ಮಕ್ಕಳಿಗೆ ಯೂಸ್ ಮಾಡೋಕೆ ಹೋಗ್ಬೇಡಿ 12 ವರ್ಷ ಮೇಲ್ಪಟ್ಟವರಿಗೆ ಅಂದರೆ ಮಕ್ಕಳಗಾಗಿರಬಹುದು 12 ವರ್ಷ ಮೇಲ್ಪಟ್ಟವರಿಗೆ ಏನಾಗುತ್ತೆ ಅಂದ್ರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗುತ್ತೆ ಸೊ ಹಾಗೆ ಅವರ ಮುಖದಲ್ಲಿ ಪಿಂಪಲ್ಸ್ ಅನ್ನೋದು ಮೂಡುತ್ತೆ ಅದರ ಜೊತೆಗೆ ಪಿಂಪಲ್ಸ್ ಇಂದ ಆದಂತಹ ಕಪ್ಪು ಕಲೆಗಳು ಹಾಗೆ ಉಳ್ಕೊಳ್ಳುತ್ತೆ ಅಲ್ವಾ ಅಂತವರಿಗೆ ಒಂದು ಸೋಪ್ ತುಂಬಾನೇ ಒಳ್ಳೆಯದು.

ಈಗಂತೂ ಬೇಸಿಗೆ ಕಾಲದಲ್ಲಿ ಶೆಕೆ ಗುಳ್ಳೆ ಅಂದ್ರೆ ಸಣ್ಣ ಸಣ್ಣ ಗುಳ್ಳೆಗಳು ಮೂಡುತ್ತದೆ ಆ ಒಂದು ಸಣ್ಣ ಸಣ್ಣ ಗುಳ್ಳೆಗಳನ್ನು ಹೋಗಲಾಡಿಸುವುದಕ್ಕೆ ಸಹ ಈ ಸೋಪ್ ಸಹಾಯ ಮಾಡುತ್ತದೆ ಹಾಗೆ ಈ ಸೋಪ್ನ ಯಾವ್ ರೀತಿ ಬೈ ಮಾಡೋದು ಈ ಒಂದು ಸೋಪ್ ಎರಡು ಸೋಪ್ ನ ಬೆಲೆ 300 ರೂಪಾಯಿ ಇರುತ್ತದೆ ಹಾಗೆ ಫ್ರೀ ಶಿಪ್ಪಿಂಗ್ ಸಿಗುತ್ತದೆ ಹಾಗೆ ಇದು ಸಿಂಗಲ್ ಸೋಪ್ ಸಿಗುವುದಿಲ್ಲ ಎರಡು ಸೊಪ್ಪ್ನ ಬೈ ಮಾಡ್ಬೇಕಾಗುತ್ತೆ ನೀವು ಇದನ್ನ ಬೈ ಮಾಡಬೇಕು ಅಂತ ಅಂದ್ರೆ 831058 9043 ಈ ನಂಬರಿಗೆ ಕಾಲ್ ಅಥವಾ ಮೆಸೇಜ್ ಮಾಡಿ ನೀವು ಈ ಸೋಪನ್ನ ಖರೀದಿ ಮಾಡಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.