ಬದುಕಿನಲ್ಲಿ ಎಲ್ಲಾ ಕಷ್ಟಗಳಿಗೆ ಎರಡು ಔಷಧಿಗಳಿವೆ

Featured Article

ಬದುಕಿನಲ್ಲಿ ಎಲ್ಲಾ ಕಷ್ಟಗಳಿಗೆ ಎರಡು ಔಷಧಿಗಳಿವೆ.

ಪ್ರಪಂಚದಲ್ಲಿ ನಿನ್ನವರು ಯಾರು ಎಂದು ಕೇಳಿದರೆ ಸಮಯ ಎಂದರೆ ತಪ್ಪೇನಿಲ್ಲ ಯಾಕೆಂದರೆ ಒಂದು ವೇಳೆ ಅದು ಸರಿ ಇತ್ತು ಎಂದರೆ ಯಾರು ನಮ್ಮವರಲ್ಲ. ಪ್ರತಿಯೊಬ್ಬ ಮನುಷ್ಯನ ಹಿಂದೆ ಒಂದು ಕಥೆ ಇರುತ್ತದೆ ಜೊತೆಗೆ ಅವರು ಹಾಗೆ ಇರುವುದಕ್ಕೆ ಕಾರಣವೂ ಇರುತ್ತದೆ ಹಾಗಾಗಿ ಯಾರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬಾರದು

ನೋವು ಕಳಿಸುವ ಪಾಠವನ್ನು ನಗು ಎಂದಿಗೂ ಕಲಿಸಬಾರದು. ಯಾವತ್ತು ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗುವುದಿಲ್ಲ ಜೀವ ಚಿಕ್ಕದು ಜೀವನ ದೊಡ್ಡದು ಸಾಯುವವನಿಗೆ ಒಂದೇ ಸಾರಿ ಸಾಧಿಸುವವನಿಗೆ ಸಾವಿರ ದಾರಿ

ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ. ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು ಎದುರಿಸುವ ಅವರು ಮುಂದೆ ಕತ್ತಿಯಂತೆ ಇರಬೇಕು ಆತ್ಮೀಯ ಮುತ್ತಿನಂತೆ ಇರಬೇಕು ಹಿರಿಯರ ಮುಂದೆ ಹತ್ತಿಯಂತೆ ಇರಬೇಕು. ಮಾತಿಗೆ ಬೆಲ್ಲ ಇಲ್ಲದಾಗ ಮೌನವೇ ಒಳ್ಳೆಯದು. ಎಲ್ಲ ಬಗ್ಗೆ ಬಿರುಗಾಳಿಗಳು ಬದುಕನ್ನು ಹಾಳು ಮಾಡಲೆಂದೇ ಬರುವುದಿಲ್ಲ ಕೆಲವೊಂದು ನಿಮ್ಮ ದಾರಿಯನ್ನು ಸ್ವಚ್ಛಗೊಳಿಸಲು ಬರಬಹುದು

ನಿಮ್ಮ ಸಂತೋಷದ ಬೀಗದ ಕೈ ನಿಮ್ಮಲ್ಲಿ ಇರಲಿ ಮತ್ತು ಮತ್ತೊಬ್ಬರ ಕೈಗೆ ಎಂದಿಗೂ ಕೊಡಬೇಡಿ. ಕೆಲವರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ ಇತರರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ. ಯಾವತ್ತು ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ ಅವತ್ತು ನೀವು ನಡೆಯುವ ದಾದಿ ಮತ್ತು ನಿಮ್ಮ ಗುರಿ ನಿಖರವಾಗಿದೆ ಎಂದರ್ಥ

ಪರಿಸ್ಥಿತಿ ಬದಲಾಗುತ್ತದೆ ಸ್ನೇಹಿತರು ದೂರವಾಗುತ್ತಾರೆ ಆದರೆ ಬದುಕು ಮಾತ್ರ ಯಾರಿಗಾಗಿಯೂ ನಿಲ್ಲುವುದಿಲ್ಲ. ಬದುಕಿನಲ್ಲಿ ಎಲ್ಲಾ ಕಷ್ಟಗಳಿಗೆ ಎರಡು ಔಷಧಿಗಳಿವೆ, ಒಂದು ದುಡಿಮೆ ಇನ್ನೊಂದು ತಾಳ್ಮೆ ಜೀವನದ ಅಂತ್ಯದವರೆಗೆ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದಕ್ಕೆ ಬದುಕು ಕಲಿಸುವ ಪಾಠ ಜೀವನಕ್ಕೊಂದು ಅರ್ಥ ಸಿಗಬೇಕಾದರೆ ಇಷ್ಟ ಬಂದಂತೆ ಬದುಕಬೇಕು ಕಷ್ಟ ಬಂದರೂ ಎದುರಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *