ರಾಹು ಗೋಚಾರ ಫಲಗಳು ವಿಶೇಷವಾಗಿ ಕುಂಭ ರಾಶಿಯವರಿಗೆ ಹೇಗೆ ಸಾಬೀತಾಗಲಿದೆ ರಾಹುಗ್ರದಿಂದ ಈ ಕುಂಭ ರಾಶಿ ಅವರಿಗೆ ಲಭಿಸುವ ಫಲಗಳು

ರಾಹು ಗೋಚಾರ ಫಲಗಳು ವಿಶೇಷವಾಗಿ ಕುಂಭ ರಾಶಿಯವರಿಗೆ ಹೇಗೆ ಸಾಬೀತಾಗಲಿದೆ ರಾಹುಗ್ರದಿಂದ ಈ ಕುಂಭ ರಾಶಿ ಅವರಿಗೆ ಲಭಿಸುವ ಫಲಗಳು

ನಮಸ್ಕಾರ ಸ್ನೇಹಿತರೇ, ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ ಅವುಗಳಲ್ಲಿ 7 ಗ್ರಹಗಳನ್ನು ಪೂರ್ಣ ರೂಪದ ಗ್ರಹಗಳೆಂದು ನಂಬಲಾಗುತ್ತದೆ ಇವುಗಳಲ್ಲಿ ಎರಡು ಗ್ರಹಗಳನ್ನು ಛಾಯಾಗ್ರಹಗಳೆಂದು ಕರೆಯಲಾಗುತ್ತದೆ ಈ ಎರಡು ಛಾಯಾಗ್ರಹಗಳು ರಾಹು ಮತ್ತು ಕೇತು ಗ್ರಹಗಳಾಗಿವೆ ಇಲ್ಲಿ ವಿಶೇಷವಾಗಿ ರಾಹು ಗ್ರಹದ ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನವು ಸಾಕಷ್ಟು ಮಹತ್ವಪೂರ್ಣ ಎಂದು ಹೇಳಲಾಗುತ್ತದೆ ಆದರೆ ಇನ್ನೊಂದು ಮಾನ್ಯತೆಯ ಪ್ರಕಾರ ರಾಹುಲ್ ಗೆ ಯಾವುದೇ ಅಸ್ತಿತ್ವವಿಲ್ಲವೆಂದು ನಂಬಲಾಗಿದೆ

ಹೀಗಾಗಿ ರಾಹು ಗ್ರಹ ವ್ಯಕ್ತಿಯಲ್ಲಿ ಭ್ರಮೆಯನ್ನು ಹುಟ್ಟಿಸುವ ಕಾರ್ಯವನ್ನು ಸಹ ಮಾಡುತ್ತಾನೆ ಅಂದರೆ ರಾಹುವಿನ ಪ್ರಭಾವಕ್ಕೆ ಒಳಗಾಗುವ ವ್ಯಕ್ತಿ ಭ್ರಮಿತರಾದಂತೆ ವರ್ತಿಸುತ್ತಾರೆ ಅಲ್ಲದೆ ರಾಹುಗ್ರಹವು ಕೂಟ ನೀತಿ ರಾಜ ತಾಂತ್ರಿಕ ವಿಷಯಗಳಲ್ಲಿ ಹೆಚ್ಚು ನಿಪುಣತೆ ಕರುಣಿಸುವ ಗ್ರಹನೆಂದು ಸಹ ನಂಬಲಾಗಿದೆ ಹೀಗಾಗಿ ಯಾರ ಮೇಲೆ ರಾಹುವಿನ ಕೃಪೆ ಉಂಟಾಗುತ್ತದೆಯೋ ಅದಕ್ಕೆ ರಾಜಕೀಯ ಮತ್ತು ರಾಜಧಾನಿಕ ಕ್ಷೇತ್ರಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ ಆದರೆ ರಾಹು ಗ್ರಹ ಬೇಗ ತನ ಸ್ವರೂಪವನ್ನು ಬದಲಿಸುವ ಮತ್ತು ತೇಜ ಬುದ್ದಿಯ ಗ್ರಹವು ಕೂಡ ಆಗಿರುವನು ಒಂದು ಮಾನ್ಯತೆಯ ಪ್ರಕಾರ ರಾಹು ಗ್ರಹದ ಕೃಪೆಗೆ ಒಳಗಾಗುವ ವ್ಯಕ್ತಿಯು ರಾತ್ರೋರಾತ್ರಿ ಶ್ರೀಮಂತನಾಗುತ್ತಾನೆ ಎಂದು ನಂಬಲಾಗಿದೆ

ಇದರ ಜೊತೆ ಜೊತೆಗೆ ರಾಹುವಿನ ದೆಸೆಗೆ ಒಳಗಾಗುವ ವ್ಯಕ್ತಿಯ ಜೀವನದಲ್ಲಿ ಸುಳ್ಳು ಆಕಾಂಕ್ಷಿಗಳು ಅಂದ ವಿಶ್ವಾಸ ಮತ್ತು ಅಸ್ಪಷ್ಟ ದೃಷ್ಟಿಯನ್ನು ಕರುಣಿಸಿದಾಗೆ ಹೇಳಲಾಗುತ್ತದೆ ರಾಹು ಗ್ರಹ ವ್ಯಕ್ತಿ ಕುಂಡಲಿಯ ತೃತೀಯ ಷಸ್ಟಮ ದಶಮ ಮತ್ತು ಏಕಾದಶ ಭಾವದಲ್ಲಿ ಗೋಚರಿಸುವುದಾಗಿ ಸರ್ವಾಧಿಕ ಶುಭಫಲಗಳನ್ನು ಕರುಣಿಸುತ್ತಾನೆ ಧನ ಲಾಭವನ್ನು ಕೂಡ ಕರುಣಿಸುತ್ತಾನೆ ಅಲ್ಲದೆ ವ್ಯಕ್ತಿಯಲ್ಲಿ ಸದೃಢ ವ್ಯಕ್ತಿತ್ವವನ್ನು ಪ್ರಧಾನ ಮಾಡುತ್ತಾನೆ ಜೊತೆಗೆ ರಾಹು ಗ್ರಹ ಕುಂಡಲಿಯ ಶುಭ ಭಾವದಲ್ಲಿ ಗೋಚರಿಸಲಾಗಿ ಶುಭಫಲಗಳಲ್ಲಿ ವೃದ್ಧಿಯನ್ನು ಸಹ ಉಂಟು ಮಾಡುತ್ತಾನೆ ಅದೇ ಅಶುಭ ಭಾವದಲ್ಲಿದ್ದರೆ ಅಶುಭ ಫಲಗಳನ್ನು ಉಂಟು ಮಾಡುತ್ತಾನೆ

ವೈದ್ಯಕ ಜ್ಯೋತಿಷ್ಯದ ಅನುಸಾರ ನವಗ್ರಹದಲ್ಲಿ ಶನಿದೇವನ ನಂತರದಲ್ಲಿ ಅತಿ ನಿಧಾನಗತಿಯ ಗ್ರಹವನ್ನು ಹೊಂದಿರುವ ಗ್ರವೆಂದರೆ ಅದು ರಾಹು ಗ್ರಹ ಎಂದು ಹೇಳಲಾಗುತ್ತದೆ ಜೊತೆಗೆ ರಾಹುಗ್ರಹವು ಯಾವಾಗಲೂ ವಕ್ರೀಯ ಸ್ಥಿತಿಯಲ್ಲಿ ಸಂಚರಿಸುತ್ತಾನೆ ಅಂದರೆ ರಾಹು ಎಂದಿಗೂ ನೇರ ಸಂಚಾರವನ್ನು ಹೊಂದಿರುವುದಿಲ್ಲ ಸದಾ ವಕ್ರೀಯ ಸಂಚಾರದಲ್ಲಿ ಇರುತ್ತಾನೆ ಇನ್ನು ರಾಹುವಿನ ಗೋಚರದ ಪ್ರಭಾವಗಳು ಪ್ರತ್ಯೇಕವಾಗಿ ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ ಇಲ್ಲಿ ರಾಹು ಗ್ರಹ ಮೀನ ರಾಶಿಯ ಮೂಲಕ ನಿಮ್ಮ ದ್ವಿತೀಯ ಬಾಬಾ ಅಂದರೆ ದನ ಭಾವದಲ್ಲಿ ರಾಜಮಾನನಾಗಲಿದ್ದಾನೆ ಅವಧಿಯಲ್ಲಿ ನಿಮಗೆ ಕೆಲವು ವಿಶೇಷ ಫಲಗಳನ್ನು ರಾಹುಗ್ರಹವು ಕರುಣಿಸಬಹುದು ಇಲ್ಲಿ ನೀವು ಉತ್ತಮ ಜೀವನದ ಆನಂದವನ್ನು ಸಹ ಅನುಭವಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.