ಭಕ್ತರು ಮುಟ್ಟಿದ ತಕ್ಷಣ ಬಂಗಾರವಾಗಿ ಬದಲಾಗುವ ಲಕ್ಷ್ಮಿ ದೇವಿಯ ಶಿಲೆ
ಈ ದೇವಸ್ಥಾನವನ್ನು ನಿರ್ಮಾಣ ಮಾಡುವುದಕ್ಕೆ 600 ಕೋಟಿಗೂ ಹೆಚ್ಚು ಖರ್ಚಾಗಿದೆ 1000ಕ್ಕೂ ಹೆಚ್ಚು ಕೆಲಸಗಾರರು ಆರು ವರ್ಷದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಈ ದೇವಸ್ಥಾನವನ್ನು ಭೂಮಿಯ ಮೇಲೆ ಇರುವ ನಿಜವಾದ ಸ್ವರ್ಗ ಎಂದು ಕರೆಯುತ್ತಾರೆ ಯಾಕೆಂದರೆ ಈ ರೀತಿಯ ದೇವಸ್ಥಾನವನ್ನು ಭೂಮಂಡಲದಲ್ಲಿಯೇ ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಕರ್ನಾಟಕದ ನೆರೆ ರಾಜ್ಯದಲ್ಲಿ ನೆಲೆಸಿರುವ ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರು ಬಂಗಾರವೆ ಬಂಗಾರ ಈ ದೇವಸ್ಥಾನದಲ್ಲಿ ಬಂಗಾರವನ್ನು ಬಿಟ್ಟರೆ ಬೇರೆ ಏನು ಕಾಣುವುದಿಲ್ಲ ಲಕ್ಷ್ಮಿ ದೇವರು ನೆಲೆಸಿರುವ ಭಾರತ ದೇಶದಲ್ಲಿ ಅತಿ ದೊಡ್ಡ ಬಂಗಾರದ ದೇವಸ್ಥಾನ ಈ ದೇವಸ್ಥಾನದ ಪೂರ್ಣ ವಿಳಾಸವೆಂದರೆ
ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡು ರಾಜ್ಯದಲ್ಲಿ ಇರುವ ವೆಲ್ಲೂರು ಎಂಬ ನಗರಕ್ಕೆ ಹೋಗಬೇಕು ವೆಲ್ಲೂರು ನಗರದಿಂದ ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರೆ ಶ್ರೀ ಲಕ್ಷ್ಮೀ ನಾರಾಯಣಿ ಬಂಗಾರದ ದೇವಸ್ಥಾನ ಕಂಡುಬರುತ್ತದೆ ಇದು ಪ್ರಪಂಚದಲ್ಲಿ ಅತಿ ದೊಡ್ಡದಾದ ಬಂಗಾರದ ದೇವಸ್ಥಾನ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮಿ ದೇವರನ್ನು ಲಕ್ಷ್ಮಿ ನಾರಾಯಣ ಎಂದು ಕರೆಯುತ್ತಾರೆ ತಿರುಪತಿಯಿಂದ ಕೇವಲ ಎರಡುವರೆ ಗಂಟೆ ಪ್ರಯಾಣ ಮಾಡಿದರೆ ಲಕ್ಷ್ಮಿ
ದೇವರ ಗೋಲ್ಡನ್ ಟೆಂಪಲ್ ಸಿಗುತ್ತದೆ ತಿರುಪತಿಗೆ ಬರುವ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಅಮ್ಮನವರ ದರ್ಶನ ಮಾಡಿಕೊಂಡು ಹೋಗುತ್ತಾರೆ ಲಕ್ಷ್ಮಿ ದೇವಿಯ ಬಂಗಾರದ ದೇವಸ್ಥಾನ ಸುಮಾರು ನೂರು ಎಕರೆ ಅಷ್ಟು ದೊಡ್ಡದಾಗಿದೆ ನೂರು ಎಕರೆಯಷ್ಟು ದೇವಸ್ಥಾನಕ್ಕೆ ಸಂಪೂರ್ಣವಾಗಿ ಬಂಗಾರದ ಲೇಪನವನ್ನು ಅಳವಡಿಸಲಾಗಿದೆ ಈ ದೇವಸ್ಥಾನವನ್ನು ನಕ್ಷತ್ರದ ರೂಪದಲ್ಲಿ ನಿರ್ಮಿಸಲಾಗಿದೆ ಆಕಾಶದಿಂದ ಈ ದೇವಸ್ಥಾನವನ್ನು ನೋಡಿದರೆ ಭೂಮಿಯ
ಮೇಲೆ ಇರುವ ನಕ್ಷತ್ರದ ರೀತಿ ಕಾಣುತ್ತದೆ ಪ್ರಪಂಚದಲ್ಲಿಯೇ ಇಷ್ಟೊಂದು ಬಂಗಾರವನ್ನು ಯಾವ ದೇವಸ್ಥಾನದಲ್ಲಿಯೂ ಉಪಯೋಗಿಸಿಲ್ಲ ಈ ದೇವಸ್ಥಾನ ನಿರ್ಮಾಣವಾಗಿದ್ದು 2007ರಲ್ಲಿ ಸುಮಾರು 600 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಹೇಳಬಹುದು ಈಗಿನ ದಿನಗಳಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದರೆ ಐದು ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿತ್ತು ಎಂದು ಹೇಳಲಾಗಿದೆ ವಿದೇಶಿ ಪ್ರವಾಸಿಗರು ಈ ದೇವಸ್ಥಾನಕ್ಕೆ ಬಂದು ಲಕ್ಷ್ಮಿ ದೇವಿಗೆ ನಮಸ್ಕಾರ ಮಾಡಿಕೊಂಡು ಹೋಗುತ್ತಾರೆ
ದೇವಸ್ಥಾನದಲ್ಲಿ ನೆಲೆಸಿರುವ ಬಂಗಾರದ ಲಕ್ಷ್ಮಿ ದೇವಿಯ ಶಿಲೆ 70 ಕೆಜಿ ತೂಕವಿದೆ ಈ ಶಿಲೆ ಭೂಮಿಯನ್ನು ಅಗೆಯುವಾಗ ನೆಲದ ಒಳಗೆ ಸಿಕ್ಕಿತು ಎನ್ನಲಾಗಿದೆ ನಂತರ 2007ರಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಈ ಶಿಲೆಯು ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಶಿಲೆ ಎಂದು ಹೇಳಲಾಗುತ್ತದೆ ಈಗಿನ ಸಿಗುವ ಬಂಗಾರಕ್ಕಿಂತ ಲಕ್ಷ್ಮಿ ದೇವಿಯ ಬಂಗಾರದ ಗುಣ ಸಾವಿರ ಪಟ್ಟು ಹೆಚ್ಚಾಗಿದೆ ಪ್ರಪಂಚದ ಅತ್ಯಂತ ಶ್ರೇಷ್ಠ ಬಂಗಾರದ ಶಿಲೆ ಎಂದು ಪರಿಗಣಿಸಲಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ