ಮಾರ್ಚ್ 14 ಭಯಂಕರ ಮಂಗಳವಾರದಿಂದ ಏಳು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ

Featured Article

ಮಾರ್ಚ್ 14 ಭಯಂಕರ ಮಂಗಳವಾರದಿಂದ ಏಳು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ

ನಾಳೆಯ ಮಂಗಳವಾರದಿಂದ ಈ ಏಳು ರಾಶಿಯವರ ಮೇಲೆ ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇರುವುದರಿಂದ ರಾಜಯೋಗ ಆರಂಭವಾಗುತ್ತಿದೆ ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಎಂದು ಹೇಳಬಹುದು ಈ ರಾಶಿಯವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಅದರಲ್ಲಿ ಪ್ರಗತಿಯನ್ನು ಕಾಣುತ್ತಾರೆ ನಾಳೆಯಿಂದ ತಾಯಿ ಚಾಮುಂಡೇಶ್ವರಿ ಅನುಗ್ರಹವನ್ನು ಈ ರಾಶಿಯವರು ಪಡೆಯುತ್ತಿರುವ ಕಾರಣ ಈ ರಾಶಿಯವರಿಗೆ ಸದಾ ಕಾಲ ಅಭಿವೃದ್ಧಿ ಇರುತ್ತದೆ

ಈ ಏಳು ರಾಶಿಯವರೆಗೂ ಲಾಭದಾಯಕವಾದ ದಿನ ಎಂದು ಹೇಳಬಹುದು ನಿಮ್ಮ ಮನೆಯಲ್ಲಿರುವ ಕೆಲಸ ಕಾರ್ಯಗಳನ್ನು ಕಾರಣಾಂತರಗಳಿಂದ ಮುಂದೂಡಿದರೆ ಅದನ್ನು ಮುಂದುವರಿಸಲು ನಾಳೆಯ ಸಮಯ ಸೂಕ್ತವಾಗಿರುತ್ತದೆ ಅದನ್ನು ನೀವು ಬಳಸಿಕೊಂಡರೆ ತುಂಬಾ ಉತ್ತಮ ಎಂದು ಹೇಳಬಹುದು ಇನ್ನು ನೀವು ಕೆಲಸ ಮಾಡುವ ಸಂದರ್ಭದಲ್ಲಿ

ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಇದರಿಂದ ನೀವು ನಷ್ಟಗಳಿಗೆ ಒಳಗಾಗುವ ಸಾಧ್ಯತೆಗಳು ಇರುತ್ತದೆ ನೀವು ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೆಯದು ನಿಮ್ಮ ಸ್ವಾರ್ಥ ನಿರ್ಧಾರಗಳಿಂದ ಜನರು ನಿಮ್ಮನ್ನು ನಷ್ಟಕ್ಕೆ ಈಡು ಮಾಡುವ ಸಾಧ್ಯತೆಗಳಿದೆ ಇನ್ನು ನಿಮ್ಮ ಕೌಟುಂಬಿಕ ಜೀವನದಲ್ಲಿಯೂ ಕೂಡ ವೆಚ್ಚಗಳು ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತದೆ ಆದರೆ ನಾಳೆಯ ಮಂಗಳವಾರದಿಂದ ಆ ಸಮಸ್ಯೆಗಳೆಲ್ಲವೂ ನಿಮ್ಮಿಂದ ದೂರವಾಗುತ್ತದೆ ಇನ್ನು ನೀವು ನಾಳೆಯಿಂದ ಸಂತೋಷವಾಗಿರಲು ಸಾಧ್ಯವಾಗುತ್ತದೆ

ನಿಮಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಕೂಡಿಬರುತ್ತದೆ ಮುಂದಿನ ಒಂದು ತಿಂಗಳವರೆಗೆ ನೀವು ಆಗರ್ಭ ಶ್ರೀಮಂತರಾಗುವ ಅನುಕೂಲತೆಗಳು ಇದೆ ಇನ್ನು ವಿದ್ಯಾರ್ಥಿಗಳು ತಾವು ಮಾಡುವ ಶಿಕ್ಷಣದಲ್ಲಿ ಉನ್ನತ ಪದವಿ ಮತ್ತು ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ ವಿದ್ಯಾರ್ಥಿಗಳಿಗೆ ನಾಳೆಯ ದಿನ ತುಂಬಾ ಉತ್ತಮವಾಗಿರುತ್ತದೆ

ಎಂದು ಹೇಳಬಹುದು ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿಗೆ ಒತ್ತಡಕ್ಕೆ ಒಳಗಾಗಿದ್ದರೆ ನೀವು ಅಭಿವೃದ್ಧಿಯನ್ನು ಕಾಣುತ್ತೀರಿ ನಿಮ್ಮ ವ್ಯಾಪಾರದಲ್ಲಿ ಲಾಭಗಳು ಹೆಚ್ಚಾಗುತ್ತಾ ಹೋಗುತ್ತದೆ ಉತ್ತಮ ರೀತಿಯ ವ್ಯಾಪಾರಗಳನ್ನು ಆರಂಭ ಮಾಡಲು ಈ ಒಂದು ತಿಂಗಳು ನಿಮಗೆ ತುಂಬಾ ಸೂಕ್ತ ಎಂದು ಹೇಳಬಹುದು ಇಷ್ಟೆಲ್ಲ ಲಾಭಗಳನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ: ಸಿಂಹ ರಾಶಿ,ಕಟಕ ರಾಶಿ,ತುಲಾ ರಾಶಿ, ವೃಶ್ಚಿಕ ರಾಶಿ,ಧನಸ್ಸು ರಾಶಿ, ಕನ್ಯಾ ರಾಶಿ ಮತ್ತು ಮೇಷ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *