ಬಿದಿರಕ್ಕಿ ತಿಂದರೆ ಏನಾಗುತ್ತದೆ ಗೊತ್ತಾ
ಮಗು ಹುಟ್ಟಿದಾಗಲೂ ಬಿದಿರಿನ ಮೇಲೆ ಮಲಗಿಸುತ್ತಾರೆ ಮನುಷ್ಯ ಸತ್ತಾಗಲು ಬಿದಿರಿನ ಮೇಲೆ ಹಾಕುತ್ತಾರೆ ಹೀಗಾಗಿ ಬಿದಿರು ಎನ್ನುವುದು ಮನುಷ್ಯನ ಜೀವನದ ಒಂದು ಭಾಗವಾಗಿದೆ ಅಂತಹ ಬಿದಿರು ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಅಕ್ಕಿಯನ್ನು ಕೊಡುತ್ತದೆ ಅದನ್ನು ಬಿದಿರಕ್ಕಿ ಎಂದು ಕರೆಯಲಾಗುತ್ತದೆ ವಿಚಿತ್ರ ಏನೆಂದರೆ ಈ ಬಿದಿರಕ್ಕಿಯನ್ನು ಕಂಡರೆ ಜನರಿಗೆ ಭಯ ಅಷ್ಟೆಲ್ಲ ಇದ್ದರೂ ಕೂಡ ಈ ಬಿದಿರಿನ ಅಕ್ಕಿಯಲ್ಲಿ ಔಷಧಿಯ ಗುಣಗಳು ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಬಾಳೆಗೆ ಒಂದೇ ಗೊನೆ ಚೇಳಿಗೆ ಒಮ್ಮೆ ಮಾತ್ರ ಬಸರು ಎಂದು ಅದೇ ರೀತಿ ಈ ಬಿದಿರು ಕೂಡ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಅಕ್ಕಿಯನ್ನು ಕೊಡುತ್ತದೆ ಬಿದಿರಿನಿಂದಲೇ ಕೊಳಲನ್ನು ತಯಾರಿಸುತ್ತಾರೆ ಈ ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ ಆಗಿದ್ದು ಹಿಂಡು ಹಿಂಡಾಗಿ ಬೆಳೆಯುವ ಈ ಬಿದಿರು 40 ರಿಂದ 80 ವರ್ಷಗಳ ಕಾಲ ಬದುಕುತ್ತದೆ ಇನ್ನು ಬಿದಿರಿನಿಂದ ತಯಾರಿಸಿದ ವಸ್ತುಗಳು ಕೂಡ ಕಡಿಮೆ ಎಂದರು 50 ವರ್ಷಗಳ ಕಾಲ ಗಟ್ಟಿ ಮುಟ್ಟಾಗಿರುತ್ತದೆ
ಇಂತಹ ಬಿದಿರಿನಲ್ಲಿ ಸುಮಾರು 500ಕ್ಕೂ ಅಧಿಕ ಪ್ರಭೇದಗಳು ಇದೆ ಇದು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂವು ಕೊಡುತ್ತದೆ ಹಾಗೆ ಅಕ್ಕಿಯನ್ನು ನೀಡುತ್ತದೆ ಅನಂತರ ಬಿದ್ದು ಸಾಯುತ್ತದೆ ಹಾಗೆ ಬಿದಿರು ಅಕ್ಕಿ ಕೊಟ್ಟರೆ ಅದು ಬರಗಾಲದ ಮುನ್ಸೂಚನೆ ಎಂದು ಹಿರಿಯರು ಹೇಳುತ್ತಾರೆ ಹೀಗಾಗಿ ಬಿದಿರು ಹೂವು ಬಿಡುತ್ತಿರುವಾಗಲೇ ಅದರ ಬುಡವನ್ನು ಸ್ವಚ್ಛಗೊಳಿಸಲಾಗುತ್ತದೆ ಕೆಳಗೆ ಬೀಳುವ ಬಿದಿರಕ್ಕಿಯನ್ನು ಸಂಗ್ರಹಿಸಿ ಸಂಸ್ಕರಿಸಿ ದಾಸ್ತಾನು ಮಾಡಲಾಗುತ್ತದೆ ಇದನ್ನು ಅಕ್ಕಿ ಮತ್ತು ಗೋದಿಗೆ ಪರ್ಯಾಯವಾಗಿ ಬಳಸಲಾಗುತ್ತದೆ
ಅಕ್ಕಿಯ ಆಕಾರವನ್ನು ಹಾಗೆ ಗೋಧಿಯ ಬಣ್ಣವನ್ನು ಹೊಂದಿರುವ ಈ ಬಿದಿರಕ್ಕೆ ಹಲವು ಕಾಯಿಲೆಗಳಿಗೆ ಔಷಧಿಯಾಗಿದೆ ಇದು ಬುಡಕಟ್ಟು ಜನಾಂಗದವರಿಗೆ ಆದಾಯದ ಮೂಲವಾಗಿದೆ ಯಾಕೆಂದರೆ ಹೇರಳವಾಗಿ ಪೋಷಕಾಂಶಗಳಿಂದ ಕೂಡಿರುವ ಈ ಬಿದಿರಕ್ಕಿ ತುಂಬಾ ಅಪರೂಪವಾಗಿ ಸಿಗುತ್ತದೆ ಅಧ್ಯಯನಗಳ ಪ್ರಕಾರ ಬಿದಿರಕ್ಕೆ ಗೋಧಿ ಹಾಗೂ ಹಕ್ಕಿಗಿಂತ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ ಜೊತೆಗೆ ಕಬ್ಬಿಣ, ಪಟ್ಯಾಷಿಯಂ,ಐರನ್, ನಾರಿನಾಂಶ,ವಿಟಮಿನ್ ಗಳು ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ
ಆಯುರ್ವೇದದಲ್ಲಿ ಹೇಳುವಂತೆ ಇದು ಗರ್ಭಿಣಿಯರಿಗೆ ಅತ್ಯಂತ ಪೋಷಕಾಂಶದ ಆಹಾರವಾಗಿದೆ ಕಫ ಮತ್ತು ಪಿತ್ತದ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಉತ್ತಮ ಔಷಧಿಯಾಗಿದೆ ಸಂಧಿವಾತ, ಬೆನ್ನು ನೋವು, ಕೀಲು ನೋವು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದೊಂದು ಉತ್ತಮ ಪೋಷಕಾಂಶವಾಗಿದೆ ಮತ್ತು ಮಧುಮೇಹವನ್ನು ನಿಯಂತ್ರಿಸುವ ಅಂಶಗಳನ್ನು ಕೂಡ ಒಳಗೊಂಡಿದೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ತುಂಬಾ ಉಪಯುಕ್ತವಾಗಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ