100 ವರ್ಷಗಳ ನಂತರ ಏಕಕಾಲದಲ್ಲಿ ರೂಪುಗೊಂಡ 3 ರಾಜಯೋಗ|ಈ ರಾಶಿಗೆ ಅವಕಾಶಗಳ ಮಹಾಪೂರ

Featured Article

ವೀಕ್ಷಕರೆ ನೋಡಿ ಗ್ರಹಗಳು ಕಾಲ ಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಾ ಇರುತ್ತವೆ.100 ವರ್ಷಗಳ ನಂತರ ಏಕಕಾಲ ದಲ್ಲಿ ಮೂರು ರಾಜ್ಯ ಯೋಗ ರೂಪುಗೊಳ್ಳುತ್ತದೆ. ಹೀಗೆ ರೂಪುಗೊಳ್ಳುತ್ತಾ ಇರುವಂತಹ ರಾಜಯೋಗದಿಂದ ಸಾಕಷ್ಟು ಅವಕಾಶಗಳು ಈ ಮೂರು ರಾಶಿಯವರಿಗೆ ದೊರಕುತ್ತೆ. ಹಾಗಾದರೆ ಯಾವೆಲ್ಲಾ ರಾಶಿಗಳ ಮೇಲೆ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗ್ತಾ ಇದೆ. ಹೀಗೆ ರೂಪುಗೊಂಡಂತಹ ಯೋಗಗಳ ಪರಿಣಾಮ.

ಮೇಷ ದಿಂದ ಮೀನ ರಾಶಿಯವರೆಗೂ ಕೂಡ ಎಲ್ಲಾ ರಾಶಿಗಳ ಮೇಲೂ ಕೂಡ ಪರಿಣಾಣಗಳು ಬೀರುತ್ತೆ. ಸೂರ್ಯ ತುಲಾರಾಶಿಯ ಪ್ರವೇಶ ಮಾಡಿದ್ದಾನೆ. ಅದೇ ರೀತಿ ಬುದ್ಧ ಕೂಡ ತುಲಾ ರಾಶಿಯ ಪ್ರವೇಶ ಮಾಡಿದ್ದಾನೆ. ಎರಡು ಗ್ರಹಗಳ ಸಂಯೋಜನೆಯಿಂದ ಬುಧಾ ದಿತ್ಯ ಯೋಗ ರೂಪುಗೊಳ್ಳುತ್ತವೆ ಇದೆ. ಹಾಗಾಗಿ ಈ ಮೂರು ರಾಶಿಯವರಿಗೆ ರಾಜ ಯೋಗ 100 ವರ್ಷಗಳ ನಂತರ ಏಕ ಕಾಲದಲ್ಲಿ ಹಾಗಾದ್ರೆ ಯಾವುದು ಇಲ್ಲ ಮೂರು ರಾಶಿಗಳು ವೃಷಭ ರಾಶಿ ವೃಷಭ ರಾಶಿಯವರಿಗೆ ಈ ಮೂರು ರಾಜ್ಯ ಗಳು ಲಾಭಕರವಾಗಿದೆ.

ವೃತ್ತಿ ವ್ಯವಹಾರ ದಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತೀರಿ. ವೃಷಭ ರಾಶಿಯವರು ಕೆಲವರು ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ತಂದೆ ತಾಯಿಗಳು ಪ್ರೇಮ ಜೀವನ ಬಹಳ ಸುಖ ಸುಖಕರವಾಗಿರುತ್ತೆ. ಕೆಲವರು ಪ್ರೇಮ ವಿವಾಹವಾಗಬಹುದು. ಬಹಳ ದಿನಗಳಿಂದ ಹೊಸ ಹೊಸದಾಗಿ ವಾಹನವನ್ನು ಖರೀದಿ ಮಾಡಬೇಕು ಅಂತ ಅನ್ಕೋತಿದ್ದೀರಾ? ವೃಷಭ ರಾಶಿಯವರು ಹೊಸ ವಾಹನ ವನ್ನು ಖರೀದಿ ಮಾಡುವುದಕ್ಕೆ ಇದು ಸಕಾಲ ಅದು ಈಡೇರುತ್ತೆ. ಆಸ್ತಿಗಳ ನ್ನು ಖರೀದಿ ಮಾಡುವುದ ಕ್ಕೂ ಕೂಡ ಅವಕಾಶ ಒದಗಿ ಬರುತ್ತೆ. ಉದ್ಯೋಗಿಗಳು ಕಚೇರಿಯ ಲ್ಲಿ ಬಡ್ತಿ ಪಡೆಯುತ್ತೀರಿ.

ಉದ್ಯೋಗ ಕಾಂಕ್ಷಿ ಗಳಿಗೆ ಉತ್ತಮ ಉದ್ಯೋಗ ದೊರೆಯುತ್ತ ಎ ಓವರ್‌ನಲ್ಲಿ ನೋಡೋದಕ್ಕೆ ಹೋದ್ರೆ ವೃಷಭ ರಾಶಿ ಇವರಿಗೆ ಬಹಳಷ್ಟು ಚೆನ್ನಾಗಿದೆ ಮೂರು ರಾಶಿಗಳ ಲಾಭ ಆಗುತ್ತೆ. ಮಿಥುನ ರಾಶಿ ಮಿಥುನ ರಾಶಿಯವರು ಮೂರು ರಾಶಿಗಳಿಂದ ಅದೃಷ್ಟದ ಸಂಪೂರ್ಣ ಬೆಂಬಲ ವನ್ನು ಪಡೆಯುತ್ತೀರಿ. ಹೊಸ ವಾಹನ ವನ್ನು ಖರೀದಿ ಮಾಡುತ್ತೀರಿ.

ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ಕೈಗೊಳ್ಳ ಬೇಕಾಗುತ್ತೆ, ಉತ್ತಮ ಆರ್ಥಿಕ ಲಾಭವನ್ನು ತಂದು ಕೊಡುತ್ತೆ.ಮಿಥುನ ರಾಶಿಯವರ ಕುಟುಂಬ ಜೀವನ ಬಹಳಷ್ಟು ಚೆನ್ನಾಗಿದೆ ತಾಯಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ವಿದೇಶದಲ್ಲಿ ಓದಲು ಅಥವಾ ಕೆಲಸ ಮಾಡೋದಿಕ್ಕೆ ಬಯಸಿದರೆ ಅದು ಖಂಡಿತವಾಗ್ಲೂ ಕೂಡ ಇರುತ್ತೆ. ವಿದ್ಯಾರ್ಥಿಗಳಿಗೆ ಬಹಳಷ್ಟು ಚೆನ್ನಾಗಿ ದೆ ಹಣಕಾಸಿನ ಪರಿಸ್ಥಿತಿಯು ಕೂಡ ಬಹಳಷ್ಟು ಚೆನ್ನಾಗಿದೆ.

ಮೂರು ರಾಜಯೋಗದಿಂದ ಮಿಥುನ ರಾಶಿಯವರಿಗೆ ಬಹಳ ಚೆನ್ನಾಗಿದೆ.ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಅನಿರೀಕ್ಷಿತವಾಗಿ ಹಣ ಬರುತ್ತೆ. ಈ ಯೋಗ ನಿಮಗೆ ಅದೃಷ್ಟವನ್ನು ತಂದು ಕೊಡುತ್ತೆ. ಬಹುಕಾಲದ ಆಸೆಗಳು ಈಡೇರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡ್ತಾ ಇರುವಂತ ವರಿಗೆ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಇಲ್ಲಿಯ ವರೆಗೆ ಕೆಲಸದಲ್ಲಿ ಪ್ರಗತಿಯನ್ನು ಕಾಣಲಿಲ್ಲ. ಮುಂದೆ ಖಂಡಿತವಾಗ್ಲೂ ಕೂಡ ಯಾವೆಲ್ಲ ಕೆಲಸಗಳು ಕಂಡುಕೊಂಡಿದೆ.

ಎಲ್ಲವೂ ಕೂಡ ಕಂಪ್ಲೀಟ್ ಆಗುತ್ತೆ. ಮಕರ ರಾಶಿಯವರಿಗೆ ಉನ್ನತ ಸ್ಥಾನವನ್ನು ಪಡೆಯುವಿರಿ. ಮಕರ ರಾಶಿಯವರು ಯಶಸ್ಸನ್ನು ಗಳಿಸುತ್ತೀರಿ ಕೂಡ ಅದೃಷ್ಟದ ಬಾಗಿಲು ತೆರೆಯಿತು ಅಂತ ಅಂದುಕೊಳ್ಳಿ.ಮಕರ ರಾಶಿಯಲ್ಲಿ ಬರ್ತಾ ಇರೋದ್ರಿಂದ. ಹಾಗಾಗಿ ಬಹಳಷ್ಟು ಚೆನ್ನಾಗಿದೆ ಮಕರ ರಾಶಿಯವರಿಗೆ ನೋಡಿ 100 ವರ್ಷಗಳ ನಂತರ ಏಕಕಾಲದಲ್ಲಿ ಮೂರು ರಾಜಯೋಗ ರೂಪುಗೊಳ್ಳುತ್ತಾ ಇರೋದ್ರಿಂದ ಅವಕಾಶಗಳ ಸುರಿಮಳೆ ಇದೆ.

Leave a Reply

Your email address will not be published. Required fields are marked *