ಮಾರ್ಚ್ 5 ಭಯಂಕರ ಈ ಆರು ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ

ಮಾರ್ಚ್ 5 ಭಯಂಕರ ಈ ಆರು ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ

ನಮಸ್ಕಾರ ಸ್ನೇಹಿತರೆ, ಮಾರ್ಚ್ 5 ನೇ ತಾರೀಕು ಬಹಳ ಕೆಲವೊಂದು ರಾಶಿಯವರಿಗೆ 2030 ವರೆಗೂ ಕೂಡ ಏಳು ರಾಶಿಯವರು ಪಾರಿ ಅದೃಷ್ಟ ಬರಲಿದೆ ಇವರಿಗೆ ಮನೆಯಲ್ಲಿ ಇರುವಂತ ಎಲ್ಲ ಕಷ್ಟಗಳು ಕೂಡ ದೂರವಾಗಿ ಇವರ ಮನೆಯಲ್ಲಿ ಹಣದ ಸುರಿಮಳೆ ಸುರಿಯುತ್ತೆ ಅಂತಾನೆ ಹೇಳಬಹುದು ಇವರಿಗೆ ಗುರುಬಲ ಪ್ರಾರಂಭವಾಗಿ ಶುಕ್ರದೆಸೆ ಅನ್ನುವುದು ಪ್ರಾಪ್ತಿಯಾಗುತ್ತೆ ಶನಿದೇವನ ಕೃಪೆಯಾಗು ಅನುಗ್ರಹದಿಂದಾಗಿ ನೀವು ಮಾಡುವಂತ ಎಲ್ಲ ರೀತಿಯ ಕೆಲಸ ಕಾರ್ಯಗಳು ಕೂಡ ಯಾವುದೇ ಅಡೆತಡೆಗಳಿಲ್ಲದೆ ನಿಮಗೆ ಪೂರ್ಣಗೊಳ್ಳುತ್ತದೆ ಅಂತನೇ ಹೇಳಬಹುದು ಸ್ನೇಹಿತರೆ ಹಾಗಾದರೆ ಅದೃಷ್ಟವಂತ ರಾಶಿ ಗಳು ಯಾವ್ಯಾವು ಹಾಗೆ ಆ ರಾಶಿಗಳಿಗೆ ಶನಿದೇವನ ಕೃಪೆ ಇಂದ ಯಾವೆಲ್ಲಾ ಅದೃಷ್ಟ ಫಲಗಳು ದೊರೆಯುತ್ತೆ ಅಂತ ನಾನು ನಿಮಗೆ ಹೇಳುತ್ತೇನೆ

ಸ್ನೇಹಿತರೆ ನಾಳೆಯಿಂದ ನಿಮಗೆ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಕೂಡ ಆರಂಭವಾಗುವುದರಿಂದ ಸಾಕಷ್ಟು ಲಾಭ ಕೂಡ ದೊರೆಯುತ್ತೆ ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತೆ ಮತ್ತು ಸಂತಾನ ನಿರೀಕ್ಷೆಯಲ್ಲಿರುವ ರಿಗೆ ಸಂತಾನ ಪ್ರಾಪ್ತಿಯಾಗುತ್ತೆ ನಿಮಗೆ ಹಲವಾರು ರೀತಿಯ ಅವಕಾಶಗಳು ಸದುಪಯೋಗಪಡಿಸಿಕೊಂಡು ನಿಮಗೆ ಸುಲಭವಾಗಿ ನೀವು ನಿಮ್ಮ ಗುರಿಯನ್ನು ಮುಟ್ಟಬಹುದು ವೃತ್ತಿರಂಗದಲ್ಲಿ ಅನುಕೂಲತೆ ಕಂಡುಬರುತ್ತೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯ ಲಾಭ ಅಂತಾನೆ ಕೇಳಬಹುದು ಸ್ನೇಹಿತರೆ ಸರ್ಕಾರಿ ಕೆಲಸದವರಿಗೆ ಒಳ್ಳೆಯ ಪ್ರಶಂಸೆಗಳು ಸಿಗುತ್ತೆ ಖಾಸಗಿ ವಲಯದಲ್ಲಿ

ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿದ್ದು ಆರ್ಥಿಕ ಸ್ಥಿತಿಯಲ್ಲಿ ನೀವು ಸುಧಾರಣೆಯನ್ನು ಕಾಣಬಹುದು ವೃತ್ತಿರಂಗದಲ್ಲಿ ಅನುಕೂಲತೆ ಗಳು ಕಂಡುಬರುತ್ತಿದ್ದು ಹಾಗೆ ನಿಮಗೆ ಆದಾಯದ ಮೂಲಗಳು ಹೆಚ್ಚಾಗುತ್ತೆ ಸ್ನೇಹಿತರೆ ಹಣಕಾಸಿನ ಹರಿವು ಹೆಚ್ಚಾಗುತ್ತೆ ಅನವಶ್ಯಕವಾಗಿ ಹಣವನ್ನ ಯಾವುದೇ ಖರ್ಚು ಮಾಡಿದರೆ ನಿಮ್ಮ ಭವಿಷ್ಯ ದಲ್ಲಿ ತೊಂದರೆ ಉಂಟಾಗುತ್ತದೆ ಯಾಕೆಂದರೆ ಶುಕ್ರದೆಸೆ ಮತ್ತು ಅದೃಷ್ಟ ಅನ್ನೋದು

ನಿಮಗೆ ಎಲ್ಲ ಬಾರಿ ಬರೋದಿಲ್ಲ ಆದಷ್ಟು ಅವರಿಗೆ ಮತ್ತು ದೂರದವರೆಗೆ ಹಣವನ್ನು ಕೊಡೋದನ್ನ ತಪ್ಪಿಸಬೇಕು ಸ್ನೇಹಿತರೆ ನೀವು ಇದರಿಂದ ಮೋಸ ಹೋಗುವ ಸಾಧ್ಯತೆ ಇರುತ್ತೆ ಇನ್ನು ವಿದ್ಯಾರ್ಥಿ ಗಳಿಗೆ ಒಳ್ಳೆ ಅವಕಾಶ ಸಿಗುತ್ತೆ ಇಷ್ಟೆಲ್ಲಾ ಅದೃಷ್ಟ ಗಳನ್ನೆಲ್ಲ ಪಡೆದು ಶನಿದೇವನ ಕೃಪೆಯ ನ್ನ ಪಡೆಯುವಂತಹ ಆ ಅದೃಷ್ಟವಂತ ರಾಶಿಗಳು ಯಾವ್ಯಾವು ಅಂತ ನಾವು ನೋಡುವುದಾದರೆ
ಧನಸು ರಾಶಿ, ತುಲಾ ರಾಶಿ ಮಕರ ರಾಶಿ,ಕುಂಭ ರಾಶಿ ಮೀನ ರಾಶಿ,ಕಟಕ ರಾಶಿ ಮತ್ತು ಮೇಷ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.